ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು, ಅಷ್ಟಕ್ಕೂ ನಿನ್ನೆ ರಾತ್ರಿ ಆಗಿದ್ದೇನು ಗೊತ್ತಾ.

ಮದುವೆಯ ಮನೆ ಅಂದರೆ ಅದೂ ಸಂತೋಷ ಸಡಗರ ಮನೆಮಾಡಿರುತ್ತದೆ ಎಂದು ಹೇಳಬಹುದು. ಕುಟುಂಬದ ಸದಸ್ಯರು ಮತ್ತು ಬಂಧುಗಳು ಮದುವೆಯ ಮನೆಯಲ್ಲಿ ಸಡಗರದಿಂದ ಓಡಾಡುತ್ತಾರೆ ಎಂದು ಹೇಳಬಹುದು. ಮದುವೆಯ ದಿನದ ನೆನಪು ನಮಗೆ ಸಾಯುವ ತನಕ ಇರುತ್ತದೆ ಎಂದು ಹೇಳಬಹುದು. ವಧುವಿನ ಮನೆಯವರು ತಮ್ಮ ಮಗಳನ್ನ ಕನ್ನೈಯ್ಯನ ಸಂತಸದಿಂದ ವರನ ಮನೆಗೆ ಕಳುಹಿಸುತ್ತಾರೆ ಎಂದು ಹೇಳಬಹುದು. ಸ್ನೇಹಿತರೆ ಈಗ ವಿಷಯಕ್ಕೆ ಬರುವುದಾದರೆ ಇಲ್ಲೊಂದು ಮನೆಯಲ್ಲಿ ಮದುವೆಯ ದಿನವೇ ಆಕ್ರಂದನ ಮನೆ ಮಾಡಿದ್ದು ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ ಎಂದು ಹೇಳಬಹುದು.

ಮದುವೆಯ ಮನೆಯಲ್ಲಿ ನಡೆಯಬಾರದ ಘಟನೆ ನಡೆದಿದ್ದು ಇಡೀ ದೇಶವೇ ಈ ಘಟನೆಗೆ ಕಂಬನಿ ಮಿಡಿದಿದೆ ಎಂದು ಹೇಳಬಹುದು. ಹೌದು ಸ್ನೇಹಿತರೆ ಬೆಳಿಗ್ಗೆ ಮದುವೆಯಾಗಿ ರಾತ್ರಿ ಮನೆಯಲ್ಲಿ ಗಂಡನ ಖುಷಿಯಾಗಿದ್ದ ಮದುಮಗಳು ರಾತ್ರಿ ಇಡೀ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾಳೆ. ಹೌದು ಮೊದಲ ರಾತ್ರಿಯ ದಿನವೇ ಮದುಮಗಳು ಇಹಲೋಕವನ್ನ ತ್ಯಜಿಸಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ರಾತ್ರಿ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Shocking night

ಹೌದು ಸ್ನೇಹಿತರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಬಹಳ ಖುಷಿಯಲ್ಲಿ ಇದ್ದರು ಎಂದು ಹೇಳಬಹುದು. ಮದುವೆಗೆ ಬಂದು ವಧು ವರರಿಗೆ ಶುಭ ಹಾರೈಸಿದ ಬಂಧುಗಳು ಬಹಳ ಖುಷಿಯಲ್ಲಿ ಇದ್ದರು ಎಂದು ಹೇಳಬಹುದು, ಆದರೆ ಆ ಖುಷಿ ಹೆಚ್ಚಿನ ಸಮಯ ಇರಲಿಲ್ಲ ಅನ್ನುವುದು ಬಹಳ ಬೇಸರದ ಸಂಗತಿ. ಮದ್ವೆ ಆದ ದಿನವೇ ತಡರಾತ್ರಿ ಮದುಮಗಳು ಮೃತಪಟ್ಟಿದ್ದು ಎರಡೂ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಸ್ನೇಹಿತರೆ ಇಹಲೋಕ ತ್ಯಜಿಸಿದ ಈ ಯುವತಿಯ ಹೆಸರು ಲೈಲಾ ಅಫಿಯಾ. ಅಡ್ಯಾರ್ ಕಣ್ಣೂರು ಬಿರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆ.ಎಚ್. ಕೆ. ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಅಫಿಯಾ ಮದುವೆ ಮುಬಾರಕ್ ಎಂಬುವರ ಜತೆ ನಿನ್ನೆ ಅಡ್ಯಾರ್ ಕಣ್ಣೂರಿನ ಜುಮಾ ಮಸ್ಜಿದ್​ನಲ್ಲಿ ನಡೆದಿತ್ತು.

ಇನ್ನು ಮದುವೆ ಮುಗಿದ ಬಳಿಕ ನಿನ್ನೆ ರಾತ್ರಿ ಮಾವನ ಮನೆಗೆ ಅಳಿಯ ಬಂದಿದ್ದ ಮತ್ತು ಮನೆಯಲ್ಲಿ ಹಬ್ಬದ ವಾತಾವರಣ ಕೂಡ ಸೃಷ್ಟಿಯಾಗಿತ್ತು. ಮದುವೆ ಆದ ಮೊದಲ ರಾತ್ರಿಯೇ 3 ಗಂಟೆಯ ವೇಳೆಗೆ ಮದುಮಗಳಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ನೂರಾರು ಕನಸುಗಳೊಂದಿಗೆ ಮದ್ವೆ ಆಗಿದ್ದವರ ಬಾಳಲ್ಲಿ ಬಂದೆರಗಿದ ಅಕಾಲಿಕ ಸಾವಿಗೆ ಎರಡೂ ಕುಟುಂಬ ಕಂಗಾಲಾಗಿದೆ. ಈ ಕಹಿ ಘಟನೆಗೆ ಎರಡು ಕುಟುಂಬದವರು ಶಾಕ್ ಆಗಿತ್ತು ಅರಗಿಸಿಕೊಳ್ಳಲಾಗದ ಆಕ್ರಂದನ ಎರಡು ಕುಟುಂಬದವರಲ್ಲಿ ಮೂಡಿದೆ ಎಂದು ಹೇಳಬಹುದು. ದೇವರು ಕೆಲವು ಭಾರಿ ಕ್ರೂರಿಯಾಗುತ್ತಾನೆ ಅನ್ನುವುದಕ್ಕೆ ಉತ್ತಮವಾದ ಉದಾಹರಣೆ ಇದು ಎಂದು ಹೇಳಬಹುದು. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Shocking night

Join Nadunudi News WhatsApp Group