Rakesh Adiga Maldives Trip: ಸ್ನೇಹಿತರ ಜೊತೆ ರಾಕೇಶ್ ಅಡಿಗ ಮಾಲ್ಡೀವ್ಸ್ ಟ್ರಿಪ್, ಫೋಟೋ ವೈರಲ್.

Rakesh Adiga In Maldives: ಬಿಗ್ ಬಾಸ್ ಖ್ಯಾತಿಯ ರಾಕೇಶ್ ಅಡಿಗ ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಇದೀಗ ರಾಕೇಶ್ ಅಡಿಗ (Rakesh Adiga) ಮಾಲ್ಡೀವ್ಸ್ ಟ್ರಿಪ್ (Maldives Trip) ನಲ್ಲಿ ಎಂಜಾಯ್  ಮಾಡುತ್ತಿದ್ದಾರೆ. ಮಾಲ್ಡೀವ್ಸ್ ನಲ್ಲಿನ ಸುಂದರ ತಾಣಗಳ ಕೆಲವು ಫೋಟೋಗಳನ್ನು ರಾಕೇಶ್ ಅಡಿಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾಲ್ಡೀವ್ಸ್ ಟ್ರಿಪ್ ನಲ್ಲಿ ರಾಕೇಶ್ ಅಡಿಗ
ಬಿಗ್ ಬಾಸ್ ಸೀಸನ್ 9 (Bigg Boss Season 9) ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ರಾಕೇಶ್ ಅಡಿಗ ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದು ಮಾಲ್ಡೀವ್ಸ್ ಟ್ರಿಪ್ ನಲ್ಲಿ ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದಾರೆ.

rakesh adiga maldives trip
Image Source: India Today

 

 

ಮಾಲ್ಡೀವ್ಸ್ ನಲ್ಲಿ ರಾಕೇಶ್ ಅಡಿಗ ಎಂಜಾಯ್ ಮಾಡುತ್ತ ಇದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಾಲ್ಡೀವ್ಸ್ ನಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿವೆ.

Join Nadunudi News WhatsApp Group

ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ
ರಾಕೇಶ್ ಅಡಿಗ ಬಿಗ್ ಬಾಸ್ ಕನ್ನಡ ಓಟಿಟಿ ಸ್ಪರ್ದಿಯಾಗಿದ್ದರು. ಬಿಗ್ ಬಾಸ್ ಓಟಿಟಿಯಿಂದಲೇ ರಾಕೇಶ್ ಅಡಿಗ ಅದೆಷ್ಟೋ ಜನರನ್ನು ಮೋದಿ ಮಾಡಿದ್ದರು. ನಂತರ ಓಟಿಟಿಯಿಂದ ಟಿವಿ ಸೀಸನ್ ಗೆ ಆಯ್ಕೆಯಾಗಿದ್ದರು. ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

Rakesh Adiga In Maldives trip with friends
Image Source: India Today

 

ಬಿಗ್ ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ
ಬಿಗ್ ಬಾಸ್ ಟಾಪ್ 2 ನಲ್ಲಿ ರಾಕೇಶ್ ಅಡಿಗ ಆಯ್ಕೆಯಾಗಿದ್ದರು. ಆದರೆ ದುರಾದ್ರಷ್ಟವಷಾತ್ ಬಿಗ್ ಬಾಸ್ ವಿನ್ನರ್ ಪಟ್ಟ ರಾಕೇಶ್ ಅಡಿಗ ಅವರಿಗೆ ಸಿಗಲಿಲ್ಲ. ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ರಾಕೇಶ್ ಅಡಿಗ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ರಾಕೇಶ್ ಅಡಿಗ ಹಲವು ಬಾರಿ ತಮ್ಮ ಬಿಗ್ಗ್ ಬಾಸ್ ಮನೆಯ ಸ್ನೇಹಿತರನ್ನು ಭೇಟಿ ಮಾಡಿದ್ದರು. ಅವರ ಜೊತೆಗಿನ ಕೆಲವು ಫೋಟೋಗಳನ್ನು ಕೂಡ ರಾಕೇಶ್ ಅಡಿಗ ಹಂಚಿಕೊಂಡಿದ್ದರು. ಬಿಗ್ ಬಾಸ್ ಮುಗಿದ ಬಳಿಕವೂ ಕೂಡ ರಾಕೇಶ್ ಅಡಿಗ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಿದ್ದರು.

rakesh adiga in maldives trip
Image Source: India Today

 

ಇದೀಗ ಮಾಲ್ಡೀವ್ಸ್ ಟ್ರಿಪ್ ನ ಫೋಟೋಗಳನ್ನು ರಾಕೇಶ್ ಅಡಿಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಲ್ಡೀವ್ಸ್ ನಲ್ಲಿ ರಾಕೇಶ್ ಅಡಿಗ ತಮ್ಮ ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದಾರೆ.

Join Nadunudi News WhatsApp Group