Roopesh Rajanna In Bigg Boss: ಬಿಗ್ ಬಾಸ್ ಮನೆಯಲ್ಲಿ ಹೆಂಡತಿ ಕಾಲಿಗೆ ಬಿದ್ದ ರೂಪೇಶ್ ರಾಜಣ್ಣ.

Roopesh Rajanna In Bigg Boss: ಕನ್ನಡ ಕಿರುತೆರೆಯ ಬಿಗ್ ಶೋ ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ಶೋ (Bigg Boss Show) ಅನ್ನು ನಟ ಸುದೀಪ್ (Actor Sudeep) ಅವರು ನಿರೂಪಣೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ಬಿಗ್ ಬಾಸ್ ಶೋ ಅನ್ನು ನೋಡುತ್ತಾರೆ. ಅವರಿಗೆ ಇಷ್ಟವಾದ ಸ್ಪರ್ಧಿಗಳಿಗೆ ವೋಟ್ ಮಾಡುವ ಮೂಲಕ ಅವರನ್ನು ಗೆಲ್ಲಿಸುತ್ತಾರೆ.

Rupesh Rajanna got his wish in Bigg Boss house.
Image Credit: timesofindia.indiatimes

ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಪತ್ನಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಕ್ಕೆ ರೂಪೇಶ್ ರಾಜಣ್ಣ (Roopesh Rajanna) ಅವರು ಎಂಟ್ರಿ ಕೊಟ್ಟಿದ್ದರು. ರೂಪೇಶ್ ರಾಜಣ್ಣ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್  ಆಗಬೇಕು ಎಂಬ ಆಸೆ ಇದ್ದಿತ್ತು. ಕೊನೆಗೂ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ.

ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ದಿಗಳೊಂದಿಗೆ ಜಗಳ ವಾಡುತ್ತಲೇ ಇರುತ್ತಾರೆ. ಬಿಗ್ ಬಾಸ್ ಸೀಸನ್ 9 ರಲ್ಲಿ ಮನೆಯ ಕ್ಯಾಪ್ಟನ್ ಆಗಬೇಕು ಆಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದರು. ಹೀಗಾಗಿಯೇ ಪ್ರತಿ ಭಾರಿ ಟಾಸ್ಕ್ ಚೆನ್ನಾಗಿ ಆಡುತ್ತಿದ್ದರು, ಆದರೆ ಗೆದ್ದರು ಕ್ಯಾಪ್ಟನ್ ಆಗಲು ಆಗುತ್ತಿರಲಿಲ್ಲ.

Rupesh Rajanna's wife entered the Bigg Boss house
Image Credit: publictv

ರೂಪೇಶ್ ರಾಜಣ್ಣ ಅವರು ನನ್ನ ಹೆಂಡತಿಗೆ ನಾನು ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇದೆ ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ನಾನು ಕ್ಯಾಪ್ಟನ್ ಆಗಬೇಕು ಎಂದು ಹೇಳಿಕೊಂಡಿದ್ದರು. ಇದೆ ವಾರ ಬಿಗ್ ಬಾಸ್ ಮನೆಗೆ ರೂಪೇಶ್ ರಾಜಣ್ಣ ಅವರ ಪತ್ನಿ ಎಂಟ್ರಿ ಕೊಟ್ಟಿದ್ದರು.

ಪತ್ನಿಯನ್ನು ನೋಡಿದ ಕೂಡಲೇ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು. ಇದೀಗ ರೂಪೇಶ್ ರಾಜಣ್ಣ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

Join Nadunudi News WhatsApp Group

Rupesh Rajanna fell at his wife's feet
Image Credit: news18

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಅದ ರೂಪೇಶ್ ರಾಜಣ್ಣ
ಈ ವಾರ ಬಿಗ್ ಮನೆಯಲ್ಲಿ ಪ್ರತಿ ಸ್ಪರ್ದಿಗಳ ಮನೆಯ ಒಬ್ಬ ಸದಸ್ಯರನ್ನು ಕರೆಸಲಾಗಿತ್ತು. ಈ ವೇಳೆ ಬಿಗ್ ಬಾಸ್ ಮನೆಯ ಸದಸ್ಯರಿಂದ ಕ್ಯಾಪ್ಟನ್ ಯಾರಾಗಬೇಕು ಎಂಬ ಅಭಿಪ್ರಾಯವನ್ನು ಕೇಳಿದರು.

ರೂಪೇಶ್ ರಾಜಣ್ಣ ಅವರಿಗೆ ಹೆಚ್ಚು ಜನ ಕ್ಯಾಪ್ಟನ್ ಆಗಬೇಕು ಎಂದು ಹೇಳಿದ್ದರಿಂದ ಅವರಿಗೆ ಮುಂದಿನ ವಾರಕ್ಕೆ ಕ್ಯಾಪ್ಟನ್ ಎಂದು ಘೋಷಣೆ ಮಾಡಿದ್ದಾರೆ.

Join Nadunudi News WhatsApp Group