Sunroof Rule: ಸನ್ ರೂಫ್ ಇರುವ ಕಾರ್ ಮಾಲೀಕರಿಗೆ ಹೊಸ ನಿಯಮ, ಈ ನಿಯಮ ಉಲ್ಲಂಘನೆ ಆದರೆ ಕಟ್ಟಬೇಕು ದುಬಾರಿ ದಂಡ.

ಸನ್ ರೂಫ್ ಇರುವ ಕಾರ್ ಮಾಲೀಕರಿಗೆ ಹೊಸ ನಿಯಮ

New Traffic Rule:  ಸದ್ಯ ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ನಿಯಂತ್ರಣಕ್ಕಾಗಿ ಸಂಚಾರಿ ನಿಯಮಗಳನ್ನು ಕಠಿಣಗೊಳಿಸಲಾಗುತ್ತಿದೆ. ಅಪಘಾತಗಳ ನಿಯಂತ್ರಣಕ್ಕಾಗಿ ವಾಹನ ತಯಾರಕ ಕಂಪನಿಗಳು ವಾಹನಗಳಲ್ಲಿ ಅತಿ ಹೆಚ್ಚಿನ ಸುರಕ್ಷತಾ ಫೀಚರ್ ಗಳನ್ನೂ ಅಳವಡಿಸುತ್ತಿದ್ದಾರೆ.

ವಾಹನಗಳಲ್ಲಿ ಸುರಕ್ಷತಾ ಫೀಚರ್ ಗಳು ಹೆಚ್ಚಿದ್ದರೆ ಅಪಾಯದ ಸಮಯದಲ್ಲಿ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ. ಸದ್ಯ ಕಾರ್ ನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ ಜಾರಿಯಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಸಂಚಾರ ಪೊಲೀಸರು ಈ ಹೊಸ ನಿಯಮವನ್ನು ಜಾರಿಗೊಳಿಸಿದ್ದಾರೆ.

Sunroof cars latest news
Image Credit: Autocarindia

ಸನ್ ರೂಫ್ ಇರುವ ಕಾರ್ ಮಾಲೀಕರಿಗೆ ಹೊಸ ನಿಯಮ
ಇನ್ನು ಕಾರ್ ಗಳಲ್ಲಿ ಬಳಸಲಾದ ಐಷಾರಾಮಿ ಫೀಚರ್ ಗಳಿಂದ ಕೆಲವೊಮ್ಮೆ ಅಪಾಯ ಎದುರಾಗಬಹುದು. ಹೆಚ್ಚಾಗಿ ಕಾರ್ ಗೆ ಐಷಾರಾಮಿ ಲುಕ್ ನೀಡುವಂತಹ Sunroof Feature ನಿಂದ ಕೆಲವೊಮ್ಮೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಸದ್ಯ ಸಂಚಾರ ಪೊಲೀಸರು ಇದರ ಬಗ್ಗೆ ಗಮನ ಹರಿಸುತ್ತಿದ್ದಾರೆ.

ಸದ್ಯ ಸಂಚಾರಿ ಪೊಲೀಸರು ಸನ್ ರೂಫ್ ಇರುವ ಕಾರ್ ಗಳಿಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ನೀವು ಸನ್ ರೂಫ್ ಇರುವ ಕಾರ್ ನಲ್ಲಿ ಚಲಿಸುವ ಮುನ್ನ ಈ ಹೊಸ ನಿಯಮವನ್ನು ತಿಳುದುಕೊಳ್ಳಿ. ಕಾರಣ ಸಂಚಾರ ಪೊಲೀಸರು ಈ ನಿಯಮ ಉಲ್ಲಂಘನೆಗೆ ಬಾರಿ ದಂಡವನ್ನು ವಿಧಿಸಲು ನಿರ್ಧರಿಸಿದ್ದಾರೆ.

Sunroof cars in india
Image Credit: Carwale

ಈ ನಿಯಮ ಉಲ್ಲಂಘನೆ ಆದರೆ ಕಟ್ಟಬೇಕು ದುಬಾರಿ ದಂಡ
ಸದ್ಯ ಸಂಚಾರ ಪೊಲೀಸರು ಸನ್ ರೂಫ್ ಇರುವ ಕಾರ್ ಗಳಿಗೆ ಹೊಸ ನಿಯಮವನ್ನು ಜಾರಿಗೊಳಿಸಿದ್ದಾರೆ. ಕಂಪನಿಗಳು ಕಾರಿನ ಒಳಗಡೆ ನೈಸರ್ಗಿಕ ಗಳಿಗೆ ಅನುವು ಮಾಡಿಕೊಡಲು ಸನ್ ರೂಫ್ ಗಳನ್ನೂ ಅಳವಡಿಸುತ್ತವೆ. ಆದರೆ ಕಾರ್ ನಲ್ಲಿ ಚಲಿಸುವವರು ಈ ಫೀಚರ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಸನ್ ರೂಫ್ ಅನ್ನು ಅನಗತ್ಯ ವಿಷಯಗಳಿಗೆ ಬಳಕೆ ಮಾಡಲಾಗುತ್ತಿದೆ. ಇದು ಕಾನೂನುಬಾಹಿರ ಮತ್ತು ಅತ್ಯಂತ ಅಪಾಯಕಾರಿಯಾದ ಕಾರಣ, ಪೊಲೀಸರಿಗೆ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುತ್ತದೆ.

Join Nadunudi News WhatsApp Group

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸನ್ ರೂಫ್ ದುರ್ಬಳಕೆ ಮಾಡಿಕೊಂಡಿದ್ದ ಚಾಲಕನಿಗೆ ಸಂಚಾರಿ ಪೊಲೀಸರು 1000 ರೂಪಾಯಿ ದಂಡ ವಿಧಿಸಿದ್ದರು. ಬೆಂಗಳೂರಿನ ಮಾರತ್ತಹಳ್ಳಿ ಮುಖ್ಯರಸ್ತೆಯಲ್ಲಿ ಕಾರು ಚಾಲಕನೊಬ್ಬ ತಮ್ಮ ಮಗುವನ್ನು ಸನ್‌ ರೂಫ್ ನಿಂದ ಹೊರಬರುವಂತೆ ಪ್ರೇರೇಪಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಾರಿಹೋಕರೊಬ್ಬರು ಇದನ್ನು ಸೆರೆಹಿಡಿದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋ ಕಂಡ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇಂತಹ ದುಸ್ಸಾಹಸಗಳು ಅಪಘಾತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ಕಾರಣಕೆ ಇಂತಹ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.

traffic fine for sunroof car owner
Image Credit: Cartoq

Join Nadunudi News WhatsApp Group