Ragini Dwivedi Costume: ವಿಭಿನ್ನ ಬಣ್ಣದ ಕಾಸ್ಟ್ಯೂಮ್ ಧರಿಸಿ ಫೋಟೋಗೆ ಪೋಸ್ ನೀಡಿದ ರಾಗಿಣಿ.

Actress Ragini Dwivedi Latest Photos: ನಟಿ ರಾಗಿಣಿ (Ragini Dwivedi)ಇತ್ತೀಚಿಗೆ ಸಾಕಷ್ಟು ವಿಚಾರಗಳಲ್ಲಿ ಸುದ್ದಿಯಲ್ಲಿದ್ದಾರೆ. ವೀರ ಮದಕರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯ ಆದ ನಟಿ ರಾಗಿಣಿ ದ್ವಿವೇದಿ (Ragini Dwivedi).

ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಸಾಕಷ್ಟು ಸಿನಿಮಾದಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ನಟಿ ರಾಗಿಣಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿವಾದಗಳಿಗೆ ಒಳಗಾಗಿ ಅದನ್ನು ಎದುರಿಸಿ ಮುಂದೆ ಬಂದ ನಟಿ ಎನ್ನಬಹುದು.

Ragini Dewidhi New Look
Image Source: India Today

ನಟಿ ರಾಗಿಣಿ ಇತ್ತೀಚಿಗೆ ಬಾಲಿವುಡ್ (Bollywood)ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಇವರ ಹಲವು ಸಿನಿಮಾಗಳು ಸದ್ಯದಲ್ಲಿ ಬಿಡುಗಡೆಯಾಗಲಿದ್ದು ನಟಿ ರಾಗಿಣಿ ಈ ಸಿನಿಮಾಗಳ ಬಿಡುಗಡೆಯಲ್ಲಿ ಕಾಯುತ್ತಿದ್ದಾರೆ. ಇದೀಗ ನಟಿ ರಾಗಿಣಿ ಮತ್ತೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

Ragini Dewidhi New Look
Image Source: India Today

ವಿಭಿನ್ನ ಬಣ್ಣದ ಕಾಸ್ಟ್ಯೂಮ್ ಧರಿಸಿ ಫೋಟೋಗೆ ಪೋಸ್ ನೀಡಿದ ರಾಗಿಣಿ
ಇದೀಗ ನಟಿ ರಾಗಿಣಿ ವಿಭಿನ್ನ ಬಣ್ಣದ ಕಾಸ್ಟ್ಯೂಮ್ ಧರಿಸಿ ಫೋಟೋಶೂಟ್ ಮಾಡಿದ್ದಾರೆ. ನಟಿ ರಾಗಿಣಿಯ ಈ ಫೋಟೋಗಳಿಗೆ ಅಭಿಮಾನಿಗಳು ಸಾಕಷ್ಟು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಅಲ್ಲದೆ ನಟಿ ರಾಗಿಣಿ ಈ ಕಾಸ್ಟ್ಯೂಮ್ ನಲ್ಲಿ ಸಕತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದು ಅಭಿಮಾನಿಗಳು ಇವರ ಫೋಟೋವನ್ನು ಮೆಚ್ಚಿಕೊಂಡಿದ್ದಾರೆ.

Ragini Dewidhi New Look
Image Source: Instagram

ವಿಭಿನ್ನ ಬಣ್ಣದ ಕಾಸ್ಟ್ಯೂಮ್ ನಲ್ಲಿ ಕಾಣಿಸಿದ ನಟಿ ರಾಗಿಣಿ
ನಟಿ ರಾಗಿಣಿಯು ಬಣ್ಣ ಬಣ್ಣದ ಕಾಸ್ಟ್ಯೂಮ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಕಾಸ್ಟ್ಯೂಮ್ ಗೆ ತಕ್ಕಂತೆ ಹೇರ್ ಸ್ಟೈಲ್ ಮಾಡಿಕೊಂಡು ಅದಕ್ಕೆ ತಕ್ಕಂತೆ ಇಯರಿಂಗ್ ಸಹ ಹಾಕಿದ್ದಾರೆ. ಅಲ್ಲದೆ ನಟಿ ಸಿಂಪಲ್ ಮೇಕಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Join Nadunudi News WhatsApp Group

ನಟಿ ರಾಗಿಣಿ ಮಾಡರ್ನ್ ಲುಕ್ ಮತ್ತು ಟ್ರಡಿಷನಲ್ ಲುಕ್ ಎರಡರಲ್ಲೂ ಸಕತ್ ಆಗಿ ಕಾಣಿಸುತ್ತಾರೆ. ಇದೀಗ ಇವರು ವಿಭಿನ್ನ ರೀತಿಯ ಕಾಸ್ಟ್ಯೂಮ್ ಫೋಟೋವನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Ragini Dewidhi New Look
Image Source: India Today

 

Join Nadunudi News WhatsApp Group