Bank Locker: ಇನ್ನುಮುಂದೆ ಬ್ಯಾಂಕ್ ಲಾಕರ್ ನಲ್ಲಿ ಇಂತಹ ವಸ್ತುಗಳನ್ನ ಮಾತ್ರ ಇಡಬಹುದು, RBI ಹೊಸ ನಿಯಮ.

ಜೂನ್ ಮೊದಲ ವಾರದಿಂದ ಬ್ಯಾಂಕ್ ಲ್ಕರ್ ನಲ್ಲಿ ಇಡುವ ವಸ್ತುಗಳ ಮೇಲೆ ಕೆಲವು ನಿಯಮಗಳು ಬದಲಾಗಿದೆ.

Bank Locker Rules Update: ಸಾಮಾನ್ಯವಾಗಿ ಬ್ಯಾಂಕ್ ಗ್ರಾಹಕರು ಬ್ಯಾಂಕ್ ಲಾಕರ್ (Bank Locker)  ಅನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಆರ್ ಬಿಐ ಅನೇಕ ಬ್ಯಾಂಕ್ ಗಳ ನಿಯಮದಲ್ಲಿ ಬದಲಾವಣೆ ತಂದಿದೆ.

ಇದೀಗ ಆರ್ ಬಿಐ (RBI) ಬ್ಯಾಂಕ್ ಲಾಕರ್ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಇನ್ನುಮುಂದೆ ಗ್ರಾಹಕರು ಬ್ಯಾಂಕ್ ಲಾಕರ್ ನಲ್ಲಿ ಇಂತಹ ವಸ್ತುಗಳನ್ನ ಮಾತ್ರ ಇಡಬಹುದು. ಬ್ಯಾಂಕ್ ಲಾಕರ್ ನಲ್ಲಿ ಯಾವ ಯಾವ ವಸ್ತುಗಳು ಇಡಲು ಆರ್ ಬಿಐ ಅವಕಾಶವನ್ನು ನೀಡಿದೆ ಎನ್ನುವ ಬಗ್ಗೆ ವಿವರಗಳನ್ನು ತಿಳಿಯೋಣ.

From the first week of June some rules have changed on the items kept in the bank locker.
Image Credit: kalingatv

ಆರ್ ಬಿಐ ಮಹತ್ವದ ನಿರ್ಧಾರ
ಆರ್ ಬಿಐ ಹೊಸ ನಿಯಮವನ್ನು ಹೊರಡಿಸಿದ್ದು ಗ್ರಾಹಕರು ಈ ನಿಯಮದ ಬಗ್ಗೆ ತಿಳಿಯುವುದು ಸೂಕ್ತ. ಈ ಹೊಸ ನಿಯಮ ಕೋಟ್ಯಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಆರ್ ಬಿಐ ಬ್ಯಾಂಕ್ ಲಾಕರ್ ನಿಯಮವನ್ನು ಬದಲಾಯಿಸಲು ನಿರ್ಧರಿಸಿದೆ.

ಜೂನ್ 30 ರಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ ಆಗಲಿದೆ. ಜೂನ್ 30 ರೊಳಗೆ ಪರಿಷ್ಕ್ರತ ಲಾಕರ್ ಒಪ್ಪಂದಕ್ಕೆ ಸಹಿ ಹಾಕಲು ಇಂಟರ್ನೆಟ್ ನಲ್ಲಿ ಲಾಕರ್ ಹೊಂದಿರುವವರಿಗೆ ಮನವಿ ಮಾಡಲಾಗಿದೆ. ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಗ್ರಾಹಕರು ಸಹಿ ಹಾಕುವಂತೆ ಬ್ಯಾಂಕ್ ಗ್ರಾಹಕರಿಗೆ ಸಲಹೆ ನೀಡುತ್ತಿದೆ.

RBI has made changes in some rules regarding bank locker rule
Image Credit: goodreturns

ಇನ್ನುಮುಂದೆ ಬ್ಯಾಂಕ್ ಲಾಕರ್ ನಲ್ಲಿ ಇಂತಹ ವಸ್ತುಗಳನ್ನ ಮಾತ್ರ ಇಡಬಹುದು
ಆರ್ ಬಿಐ ಹೊಸ ಬ್ಯಾಂಕ್ ಲಾಕರ್ ನಿಯಮದ ಪ್ರಕಾರ, ಗ್ರಾಹಕರು ಬ್ಯಾಂಕ್ ಲಾಕರ್ ನಲ್ಲಿ ಆಭರಣಗಳು ಮತ್ತು ಪ್ರಮುಖ ದಾಖಲೆಗಳಂತಹ ಕಾನೂನು ಬದ್ದವಾಗಿ ಮಾನ್ಯವಾದ ವಸ್ತುಗಳನ್ನು ಮಾತ್ರ ಇಡಲು ಸಾಧ್ಯವಾಗುತ್ತದೆ. ಒಪ್ಪಂದದಲ್ಲಿ ಯಾವ ವಸ್ತುಗಳು ಇರಿಸಲಾಗುವುದು ಎನ್ನುವ ಬಗ್ಗೆ ಅನುಮತಿಸಲಾಗುತ್ತದೆ.

Join Nadunudi News WhatsApp Group

ಬ್ಯಾಂಕ್ ಲಾಕರ್ ನಲ್ಲಿ ಇಂತಹ ವಸ್ತುಗಳನ್ನು ನಿಷೇದಿಸಲಾಗಿದೆ
ಇನ್ನುಮುಂದೆ ಗ್ರಾಹಕರಿಗೆ ಬ್ಯಾಂಕ್ ಲಾಕರ್ ಅನ್ನು ಅವರ ವೈಯಕ್ತಿಕ ಬಳಕೆಗಾಗಿ ಮಾತ್ರ ನೀಡಲಾಗುತ್ತದೆ. ಬ್ಯಾಂಕ್ ಲಾಕರ್ ಗಳನ್ನೂ ವರ್ಗಾವಣೆ ಮಾಡಲಾಗುವುದಿಲ್ಲ. ಗ್ರಾಹಕರು ತಮ್ಮ ಲಾಕರ್ ಗಳಲ್ಲಿ ನಗದು ಅಥವಾ ವಿದೇಶಿ ಕರೆನ್ಸಿಗಳನ್ನುಇಡಲು ಸಾಧ್ಯವಾಗುವುದಿಲ್ಲ. ಶಸ್ತ್ರಾಸ್ತ್ರ, ಔಷಧ ಅಥವಾ ಇನ್ನಿತರ ವಿಷಕಾರಿ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿಇರಿಸುವುದನ್ನು ನಿಷೇದಿಸಲಾಗಿದೆ.

Join Nadunudi News WhatsApp Group