Roopesh And Sanya Age: ಬಿಗ್ ಬಾಸ್ ಜೋಡಿ ಸಾನ್ಯ ಮತ್ತು ರೂಪೇಶ್ ವಯಸ್ಸಿನ ಅಂತರ ಎಷ್ಟು.

Roopesh And Sanya Age Defference: ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಸಾಕಷ್ಟು ವೀಕ್ಷಕರನ್ನು ಪಡೆದುಕೊಂಡಿದೆ. ಬಿಗ್ ಬಾಸ್ ಸೀಸನ್ 9 ಗ್ರಾಂಡ್ ಫಿನಾಲೆ ಮುಗಿದು ಈಗ ಬಿಗ್ ಬಾಸ್ ಸೀಸನ್ 10 ರ ಅತ್ತ ಮುಖ ಮಾಡಿದೆ. ಬಿಗ್ ಬಾಸ್ ಸೀಸನ್ 9 ಗೆ ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ (Roopesh Shetty And Sanya Iyer) ಬಂದಿದ್ದರು.

What is the age difference between Bigg Boss Jodi Sanya and Rupesh?
Image Credit: publictv

ಈ ಜೋಡಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ. ಅಲ್ಲದೆ ಬಿಗ್ ಬಾಸ್ ಸೀಸನ್ 9 ರಲ್ಲಿ ಸಾನ್ಯ ರೂಪೇಶ್ ಪ್ರೇಮ ಕತೆ ಎಲ್ಲರಿಗೂ ತಿಳಿದೇ ಇದೆ. ಬಿಗ್ ಬಾಸ್ ಸೀಸನ್ 9 ರಲ್ಲಿ ಸಾನ್ಯ ಮತ್ತು ರೂಪೇಶ್ ಜೋಡಿ ವೀಕ್ಷಕರಿಗೆ ಮೋಡಿ ಮಾಡಿತ್ತು. ಆದರೆ ಈಗ ಬಿಗ್ ಸೀಸನ್ 9 (Bigg Boss Season 9) ಮುಗಿದಿದೆ. ಇದರಿಂದ ಬಿಗ್ ಬಾಸ್ ವೀಕ್ಷಕರಿಗೆ ಮನೋರಂಜನೆ ಇಲ್ಲದಂತೆ ಆಗಿದೆ.

ಬಿಗ್ ಬಾಸ್ ಸೀಸನ್ 9 ಸಾನ್ಯ ಮತ್ತು ರೂಪೇಶ್
ಬಿಗ್ ಬಾಸ್ ಸೀಸನ್ 9 ರ ವಿನ್ನರ್ ರೂಪೇಶ್ ಶೆಟ್ಟಿ (Bigg Boss Season 9 Winner Roopesh Shetty) ಅವರ ಕ್ಯೂಟ್ ಲವ್ ಸ್ಟ್ರೋರಿ ಎಲ್ಲರಿಗೂ ತಿಳಿದೇ ಇದೆ.

Rupesh Shetty and Sanya Iyer's love story has led to social debate
Image Credit: voot

ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಮತ್ತು ರೂಪೇಶ್ ಲವ್ ಸ್ಟೋರಿ ಸಖತ್ ಸದ್ದು ಮಾಡಿದೆ. ಇದೀಗ ಈ ಜೋಡಿ ಬಿಗ್ ಬಾಸ್ ಮನೆಯಿಂದ ಹೊರ ಬಂದು ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಒಟ್ಟಾರೆ ಅಭಿಮಾನಿಗಳು ಈ ಜೋಡಿಯ ವಯಸ್ಸಿನ ಅಂತರ ಎಷ್ಟು ಅಂತ ತಿಳಿದುಕೊಳ್ಳುವ ಕುತೂಹಲದಲ್ಲಿದ್ದಾರೆ.

ರೂಪೇಶ್ ಮತ್ತು ಸಾನ್ಯ ವಯಸ್ಸಿನ ಅಂತರ
ಸಾನ್ಯ ಅವರು 21 ಸೆಪ್ಟೆಂಬರ್ 1998 ರಲ್ಲಿ ಜನಿಸಿದ್ದಾರೆ. ಅಂದರೆ ಸಾನ್ಯ ಅವರಿಗೆ ವಯಸ್ಸು ಈಗ 24 ವರ್ಷ. 14 ಆಗಸ್ಟ್ 1990 ರಲ್ಲಿ ಹುಟ್ಟಿದ ನಟ ರೂಪೇಶ್ ಶೆಟ್ಟಿ (Roopesh Shetty)ಗೆ ಈಗ ವಯಸ್ಸು 32 ವರ್ಷ. ಈ ಜೋಡಿಯ ವಯಸ್ಸಿನ ಅಂತರ 8 ವರ್ಷ.

Join Nadunudi News WhatsApp Group

The age gap between Rupesh Shetty and Sanya Iyer is now the subject of debate
Image Credit: voot

ರೂಪಿಶ್ ಶೆಟ್ಟಿ ಹಾಗು ಸಾನ್ಯ ಇಬ್ಬರಿಗೂ ಪರ್ಪೆಕ್ಟ್ ಮ್ಯಾರೇಜ್ ಏಜ್ ಅಂತಿದ್ದಾರೆ ಅವರ ಅಭಿಮಾನಿಗಳು. ಆದರೆ ಇವರು ಮದುವೆ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಇಬ್ಬರ ಕೆರಿಯರ್ ಈಗಷ್ಟೇ ಶುರುವಾಗಿದೆ. ಈ ಕಾರಣದಿಂದ ಇಬ್ಬರಿಗೂ ಮದುವೆ ಆಲೋಚನೆ ಇಲ್ಲ ಎಂದಿದ್ದಾರೆ. ಇನ್ನೇನು ರೂಪೇಶ್ ಅವರ ಹೊಸ ಸಿನಿಮಾ ರಿಲೀಸ್ ಆಗುತ್ತದೆ. ರೂಪೇಶ್ ಶೆಟ್ಟಿ ಸಿನಿಮಾ ರಿಲೀಸ್ ಆಗುವ ಸಂಭ್ರಮದಲ್ಲಿ ಬ್ಯುಸಿ ಆಗಿದ್ದಾರೆ.

Join Nadunudi News WhatsApp Group