ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿದವರಿಗೆ ದೊಡ್ಡ ಶಾಕಿಂಗ್ ಸುದ್ದಿ, ಕಟ್ಟಬೇಕು ಬಾರಿ ದಂಡ, ಹೊಸ ನಿಯಮ.

ಜನರು ಹೇಗೆ ಬ್ಯಾಂಕುಗಳಲ್ಲಿ ಉಳಿತಾಯವನ್ನ ಮಾಡುತ್ತಾರೋ ಅದೇ ರೀತಿಯಲ್ಲಿ ಪೋಸ್ಟ್ ಆಫೀಸ್ ನಲ್ಲಿ ಕೂಡ ಉಳಿತಾಯವನ್ನ ಮಾಡುತ್ತಾರೆ ಎಂದು ಹೇಳಬಹುದು. ಹೌದು ಪೋಸ್ಟ್ ಆಫೀಸ್ ನಲ್ಲಿ ಹಲವು ಯೋಜನೆಗಳು ಜನರು ಈ ಯೋಜನೆಗಳ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಕೆಲವು ಜನರು ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನ ತೆರೆದರೆ ಇನ್ನು ಕೆಲವರು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಯನ್ನ ತೆರೆಯುತ್ತಾರೆ ಎಂದು ಹೇಳಬಹುದು. ಬ್ಯಾಂಕಿನ ಉಳಿತಾಯ ಖಾತೆಗೂ ಪೋಸ್ಟ್ ಆಫೀಸ್ ನ ಉಳಿತಾಯ ಖಾತೆಗೂ ಬಹಳ ವ್ಯತ್ಯಾಸ ಇರುತ್ತದೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಪೋಸ್ಟ್ ಆಫೀಸ್ ಅಲ್ಲಿ ಉಳಿತಾಯ ಖಾತೆ ಹೊಂದಿದವರಿಗೆ ಮತ್ತು ಮುಂದಿನ ದಿನಗಳಲ್ಲಿ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಯನ್ನ ತೆರೆಯುವವರಿಗೆ ಹೊಸ ನಿಯಮ ಜಾರಿಗೆ ಬಂದಿದ್ದು ಜನರು ಈ ನಿಯಮವನ್ನ ಅವಶ್ಯಕವಾಗಿ ತಿಳಿದುಕೊಳ್ಳಬೇಕು ಎಂದು ಹೇಳಬಹುದು.

ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಒಂದು ಬ್ಯಾಂಕಿನಲ್ಲಿ ಖಾತೆಯನ್ನ ತೆರೆಯಬೇಕು ಅಂದರೆ ನಿಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಹಣವನ್ನ ಠೇವಣಿ ರೂಪದಲ್ಲಿ ಇಡಬೇಕು ಎಂದು ಹೇಳಬಹುದು. ಹೌದು ಬ್ಯಾಂಕುಗಳಲ್ಲಿ ನೀವು ನೀವು ಉಳಿತಾಯ ಖಾತೆಯಲ್ಲಿ ಕನಿಷ್ಠ ಹಣವನ್ನ ಇಡದೆ ಇದ್ದರೆ ನೀವು ದಂಡವನ್ನ ಪಾವತಿ ಮಾಡಬೇಕಾಗುತ್ತದೆ. ಇನ್ನು ಈಗ ಅದೇ ರೀತಿಯಲ್ಲಿ ಪೋಸ್ಟ್ ಆಫೀಸ್ ನಲ್ಲಿ ಕೂಡ ಈ ಯೋಜನೆ ಜಾರಿಗೆ ಬಂದಿದ್ದು ನೀವು ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಉಳಿತಾಯ ಖಾತೆಯಲ್ಲಿ ಮಿನಿಮಮ್ ಹಣವನ್ನ ಇಡದೆ ಇದ್ದರೆ ನೂರು ರೂಪಾಯಿಗಳ ದಂಡವನ್ನ ನೀವು ಕೂಡ ಪಾವತಿ ಮಾಡಬೇಕು.

