ಚಿತ್ರರಂಗದ ಖ್ಯಾತ ಹಾಸ್ಯನಟ ಇನ್ನಿಲ್ಲ, ಶೋಕಸಾಗರದಲ್ಲಿ ಚಿತ್ರರಂಗ, ಯಾರು ನೋಡಿ.

ಯಾಕೋ ಭಾರತದ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಎಂದು ಕಾಣುತ್ತದೆ, ಹೌದು ಒಬ್ಬರಾದ ಮೇಲೆ ಒಬ್ಬರು ಖ್ಯಾತ ನಟ ಮತ್ತು ನಟಿಯರು ಇಹಲೋಕವನ್ನ ತ್ಯಜಿಸುತ್ತಿದ್ದು ಇಡೀ ಚಿತ್ರತಂಗವೇ ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ ಎಂದು ಹೇಳಬಹುದು. ಕಳೆದ ವರ್ಷ ಅದೆಷ್ಟೋ ನಟ ನಟಿಯರು ಮತ್ತು ಹಿರಿಯ ನಟರು ಇಹಲೋಕವನ್ನ ತ್ಯಜಿಸಿದ್ದರು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸುಶಾಂತ್ ಸಿಂಗ್, ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ, ಬಾಲಸುಬ್ರಮಣ್ಯಂ ಹೀಗೆ ಹಲವು ಇಹಲೋಕವನ್ನ ತ್ಯಜಿಸಿದ್ದರು.

ಇನ್ನು ಈ ಗಣ್ಯ ವ್ಯಕ್ತಿಗಳ ಸಾವಿನ ನೋವನ್ನ ಮರೆಯುವ ಮುನ್ನವೇ ಈಗ ಇನ್ನೊಬ್ಬ ಖ್ಯಾತ ಹಾಸ್ಯ ನಟ ಇಹಲೋಕವನ್ನ ಚಿತ್ರರಂಗವೇ ಕಣ್ಣೀರಿನಲ್ಲಿ ಮುಳುಗಿದೆ ಎಂದು ಹೇಳಬಹುದು. ಹೌದು ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ಖ್ಯಾತ ಹಾಸ್ಯನಟ ಇಹಲೋಕವನ್ನ ತ್ಯಜಿಸಿದ್ದು ಇವರ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ ಎಂದು ಹೇಳಬಹುದು. ಹಾಗಾದರೆ ಆ ಖ್ಯಾತ ಹಾಸ್ಯನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಭಾರತದಲ್ಲಿ ಇತರೆ ಚಿತ್ರರಂಗಗಳ ಹಾಗೆ ತಮಿಳು ಚಿತ್ರರಂಗ ಕೂಡ ದೇಶದ ಉನ್ನತವಾದ ಚಿತ್ರರಂಗದಲ್ಲಿ ಒಂದು ಎಂದು ಹೇಳಬಹುದು.

Tamil actress no more

ಇನ್ನು ಈಗ ವಿಷಯಕ್ಕೆ ಬರುವುದಾದರೆ ತಮಿಳಿನ ಹೆಸರಾಂತ ಚಿತ್ರವಾದ ಕಾದಲ್ ಚಿತ್ರದಲ್ಲಿ ನಟಿಸಿದ ನಟ ವಿರುಚಗಕಾಂತ್ ಬಾಬು ಚೆನ್ನೈನ ಆಟೋರಿಕ್ಷಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇನ್ನು ಅವರು ನಿದ್ರೆಯಲ್ಲಿ ಇರುವ ಕೊನೆಯುಸಿರನ್ನ ಎಳೆದಿದ್ದಾರೆ ಎಂದು ಕೆಲವು ಮಾಧ್ಯಮದವರು ವರದಿಯನ್ನ ಮಾಡಿದ್ದಾರೆ. ಇನ್ನು ಇವರ ಅಗಲಿಕೆಗೆ ನಿಖರವಾದ ಕಾರಣ ಏನು ಅನ್ನುವುದು ಇನ್ನು ಕೂಡ ತಿಳಿದು ಬಂದಿಲ್ಲ ಮತ್ತು ಪೋಲೀಸರ ತನಿಖೆಯಿಂದ ನಿಜಾಂಶ ತಿಳಿಯಬೇಕಾಗಿದೆ.

ವರದಿಯ ಪ್ರಕಾರ ವಿರುಚಗಕಾಂತ್ ಬಾಬು ಕೆಲವು ವರ್ಷಗಳ ಹಿಂದೆ ತನ್ನ ಹೆತ್ತವರನ್ನು ಕಳೆದುಕೊಂಡಿದ್ದರು ಮತ್ತು ತೀವ್ರವಾಗಿ ನೊಂದಿದ್ದರು ಮತ್ತು ಇದರ ಜೊತೆಗೆ ಅವರಿಗೆ ಸರಿಯಾದ ಕೆಲಸ ಇಲ್ಲದ ಕಾರಣ ದೇವಸ್ಥಾನ ಮತ್ತು ಆಟೋಗಳಲ್ಲಿ ಮಲಗುತ್ತಿದ್ದರು. ಇನ್ನು ಹೆತ್ತವರ ಅಗಲಿಕೆಯ ನಂತರ ವಿರುಚಗಕಾಂತ್ ಮಾನಸಿಕವಾಗಿ ಬಹಳ ನೊಂದಿದ್ದರು. 2004 ರಲ್ಲಿ ಬಿಡುಗಡೆಯಾದ ಭಾರತ್ ಮತ್ತು ಸಂಧ್ಯಾ ಅವರ ಕಾದಲ್ ಚಿತ್ರದಲ್ಲಿ ವಿರುಚಗಕಾಂತ್ ಕಾಣಿಸಿಕೊಂಡಿದ್ದರು. ಜೀವನದಲ್ಲಿ ಸಾವಿರಾರು ಕನಸುಗಳನ್ನ ಕಂಡಿದ್ದ ಒಬ್ಬ ನಟ ಈ ರೀತಿಯಾಗಿ ಇಹಲೋಕವನ್ನ ತ್ಯಜಿಸಿರುವುದು ಬಹಳ ಬೇಸರದ ಸಂಗತಿ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಈ ನಟನ ಈ ಅಗಲಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Tamil actress no more

Join Nadunudi News WhatsApp Group