Ragini Dwivedi Modern Dress: ಮಾಡರ್ನ್ ಡ್ರೆಸ್ ನಲ್ಲಿ ಫೋಟೋಗೆ ಪೋಸ್ ನೀಡಿದ ನಟಿ ರಾಗಿಣಿ.

Actress Ragini Dwivedi Photoshoot In Modern Dress: ವೀರ ಮದಕರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯ ಆದ ನಟಿ ರಾಗಿಣಿ ದ್ವಿವೇದಿ (Ragini Dwivedi). ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಸಾಕಷ್ಟು ಸಿನಿಮಾದಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ.

ನಟಿ ರಾಗಿಣಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿವಾದಗಳಿಗೆ ಒಳಗಾಗಿ ಅದನ್ನು ಎದುರಿಸಿ ಮುಂದೆ ಬಂದ ನಟಿ ಎನ್ನಬಹುದು.

Actress Ragini posed for a photo in a modern dress.
Image Credit: instagram

ನಟಿ ರಾಗಿಣಿ ಇತ್ತೀಚಿಗೆ ಬಾಲಿವುಡ್ (Bollywood) ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಇವರ ಹಲವು ಸಿನಿಮಾಗಳು ಸದ್ಯದಲ್ಲಿ ಬಿಡುಗಡೆಯಾಗಲಿದ್ದು ನಟಿ ರಾಗಿಣಿ ಈ ಸಿನಿಮಾಗಳ ಬಿಡುಗಡೆಯಲ್ಲಿ ಕಾಯುತ್ತಿದ್ದಾರೆ.

Actress Ragini Dwivedi shines in modern clothes
Image Credit: instagram

ಮಾಡರ್ನ್ ಡ್ರೆಸ್ ನಲ್ಲಿ ಫೋಟೋಗೆ ಪೋಸ್ ನೀಡಿದ ನಟಿ ರಾಗಿಣಿ
ನಟಿ ರಾಗಿಣಿ ಇದೀಗ ಮಾಡರ್ನ್ ಡ್ರೆಸ್ ಧರಿಸಿ ಮತ್ತೆ ಫೋಟೋಶೂಟ್ ಮಾಡಿಸಿದ್ದಾರೆ. ನಟಿ ರಾಗಿಣಿಯ ಈ ಫೋಟೋಗೆ ಅಭಿಮಾನಿಗಳು ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸ್ಕೈ ಬ್ಲೂ ಮತ್ತು ಬ್ಲಾಕ್ ಕಲರ್ ಮಾಡರ್ನ್ ಡ್ರೆಸ್ ನಲ್ಲಿ ನಟಿ ರಾಗಿಣಿ ಸಕತ್ ಆಗಿ ಕಾಣಿಸುತ್ತಿದ್ದಾರೆ.

Actress Ragini Dwivedi looked beautiful in modern clothes
Image Credit: instagram

ಯಾವಾಗಲು ಹೊಸ ಹೊಸ ಫೋಟೋಶೂಟ್ ಮಾಡುವ ಮೂಲಕ ನಟಿ ರಾಗಿಣಿ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ. ಅಲ್ಲದೆ ನಟಿ ರಾಗಿಣಿ ಅಭಿಮಾನಿಗಳ ಜೊತೆ ಫೋಟೋವನ್ನು ಹಂಚಿಕೊಳ್ಳುತ್ತಾರೆ.

Join Nadunudi News WhatsApp Group

ರಾಗಿಣಿ ದ್ವಿವೇದಿ ಲುಕ್ ಗೆ ಫಿದಾ ಆದ ಅಭಿಮಾನಿಗಳು
ನಟಿ ರಾಗಿಣಿ ಮಾಡರ್ನ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇವರ ಈ ಫೋಟೋಗಳಿಗೆ ಅಭಿಮಾನಿಗಳು ಸಾಕಷ್ಟು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ನಟಿ ರಾಗಿಣಿ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Join Nadunudi News WhatsApp Group