Ragini Dwivedi New Look: ಮಾಡರ್ನ್ ಡ್ರೆಸ್ ನಲ್ಲಿ ಮಿಂಚಿದ ನಟಿ ರಾಗಿಣಿ ದ್ವಿವೇದಿ.

Actress Ragini Dwivedi News Photoshoot: ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ರಾಗಿಣಿ ಇತ್ತೀಚಿಗೆ ತಮ್ಮ ಹೊಸ ಹೊಸ ಫೋಟೋಶೂಟ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

Actress Ragini looked ossam in modern dress
Image Credit: Instagram

ನಟಿ ರಾಗಿಣಿ ಸಾಕಷ್ಟು ವಿವಾದಗಳನ್ನು ಎದುರಿಸಿ ಮುಂದೆ ಬಂದ ನಟಿ. ಇದೀಗ ಈ ನಟಿ ಬಾಲಿವುಡ್ (Bollywood) ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ.ಹಿಂದೆ ನಡೆದ ಕಹಿ ಘಟನೆಗಳನ್ನು ಮರೆತು ರಾಗಿಣಿ ತಮ್ಮ ರೂಟ್ಟಿ ಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ. ಇದೀಗ ನಟಿ ರಾಗಿಣಿ ಮತ್ತೆ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

Actress Ragini Dwivedi is shining in modern dress.
Image Credi: Instagram

ಮಾಡರ್ನ್ ಡ್ರೆಸ್ ನಲ್ಲಿ ಮಿಂಚಿದ ನಟಿ ರಾಗಿಣಿ ದ್ವಿವೇದಿ
ಇದೀಗ ನಟಿ ರಾಗಿಣಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ರಾಗಿಣಿ ಇದೀಗ ಬಿಳಿ ಮತ್ತು ಹಳದಿ ಬಣ್ಣದ ಡ್ರೆಸ್ ಧರಿಸಿ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಡ್ಡು ಮಾಡುತ್ತಿದೆ. ನಟಿ ರಾಗಿಣಿ ಹೆಚ್ಚು ಫೋಟೋಶೂಟ್ ಮೂಲಕ ಅಭಿಮಾನಿಗಳ ಎದುರು ಇತ್ತೀಚಿಗೆ ಕಾಣಿಸಿಕೊಳ್ಳುತ್ತಾ ಇದ್ದಾರೆ. ಇದೀಗ ಇವರ ಈ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Actress Ragini is again close to the fans through a photo shoot.
image Credit: Instagram

 

ನಟಿ ರಾಗಿಣಿಯ ಹೊಸ ಫೋಟೋಶೂಟ್
ನಟಿ ರಾಗಿಣಿ ಫೋಟೋವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಸಾಕಷ್ಟು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ನೀವು ಯಾವುದನ್ನೂ ಅಪಾಯಕ್ಕೆ ತೆಗೆದುಕೊಳ್ಳದಿದ್ದರೆ ನೀವು ಇನ್ನು ಹೆಚ್ಚಿನ ಅಪಾಯವನ್ನು ಎದುರಿಸುತ್ತೀರಿ ಎಂದು ನಟಿ ರಾಗಿಣಿ ತಮ್ಮ ಫೋಟೋವನ್ನು ಹಂಚಿಕೊಂಡು ಈ ಮಾತನ್ನು ಬರೆದುಕೊಂಡಿದ್ದಾರೆ. ನಟಿ ರಾಗಿಣಿಯ ಈ ಫೋಟೋಗೆ ಬ್ಯುಟಿಫುಲ್, ಸೂಪರ್ ಅಂತೆಲ್ಲ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group

 

Join Nadunudi News WhatsApp Group