Ayushman Bharat Card: ರೇಷನ್ ಕಾರ್ಡ್ ಇರುವವರಿಗೆ ಬಂಪರ್ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ, ಇನ್ನುಮುಂದೆ ಎಲ್ಲವೂ ಉಚಿತ.

ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಹೌದು ಬಡಜನರ ಅನುಕೂಲದ ಉದ್ದೇಶದಿಂದ ಕೇಂದ್ರ ಸರ್ಕಾರ ಕಳೆದ ಎರಡು ಮೂರೂ ವರ್ಷಗಳಿಂದ ರೇಷನ್ ಕಾರ್ಡ್ ಇರುವವರಿಗೆ ಹಲವು ಯೋಜನೆಯನ್ನ ಜಾರಿಗೆ ತಂದಿದೆ. ಕರೋನ ಮಹಾಮಾರಿ ಕಾಣಿಸಿಕೊಂಡ ನಂತರ ದೇಶದಲ್ಲಿ ಹಲವು ಯೋಜನೆಗಳ ನಿರ್ಧಾರವನ್ನ ಅಲ್ಲಿಗೆ ತಡೆ ಹಿಡಿಯಲಾಗಿದ್ದು ಈಗ ಮತ್ತೆ ಆ ಯೋಜನೆಗಳನ್ನ ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರ ತೀರ್ಮಾನವನ್ನ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈಗಾಗಲೇ BPL Ration Card ಹೊಂದಿರುವ ಜನರಿಗೆ ಹಲವು ಯೋಜನೆಯನ್ನ ಜಾರಿಗೆ ತರಲಾಗಿದ್ದು ಈಗ ಎಲ್ಲಾ ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ ಸರ್ಕಾರ.

ಸದ್ಯ ದೇಶದಲ್ಲಿ Ration Card ಹೊಂದಿರುವ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗ ಬಂಪರ್ ಗುಡ್ ನ್ಯೂಸ್ ನೀಡಿದೆ. ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಬಂಪರ್ ಯೋಜನೆಯನ್ನ ಜಾರಿಗೆ ತರಲು ಸರ್ಕಾರ ಈಗ ಮುಂದಾಗಿದ್ದು ಈ ಯೋಜನೆ ಈ ಅದೆಷ್ಟೋ ಬಡಜನರಿಗೆ ಬಹಳ ಸಹಾಯವನ್ನ ಮಾಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ಯೋಜನೆ ಯಾವುದು ಮತ್ತು ಈ ಯೋಜನೆಗಳ ಲಾಭ ಯಾವ ಯಾವ ಜನರಿಗೆ ಸಿಗಲಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ration card and ayushman card
Image Credit: www.dnaindia.com

ಹೌದು ಕೇಂದ್ರ ಸರ್ಕಾರ Ration Card ಹೊಂದಿರುವ ಜನರಿಗೆ ಉಚಿತ ಪಡಿತರ ಜೊತೆಗೆ ಉಚಿತ ಆರೋಗ್ಯ ಸೇವೆಯನ್ನ ಒದಗಿಸುವ ನಿರ್ಧಾರವನ್ನ ಮಾಡಿದೆ. ದೇಶದಲ್ಲಿ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಜನರಿಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮನ್ ನೀಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಇದರ ಕುರಿತಾಗಿ ಸರ್ಕಾರ ಹಲವು ಕೇಂದ್ರಗಳಲ್ಲಿ ಈ ಸೌಲಭ್ಯಗಳನ್ನ ಜಾರಿಗೆ ತರಲು ಮುಂದಾಗಿದ್ದು ಜನರು ತಮ್ಮ ರೇಷನ್ ಕಾರ್ಡ್ ತೋರಿಸಿ ಜನ್ ಸುವಿಧಾ ಕೇಂದ್ರದಲ್ಲಿ ayushman Card ಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

Jan Suvidha ಅಧಿಕಾರಿಗಳು ಜನರ ಪಡಿತರ ಚೀಟಿಯ ಪಟ್ಟಿಯನ್ನ ನೋಡಿ Ayushman Bharat Card ಮಾಡುತ್ತದೆ. ದೇಶದ ಎಲ್ಲಾ ಜನರಿಗೆ ಆಯುಷ್ಮನ್ ಕಾರ್ಡ್ ಒದಗಿಸಲು ಕೇಂದ್ರ ಸರ್ಕಾರ ಈಗ ಮುಂದಾಗಿದ್ದು ಜನರು ತಮ್ಮ ಪಡಿತರ ಚೀಟಿಯ ಮೂಲಕ ಆಯುಷ್ಮನ್ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ. ಸದ್ಯ ದೇಶದಲ್ಲಿ ಹಲವು ಕೇಂದ್ರಗಳಲ್ಲಿ ಈ ಕಾರ್ಡ್ ಮಾಡಲು ಕೇಂದ್ರ ಸರ್ಕಾರ ಅನುಮತಿಯನ್ನ ಸೂಚಿಸಿದ್ದು ಜನರು ಈ ಆಯುಷ್ಮನ್ ಕಾರ್ಡ್ ಮೂಲಕ ಉಚಿತವಾಗಿ ಆರೋಗ್ಯ ಸೇವೆಯನ್ನ ಒದಗಿಸಿಕೊಳ್ಳಬಹುದಾಗಿದೆ. ರೇಷನ್ ಕಾರ್ಡ್ ಹೊಂದಿರುವ ಜನರ ಆರೋಗ್ಯ ಮತ್ತು ಅವರ ಭವಿಷ್ಯದ ಉದ್ದೇಶದಿಂದ ಕೇಂದ್ರ ಸರ್ಕಾರ ಇಂತಹ ಒಂದು ದೊಡ್ಡ ಯೋಜನೆಯನ್ನ ದೇಶದಲ್ಲಿ ಜಾರಿಗೆ ತರಲು ತೀರ್ಮಾನವನ್ನ ಮಾಡಿದೆ.

Join Nadunudi News WhatsApp Group

Join Nadunudi News WhatsApp Group