Shakti Scheme Rule: ಇನ್ಮುಂದೆ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುವ ಹೆಂಗಸರಿಗೆ ಹೊಸ ರೂಲ್ಸ್, KSRTC ಆದೇಶ.

ಇನ್ಮುಂದೆ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುವ ಹೆಂಗಸರಿಗೆ ಹೊಸ ರೂಲ್ಸ್

Shakti Scheme New Rule: ಕರ್ನಾಟಕ ರಾಜ್ಯದ್ಯಂತ ಜೂನ್ 11, 2023 ರಿಂದ ಮಹಿಳೆಯರಿಗಾಗಿ ಶಕ್ತಿ ಯೋಜನೆ (Shakti Scheme) ಜಾರಿಯಾಗಿದೆ. ರಾಜ್ಯದ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾಗಿ ಒಂದು ವರ್ಷ ಕಳೆದಿದೆ. ರಾಜ್ಯದ ಸಂಪೂರ್ಣ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯದಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ಮಹಿಳೆಯರು ತಮ್ಮ ವೈಯಕ್ತಿಕ ದಾಖಲೆಯನ್ನು ನೀಡಿ ಉಚಿತ ಪ್ರಯಾಣವನ್ನು ಮಾಡುತ್ತಿದ್ದರು. ಸದ್ಯ ರಾಜ್ಯ ಸರ್ಕಾರ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮಹಿಳೆಯರು ಇನ್ನುಮುಂದೆ ಪ್ರಯಾಣವನ್ನು ಮಾಡುವಾಗ ಈ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ.

Shakti Scheme New Rule
Image Credit: Quora

ಇನ್ಮುಂದೆ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುವ ಹೆಂಗಸರಿಗೆ ಹೊಸ ರೂಲ್ಸ್
•ಮಹಿಳೆಯರಿಗೆ ಹೆಚ್ಚಿನ ಮೀಸಲಾತಿಯ್ನನು ನೀಡುತ್ತಿದ್ದ ಸರ್ಕಾರ ಇದೀಗ ಪುರುಷರಿಗೆ ಮೀಸಲಾತಿಯನ್ನು ಘೋಷಿಸಿದೆ. ಸರ್ಕಾರೀ ಬಸ್ ನಲ್ಲಿ ಪುರುಷರಿಗೆ 50% ಮೀಸಲಾತಿಯನ್ನು ನೀಡುವಂತೆ ರಾಜ್ಯ ಸರ್ಕಾರ ಘೋಷಿಸಿದರೆ. ಮಹಿಳೆಯರು ಪುರುಷರಿಗೆ ನಿಗದಿಪಡಿಸಿದ ಸೀಟ್ ನಲ್ಲಿ ಕುಳಿತರೆ 200 ರೂ. ದಂಡವನ್ನು ವಿಧಿಸುವುದಾಗಿಯೂ ಸರ್ಕಾರ ಸೂಚಿಸಿದೆ.

•ಇನ್ನೂ ಉಚಿತ ಬಸ್ ನಲ್ಲಿ ಪ್ರಯಾಣಿಸುವ ಪ್ರತಿ ಮಹಿಳೆಯು ಬಸ್ ಟಿಕೆಟ್ ಕೇಳಿ ಪಡೆಯುವುದು ಅಗತ್ಯವಾಗಿದೆ. ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ದಂಡ ಪಾವತಿಸಬೇಕಾಗುತ್ತದೆ.

•ಇನ್ನು ಮಹಿಳೆಯರು ಬಸ್ ನಲ್ಲಿ ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋದರೆ ಅವುಗಳಿಗೂ ಟಿಕೆಟ್ ಪಡೆಯಬೇಕಾಗುತ್ತದೆ.

Join Nadunudi News WhatsApp Group

•ಇನ್ನು ಮಹಿಳೆಯರು ತೆಗೆದುಕೊಂಡು ಹೋಗುವ ಲಗೇಜ್ ಗು ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಅಧಿಕ ಲಗೇಜ್ ಕ್ಯಾರಿ ಮಾಡಿದರು ಪ್ರತಿ ಯುನಿಟ್ ಮೇಲೆ 0 .75 ಪೈಸೆ ವಿಧಿಸಲಾಗುತ್ತದೆ. ನೀವು 10kg ಲಗೇಜ್ ತೆಗೆದುಕೊಂಡು ಹೋದರೆ 5 ರೂ. ಪಾವತಿಸಬೇಕಾಗುತ್ತದೆ.

•ಇತ್ತೀಚಿಗೆ ಲಗೇಜ್ ಮೇಲಿನ ಮೊತ್ತವನ್ನು 1 .50 ರೂ. ಏರಿಕೆ ಮಾಡಿದ ಕಾರಣ ಈ ಮೋಟವನ್ನು ಟಿಕೆಟ್ ರೂಪದಲ್ಲಿ ಪಾವತಿ ಮಾಡಿ ಪ್ರಯಾಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ 10kg ಲಗೇಜ್ ಮೇಲೆ 15 ರೂ. ವೆಚ್ಚವಾಗುವ ಸಾಧ್ಯತೆ ಇದೆ.

Shakti Scheme In Karnataka
Image Credit: Indian Express

Join Nadunudi News WhatsApp Group