ಕರೋನ ಸೋಂಕಿಗೆ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಬಲಿ, ಕಣ್ಣೀರಿನಲ್ಲಿ ಇಡೀ ಚಿತ್ರರಂಗ.

ಕನ್ನಡ ಮತ್ತು ಇತರೆ ಚಿತ್ರರಂಗಕ್ಕೆ ಕರೋನ ಅನ್ನುವ ಮಹಾಮಾರಿಯಿಂದ ಬಹಳ ಸಮಸ್ಯೆ ಆಗಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಕರೋನ ಮಹಾಮಾರಿಯ ಆರ್ಭಟ ಬಹಳ ಜಾಸ್ತಿ ಆಗಿದ್ದು ಜನರು ಬೇಸತ್ತು ಹೋಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸಾಮಾನ್ಯ ಜನರು ಮಾತ್ರವಲ್ಲದೆ ದೇಶದ ಗಣ್ಯ ವ್ಯಕ್ತಿಗಳು ಮತ್ತು ಚಿತ್ರ ನಟ ನಟಿಯರು ಕರೋನ ಮಹಾಮಾರಿಗೆ ಬಲಿಯಾಗುತ್ತಿದ್ದು ಇದು ಅಭಿಮಾನಿಗಳ ನೋವಿಗೆ ಕೂಡ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ದೇಶದಲ್ಲಿ ಅದೆಷ್ಟೋ ಯುವ ನಟ ನಟಿಯರು ಮತ್ತು ಹಿರಿಯ ನಟ ನಟಿಯರು ಹಾಗೆ ಚಿತ್ರರಂಗದ ಗಣ್ಯ ವ್ಯಕ್ತಿಗಳು ಇಹಲೋಕವನ್ನ ತ್ಯಜಿಸಿದ್ದು ಇದು ಅಭಿಮಾನಿಗಳ ನೋವಿಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಅಭಿಮಾನಿಗಳಿಗೆ ಇನ್ನೊಂದು ಶಾಕಿಂಗ್ ಸುದ್ದಿ ಬಂದಿದ್ದು ಕನ್ನಡ ಚಿತ್ರರಂಗದ ಇನ್ನೊಬ್ಬ ಖ್ಯಾತ ಹಿರಿಯ ನಟ ಕರೋನ ಮಹಾಮಾರಿಗೆ ಬಲಿಯಾಗಿದ್ದು ಅವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿಯನ್ನ ಮಿಡಿದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ಹಿರಿಯ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

Shankanada aravind

ಹೌದು ಅನುಭವ, ಬೆಟ್ಟದ ಹೂವು ಅನ್ನುವ ಖ್ಯಾತ ಚಿತ್ರಗಳಲ್ಲಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡಿದ್ದ ಖ್ಯಾತ ನಟ ಶಂಖನಾದ ಅರವಿಂದ್ ಅವರು ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದ ಶಂಖನಾದ ಅರವಿಂದ್ ಅವರು ಕರ್ನಾಟಕದಲ್ಲಿ ಕೆಲವು ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದರು ಎಂದು ಹೇಳಬಹುದು. ಚಿತ್ರರಂಗದ ಹಲವು ಖ್ಯಾತ ನಂತರ ಅಭಿನಯವನ್ನ ಮಾಡಿದ ಹೆಗ್ಗಳಿಕೆಯನ್ನ ಹೊಂದಿದವರಲ್ಲಿ ನಟ ಶಂಖನಾದ ಅರವಿಂದ್ ಅವರು ಕೂಡ ಒಬ್ಬರು ಎಂದು ಹೇಳಬಹುದು. ಕೆಲವು ಸಮಯದ ಹಿಂದೆ ಶಂಖನಾದ ಅರವಿಂದ್ ಅವರಿಗೆ ಕರೋನ ಸೋಂಕು ಕಾಣಿಸಿಕೊಂಡಿದ್ದು ದೃಢಪಟ್ಟಿತ್ತು ಎಂದು ಹೇಳಬಹುದು.

70 ವರ್ಷ ವಯಸ್ಸಾಗಿರುವ ಶಂಖನಾದ ಅರವಿಂದ್ ಅವರು ಕರೋನ ಸೋಂಕಿನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಕೂಡ ಪಡೆದುಕೊಳ್ಳುತ್ತಿದ್ದರು, ಆದರೆ ಚಿಕ್ಸಿತೆ ಫಲಕಾರಿಯಾಗದೆ ಶಂಖನಾದ ಅರವಿಂದ್ ಅವರು ವಿಧಿವಶರಾಗಿದ್ದಾರೆ. ಶಂಖನಾದ ಅರವಿಂದ್ ಅವರ ಅಗಲಿಕೆಗೆ ಕನ್ನಡ ಚಿತ್ರರಂಬ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಕೆಲವು ಚಿತ್ರಗಳಲ್ಲಿ ಪೋಷಕ ನಟ ಮತ್ತು ಹಾಸ್ಯನಟನಾಗಿ ಕೂಡ ಶಂಖನಾದ ಅರವಿಂದ್ ಅವರು ಕಾಣಿಸಿಕೊಂಡಿದ್ದರು ಎಂದು ಹೇಳಬಹುದು. ಕನ್ನಡದ ಬೆಟ್ಟಡ ಹೂ ಸಿನಿಮಾದಲ್ಲಿ ಪುನೀತ್‌ ರಾಜ್‌ ಕುಮಾರ್‌ ಜೊತೆಗೆ ನಟಿಸಿದ್ದು ಇಂದಿಗೂ ಕೂಡ ಕನ್ನಡ ಸಿನಿಮಾ ರಂಗದವರು ಮರೆತಿಲ್ಲ ಕೂಡ. ನಟ ಶಂಖನಾದ ಅರವಿಂದ್ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Shankanada aravind

Join Nadunudi News WhatsApp Group