Radhika Pandit Father: ಅಪ್ಪನ ಕುರಿತಾಗಿ ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ರಾಧಿಕಾ ಪಂಡಿತ್, ಮೆಚ್ಚಿದ ಅಭಿಮಾನಿಗಳು.

Radhika Pandit Father: ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಜೋಡಿಯಾದ ಯಶ್ ಹಾಗೂ ರಾಧಿಕಾ ಪಂಡಿತ್ (Radhika pandit) ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಯಶ್ (Yash) ಅವರು ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ರಾಧಿಕಾ ಪಂಡಿತ್ ಅವರ ಅಪ್ಪನ ಜೊತೆಗಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ರಾಧಿಕಾ ಪಂಡಿತ್ ಯಶ್ ಜೊತೆಗೆ ಮದುವೆ ಆದ ನಂತರ ಚಿತ್ರ ರಂಗದಿಂದ ದೂರ ಇದ್ದಾರೆ. ಆದರೂ ಯಶ್ ಜೊತೆಗೆ ಕೆಲವು ಕಾರ್ಯಕ್ರಮಗಳಿಗೆ ಜೋಡಿಯಾಗಿ ಹೋಗಿ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ.

Radhika Pandit shared a special post about her father
Image Credit: indianexpress

ಇನ್ನು ರಾಧಿಕಾ ಪಂಡಿತ್ ತಮ್ಮ ಸಂಸಾರ ಹಾಗೂ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾಗಳ್ಲಲಿ ಸದಾ ಆಕ್ಟಿವ್ ಇರುತ್ತಾರೆ. ಇದೀಗ ರಾಧಿಕಾ ಪಂಡಿತ್ ಅವರು ತಮ್ಮ ತಂದೆಯಾ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಸ್ಪೆಷಲ್ ಪೋಸ್ಟ್
ಮಕ್ಕಳಿಗೆ ಅವರ ತಂದೆಯೇ ಹೀರೋ ಆಗಿರುತ್ತಾರೆ. ಅಪ್ಪ ತಪ್ಪ ಬಳಿ ಇದ್ದರೆ ಸೇಫ್ ಫೀಲ್ ಆಗುವುದು ಸಾಮಾನ್ಯ. ಹಾಗೇಯೇ ಇದೀಗ ರಾಧಿಕಾ ಪಂಡಿತ್ ತಮ್ಮ ತಂದೆಯ ಜೊತೆಗಿನ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Actress Radhika Pandit posted about her father
Image Credit: zoomtventertainment

ಅಪ್ಪನ ಜೊತೆಗಿನ ಲೇಟೆಸ್ಟ್ ಫೋಟೋ ಹಂಚಿಕೊಂಡ ನಟಿ
ರಾಧಿಕಾ ಪಂಡಿತ್ ತಂದೆಯ ಜೊತೆಗಿನ ಲೇಟೆಸ್ಟ್ ಫೋಟೋವನ್ನು ಹಂಚಿಕೊಂಡು ತಮ್ಮ ಹಳೆಯ ನೆನಪನ್ನು ಮೆಲಕುಹಾಕಿದ್ದರೆ. ರಾಧಿಕಾ ಪಂಢಿತ್ ತಮ್ಮ ಇಬ್ಬರು ಮಕ್ಕಳೊಂದಿಗೆ ಅಪ್ಪನ ಜೊತೆಗೆ ಸ್ಕೂಟರ್ ನಲ್ಲಿ ಕುಳಿತ ಫೋಟೋ ಅನ್ನು ಹಂಚಿಕೊಂಡಿದ್ದಾರೆ.

Join Nadunudi News WhatsApp Group

ಅಪ್ಪ ಜಗತ್ತಿನ ಸೇಫ್ ಡ್ರೈವರ್
ರಾಧಿಕಾ ಪಂಢಿತ್ ತಮ್ಮ ಇಬ್ಬರು ಮಕ್ಕಳೊಂದಿಗೆ ಅಪ್ಪನ ಜೊತೆಗೆ ಸ್ಕೂಟರ್ ನಲ್ಲಿ ಕುಳಿತ ಫೋಟೋ ಅನ್ನು ಹಂಚಿಕೊಂಡಿದ್ದಾರೆ. “ನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್. ಅವರು ಡ್ರೈವ್ ಮಾಡುವಾಗ ನಾನು ನಿಜಕ್ಕೂ ನಿದ್ರಿಸಬಹುದು. ನನ್ನ ಪೂರ್ತಿ ಜೀವನದಲ್ಲಿ ಶಾಲೆ ಮತ್ತು ಕಾಲೇಜು ಲೈಫ್ ನಲ್ಲಿ ಅಪ್ಪ ನನ್ನನ್ನು ಪಿಕಪ್ ಮತ್ತು ಡ್ರಾಪ್ ಮಾಡುತ್ತಿದ್ದರು” ಎಂದು ರಾಧಿಕಾ ಪಂಡಿತ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

ಮಕ್ಕಳ ಜೊತೆಗೆ ಅಪ್ಪನ ಸ್ಕೂಟರ್ ಹತ್ತಿದ ರಾಧಿಕಾ ಪಂಡಿತ್ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಐರಾ ತನ್ನ ಅಜ್ಜನ ಜೊತೆ ಮುಂದೆ ಕುಳಿತಿದ್ದಾಳೆ, ರಾಧಿಕಾ ಪಂಢಿತ್ ತಮ್ಮ ಮಗನನ್ನು ಎತ್ತಿಕೊಂಡು ಹಿಂದೆ ಕುಳಿತಿದ್ದಾರೆ. ಅಪ್ಪನ ಜೊತೆಗಿನ ಇವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

 

View this post on Instagram

 

A post shared by Radhika Pandit (@iamradhikapandit)

Join Nadunudi News WhatsApp Group