post office saving account

ಇನ್ನುಮುಂದೆ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ಹೊಂದಿದವರು ತಮ್ಮ ಖಾತೆಯಲ್ಲಿ 500 ರೂಪಾಯಿಯನ್ನ ನಿಶ್ಚಿತ ಕನಿಷ್ಠ ಠೇವಣಿ ರೂಪದಲ್ಲಿ ಇಡಬೇಕು ಮತ್ತು ವರ್ಷದ ಅಂತ್ಯದ ತನಕ ನೀವು ನಿಮ್ಮ ಖಾತೆಯಲ್ಲಿ ನಿಶ್ಚಿತ ಹಣವನ್ನ ಠೇವಣಿ ಇಡದೆ ಇದ್ದರೆ ನೀವು ನೂರು ರೂಪಾಯಿಗಳ ದಂಡವನ್ನ ಕಟ್ಟಬೇಕು. ಇನ್ನು ಇನ್ನೊಂದು ಮುಖ್ಯವಾದ ವಿಷಯ ಏನು ಅಂದರೆ ನೀವು ವರ್ಷದ ಅಂತ್ಯದ ತನಕ ಯಾವುದೇ ನಿಶ್ಚಿತವಾದ ಕನಿಷ್ಠ ಹಣವನ್ನ ನಿಮ್ಮನಿಮ್ಮ ಖಾತೆಯಲ್ಲಿ ಇಡದೆ ಇದ್ದು ಅದರ ಶುಲ್ಕದ ಪ್ರಮಾಣ ಬಹಳ ಹೆಚ್ಚಾದರೆ ನಿಮ್ಮ ಖಾತೆಯನ್ನ ಸ್ವಯಂ ಚಾಲಿತವಾಗಿ ರದ್ದು ಮಾಡಲಾಗುತ್ತದೆ.

ಇನ್ನು ಇನ್ನು ಉಳಿತಾಯ ಖಾತೆಯಿಂದ ಹಣವನ್ನ ತೆಗೆಯುವವರು ನಿಮ್ಮ ಖಾತೆಯಲ್ಲಿ ಕನಿಷ್ಠ 500 ರೂಪಾಯಿ ಹಣವನ್ನ ಇಟ್ಟು ಉಳಿದ ಹಣವನ್ನ ಖಾತೆಯಿಂದ ತೆಗೆಯಬಹುದಾಗಿದೆ. ಇನ್ನು ಈಗ ಪೋಸ್ಟ್ ಆಫೀಸ್ ನಲ್ಲಿ ವೈಶಿಷ್ಟ್ಯವಾದ ಖಾತೆ ಬಂದಿದ್ದು ಇದನ್ನು 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಹೆಚ್ಚುವರಿಯಾಗಿ ಏಕ ಮತ್ತು ಡಬಲ್ ವಯಸ್ಕರ ಹೆಸರಿನಲ್ಲಿ ತೆರೆಯಬಹುದು. ಕನಿಷ್ಠವಾಗಿ 500 ರೂಪಾಯಿ ತುಂಬಿ ಈ ಖಾತೆಯನ್ನ ತೆರೆಯಬೇಕು ಮತ್ತು ಈ ಖಾತೆಯ ಬಡ್ಡಿದರ ಶೇಕಡಾ 10 ಆಗಿರುತ್ತದೆ ಮತ್ತು ತಿಂಗಳ ಅಂತ್ಯದ ತನಕ ನೀವು ಖಾತೆಯಲ್ಲಿ ಕನಿಷ್ಠ ಹಣವನ್ನ ಇಡದೆ ಇದ್ದರೆ ನೀವು ಆ ತಿಂಗಳ ಬಡ್ಡಿ ಹಣ ಸಿಗುವುದಿಲ್ಲ.

Join Nadunudi News WhatsApp Group

post office saving account

Join Nadunudi News WhatsApp Group