Shiva rajkumar Vedha Movie Collection: ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದ ಶಿವಣ್ಣನ ವೇದ, ಕೆಲವು ದಾಖಲೆಗಳು ಧೂಳಿಪಟ.

Shiva rajkumar Vedha Movie Collection: ಕನ್ನಡದ ಸ್ಟಾರ್ ನಟರಾದ ಶಿವರಾಜ್ ಕುಮಾರ್ (Shiva rajkumar)ಕನ್ನಡ ಚಿತ್ರರಂಗದ ಹೆಮ್ಮೆಯ ನಟ.

ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಕನ್ನಡಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡರು. ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಶಿವರಾಜ್ ಕುಮಾರ್ ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ.

Shivanana Veda, who made a record collection on the first day, some records are dusty.
Image Credit: ottplay

ನಟ ಶಿವರಾಜ್ ಕುಮಾರ್ ಅವರ ವೇದ ಸಿನಿಮಾ
ನಟ ಶಿವರಾಜ್ ಕುಮಾರ್ ಯಾವಾಗಲು ಕನ್ನಡಲ್ಲಿ ಹೊಸ ಹೊಸ ಸಿನಿಮಾಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ನಟ ಶಿವರಾಜ್ ಕುಮಾರ್ ಅವರ ವೇದ ಸಿನಿಮಾ ಸ್ವತಃ ಅವರ ಹೆಂಡತಿ ಗೀತಾ (Geetha) ಅವರೇ ನಿರ್ಮಾಣ ಮಾಡಿದ್ದಾರೆ.

ನಿನ್ನೆ ರಿಲೀಸ್ ಆಗಿರುವ ವೇದ ಸಿನಿಮಾ ಶಿವಣ್ಣನ ಅಭಿಮಾನಿಗಳ ನಿರೀಕ್ಷೆಯಲ್ಲಿ ತುಂಬಿಕೊಂಡಿದೆ. ವೇದ ಚಿತ್ರದ ನಿರ್ಮಾಪಕಿ ಆಗಿರುವ ಗೀತಾ ಅವರು ಈ ಚಿತ್ರದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Shiva Rajkumar Vedha collected 3 crores on the first day
Image Credit: latestly

ಶಿವಣ್ಣನ ವೇದ ಸಿನಿಮಾ ತೆರೆ ಮೇಲೆ ಬರಲಿದ್ದು ಸಾಕಷ್ಟು ಜನರ ಮೋಡಿಗೆ ಕಾರಣವಾಗಲಿದೆ. ಶಿವರಾಜ್ ಕುಮಾರ್ ಅವರ ಹೆಂಡತಿ ಗೀತಾ ವೇದ ಚಿತ್ರದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇನ್ನೇನು ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ದೇಶಾದ್ಯಂತ ದಾಖಲೆಯ ಕಲೆಕ್ಷನ್ ಮಾಡಲಿದೆ.

Join Nadunudi News WhatsApp Group

ವೇದ ಸಿನಿಮಾದ ಕಲೆಕ್ಷನ್
ವೇದ ಸಿನಿಮಾ ತೆರೆಕಂಡ ಮೊದಲ ದಿನವೇ 3 ರಿಂದ 4 ಕೋಟಿ ಕಲೆಕ್ಷನ್ ಮಾಡಲಿದ್ದು. ಇನ್ನು ಮುಂದಿನ ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

Shiv Rajkumar's Vedha film is doing a record collection in the theaters as well as a huge box office hit.
Image Credit: timesofindia.indiatimes

ಅದಲ್ಲದೆ ಶನಿವಾರ ಮತ್ತು ಭಾನುವಾರ ಜನರಿಗೆ ಹೆಚ್ಚು ಬಿಡುವು ಇರುವುದರಿಂದ ವೇದ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತದೆ. ನಟ ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ದೇಶಾದ್ಯಂತ ದಾಖಲೆ ಮಾಡುವ ಸಿನಿಮಾ ಆಗಿದೆ.

Join Nadunudi News WhatsApp Group