Ragini Dwivedi New Look: ಟ್ರೆಡಿಷನಲ್ ಲುಕ್ ನಲ್ಲಿ ರಾಗಿಣಿ, ಫೋಟೋಗಳು ವೈರಲ್.

Ragini Dwivedi Traditional Look In Sankranti: ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ರಾಗಿಣಿ ಇತ್ತೀಚಿಗೆ ಬಾಲಿವುಡ್ ಸಿನಿಮಾಗಳಿಗೆ ನಟಿಸಲು ಮುಂದಾಗಿದ್ದಾರೆ.

ಕೆಲವು ಪ್ರಕರಣದಲ್ಲಿ ನಟಿ ರಾಗಿಣಿ ಅವರು ಜೈಲಿಗೆ ಹೋಗಿದ್ದರು, ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗಿದ್ದರು. ಆದರೆ ಈಗ ನಟಿ ರಾಗಿಣಿ ಬದಲಾಗಿದ್ದಾರೆ. ಸಂಕ್ರಾಂತಿ ಹಬ್ಬದಂದು ಸಾಂಪ್ರದಾಯಿಕ ಉಡುಗೆ ಹಾಕಿ ಮಿಂಚಿದ್ದಾರೆ.

Ragini in traditional look, photos go viral.
Image Source: India Today

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುವ ನಟಿ
ನಟಿ ರಾಗಿಣಿ ದ್ವಿವೇದಿ ಅವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ಪೆಷಲ್ ಫೋಟೋಶೂಟ್ (Photoshoot) ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ನೀಲಿ ಬಣ್ಣದ ದಾವಣಿ ಹಾಗು ಕೇಸರಿ ಬಣ್ಣದ ಲಂಗದಲ್ಲಿ ನಟಿ ಸಕತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅದಕ್ಕೆ ಗ್ರಾಂಡ್ ಜ್ಯುವೆಲ್ಲರಿ ಕೂಡ ಧರಿಸಿದ್ದರು.

 

View this post on Instagram

 

A post shared by Ragini dwivedi (@rraginidwivedi)

ನಟಿ ರಾಗಿಣಿ ದ್ವಿವೇದಿ ಅವರ ಸ್ಪೆಷಲ್ ಫೋಟೋಶೂಟ್
ನಟಿ ರಾಗಿಣಿ ಸ್ಪೆಷಲ್ ಆಗಿ ಮೇಕಪ್ ಮಾಡಿಸಿಕೊಂಡು ಸಾಂಪ್ರದಾಯಿಕ ಶೈಲಿಯಲ್ಲಿ ರೆಡಿಯಾಗಿದ್ದರು. ಮುಡಿಯಲ್ಲಿ ಮಲ್ಲಿಗೆಯನ್ನು ಮುಡಿದಿದ್ದರು.

Join Nadunudi News WhatsApp Group

ನಟಿ ರಾಗಿಣಿ ಅವರ ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಟಿ ರಾಗಿಣಿ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನು ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿರುತ್ತಾರೆ.

Ragini in traditional look, photos go viral.
Image Source: Times Of India

ತಮ್ಮ ವಯಕ್ತಿಕ ಜೀವನದ ಬಗ್ಗೆ ಮಾತನಾಡಿದ ರಾಗಿಣಿ
ಇದೀಗ ನಟಿ ರಾಗಿಣಿ ಅವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ರಾಗಿಣಿ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ರಾಗಿಣಿ ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದರು. ಸದ್ಯ ತಾನು ಸಿನಿಮಾ ಕೆರಿಯರ್​ ಮೇಲೆ ಫೋಕಸ್ ಮಾಡಿದ್ದು ಮದುವೆ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಸಿನಿಮಾ ಲೈಫ್​ನಲ್ಲಿ ಖುಷಿ ಇದೆ ಎಂದಿದ್ದಾರೆ.

Join Nadunudi News WhatsApp Group