ದರ್ಶನ್ ರಾಬರ್ಟ್ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಗೊತ್ತಾ, ಸಿನಿ ತಜ್ಞರು ಹೇಳುದೇನು ನೋಡಿ.

ನಿಮಗೆಲ್ಲ ತಿಳಿದಿರುವ ಹಾಗೆ ಸದ್ಯ ನಮ್ಮ ದೇಶದಲ್ಲಿ ಬಹಳ ಹೆಸರು ಮಾಡುತ್ತಿರುವ ಚಿತ್ರರಂಗ ಅಂದರೆ ಅದೂ ಕನ್ನಡ ಚಿತ್ರರಂಗ ಎಂದು ಹೇಳಬಹುದು. ಹೌದು ಕನ್ನಡದಲ್ಲಿ ಬಹಳ ಒಳ್ಳೆ ಒಳ್ಳೆಯ ಚಿತ್ರಗಳು ಮೂಡಿ ಬರುತ್ತಿದ್ದು ಸಿನಿ ಪ್ರೀತಿಯರ ಮನವನ್ನ ತಮ್ಮತ್ತ ಸೆಳೆಯುವಲ್ಲಿ ಯಶಸ್ಸನ್ನ ಸಾಧಿಸಿದೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಬರಿ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಬಹಳ ಅಭಿಮಾನಿಗಳನ್ನ ಹೊಂದಿರುವ ನಟರಲ್ಲಿ ನಟ ದರ್ಶನ್ ಅವರು ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲ್ಲ. ದರ್ಶನ್ ಅಭಿನಯದ ಚಿತ್ರಗಳು ತೆರೆಯೇ ಮೇಲೆ ಬಂದರೆ ಜನರು ಗುಂಪು ಗುಂಪಾಗಿ ಬಂದು ಚಿತ್ರವನ್ನ ವೀಕ್ಷಣೆ ಮಾಡುತ್ತಾರೆ ಎಂದು ಹೇಳಬಹುದು.

ಇನ್ನು ದರ್ಶನ್ ಅವರ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಇನ್ನು ಇಂದು ಶಿವರಾತ್ರಿ ಮತ್ತು ಶಿವರಾತ್ರಿಯ ದಿನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾದ ರಾಬರ್ಟ್ ಚಿತ್ರ ದೇಶಾದ್ಯಂತ ಇಂದು ತೆರೆಕಂಡಿದ್ದು ಬೆಳಿಗ್ಗೆಯಿಂದಲೇ ಹೌಸ್ ಪ್ರದರ್ಶನವನ್ನ ಕಾಣುತ್ತಿದೆ ಎಂದು ಹೇಳಬಹುದು. ಹೌದು ರಾಬರ್ಟ್ ಚಿತ್ರಕ್ಕೆ ಸಿನಿ ಪ್ರಿಯರು ಫುಲ್ ಫಿದಾ ಆಗಿದ್ದು ಚಿತ್ರವನ್ನ ಹಾಡಿ ಹೊಗಳಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Rabert movie colletction

ಇನ್ನು ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ರಾಬರ್ಟ್ ಚಿತ್ರ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದ್ದು ಚಿತ್ರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಹೇಳಬಹುದು. ಇನ್ನು ತಜ್ಞರು ಚಿತ್ರದ ಗಳಿಕೆಯ ಬಗ್ಗೆ ಕೂಡ ಅಂದಾಜು ಮಾಡಿದ್ದು ತಜ್ಞರು ಅಭಿಪ್ರಾಯದ ಚಿತ್ರ ಮೊದಲ ದಿನ ಎಷ್ಟು ಗಳಿಕೆಯನ್ನ ಮಾಡಲಿದೆ ಎಂದು ತಿಳಿದರೆ ನೀವು ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ರಾಬರ್ಟ್ ಚಿತ್ರ ಮೊದಲ ದಿನ ಎಷ್ಟು ಗಳಿಕೆಯನ್ನ ಮಾಡಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಾಬರ್ಟ್ ಚಿತ್ರ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ತಜ್ಞರ ಅಭಿಪ್ರಾಯದ ಪ್ರಕಾರ ರಾಬರ್ಟ್ ಚಿತ್ರದ ದೇಶದಲ್ಲಿ ಭರ್ಜರಿಯಾಗಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದ್ದು ರಾಬರ್ಟ್ ಚಿತ್ರದ ಆರ್ಭಟ ನೋಡಿದರೆ ಚಿತ್ರ ಮೊದಲ ದಿನವೇ ಸುಮಾರು 10 ರಿಂದ 15 ಕೋಟಿ ರೂಪಾಯಿ ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೌದು ರಾಬರ್ಟ್ ಚಿತ್ರಕ್ಕೆ ಜನರು ಫುಲ್ ಫಿದಾ ಆಗಿದ್ದು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿರುವ ಕಾರಣ ಜನರು ಹೆಚ್ಚಿನ ಪ್ರಮಾಣದಲ್ಲಿ ಚಿತ್ರ ಮಂದಿರಗಳಿಗೆ ಬಂದು ಚಿತ್ರವನ್ನ ವೀಕ್ಷಣೆ ಮಾಡುತ್ತಿದ್ದಾರೆ ಮತ್ತು ಚಿತ್ರಕ್ಕೆ ಅಭಿಮಾನಿಗಳು ಕೊಟ್ಟಿರುವ ಸಾಥ್ ನೋಡಿದರೆ ಚಿತ್ರ ಕೆಲವು ದಾಖಲೆಗಳನ್ನ ಧೂಳಿಪಟ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

Join Nadunudi News WhatsApp Group

Rabert movie colletction

ಇನ್ನು ಚಿತ್ರದಲ್ಲಿ ಮೊದಲ ಒಂದು ವಾರದಲ್ಲೇ ನೂರು ಕೋಟಿ ಗಳಿಕೆ ಮಾಡಿದರು ಆಶ್ಚರ್ಯ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಬಹುದು. ಸ್ನೇಹಿತರೆ ನಿಮ್ಮ ಪ್ರಕಾರ ರಾಬರ್ಟ್ ಚಿತ್ರ ಎಷ್ಟು ಸಂಪಾಧನೆ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಾಮಗೆ ತಿಳಿಸಿ.

Join Nadunudi News WhatsApp Group