Vijay Kirgandur About KGF 3: KGF 3 ನಲ್ಲಿ ಯಶ್ ಬದಲು ಬೇರೆ ನಟ, KGF 3 ನಲ್ಲಿ ಇಲ್ಲ ರಾಕಿ ಭಾಯ್.

Vijay Kirgandur  About KGF 3: ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಚಿತ್ರ ಬಹಳಷ್ಟು ದಾಖಲೆ ಬರೆದಿದೆ. ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕೆಜಿಎಫ್ (Rocking Star Yash KGF Movie) ಅದೆಷ್ಟೋ ಚಿತ್ರಗಳ ದಾಖಲೆಯನ್ನು ಮುರಿದಿದೆ.

ಈಗಂತೂ ಯಶ್ ಮುಂದಿನ ಚಿತ್ರದ ಬಗ್ಗೆ ಮಾತನಾಡಿದರೆ ಅದು ಕೆಜಿಎಫ್ 3 ಚಿತ್ರ ಎಂದು ಸಾಕಷ್ಟು ಜನ ಮಾತನಾಡುತ್ತಿದ್ದಾರೆ. ಆದರೆ ಯಶ್ ಈವರೆಗೂ ಕೆಜಿಎಫ್ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

Producer Vijay Kirgandur shared information about KGF 3
Image Credit: timesofindia.indiatimes

ಕೆಜಿಎಫ್ ಚಿತ್ರದ ನಂತರ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎನ್ನುವ ಪ್ರಶ್ನೆ ಹಾಗೆ ಉಳಿದಿದೆ. ಈ ನಡುವೆ ವಿಜಯ ಕಿರಂಗದೂರು (Vijay Kiragandur) ಕೆಜಿಎಫ್ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೆಜಿಎಫ್ ಚಿತ್ರದ ಬಗ್ಗೆ ವಿಜಯ ಕಿರಂಗದೂರು ನೀಡಿದ ಮಾಹಿತಿ
ಕೆಜಿಎಫ್ ಚಾಪ್ಟರ್ 2 ಕಳೆದ ವರ್ಷ ತೆರೆಯ ಮೇಲೆ ಬಂದು ಸಾಕಷ್ಟು ಸದ್ದು ಮಾಡಿತ್ತು. ಕೆಜಿಎಫ್ 2 ಬಂದ ನಂತರ ಯಶ್ ಅಭಿಮಾನಿಗಳು ಕೆಜಿಎಫ್ 3 ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಕೆಜಿಎಫ್ 3 ಚಿತ್ರದ ಬಗ್ಗೆ ವಿಜಯ ಕಿರಂಗದೂರು ಮಾಹಿತಿ ನೀಡಿದ್ದಾರೆ.

Producer Vijay Kirgandur shared information about how KGF 3 is going to be
Image Credit: irshadgul

‘ಈಗ ಕಮಿಟ್ ಆಗಿರುವ ಸಿನಿಮಾಗಳನ್ನು ಮುಗಿಸಿ ಕೆಜಿಎಫ್ 3 ಶುರು ಮಾಡಲು 2025 ಆಗಬಹುದು. ಹಾಗೆ ಆ ಸಿನಿಮಾ 2027 ಕ್ಕೆ ತೆರೆ ಕಾಣಬಹುದು. ಆ ಕಾರಣಕ್ಕೆ ಕೆಜಿಎಫ್ ಚಿತ್ರದ ರಾಕಿ ಭಾಯ್ ಹೆಸರು ಬೇರೆ ನಟರಿಗೂ ಸಿಗಬಹುದು ಎಂದು ಹೇಳಿದ್ದಾರೆ.

Join Nadunudi News WhatsApp Group

ಇನ್ನು ಕೆಜಿಎಫ್ 2 ಚಿತ್ರದ ಅಂತ್ಯದಲ್ಲಿ ಕೆಜಿಎಫ್ 3 ಚಿತ್ರದ ಬರುವಿಕೆಯ ಬಗ್ಗೆ ಸುಳಿವು ನೀಡಿದ್ದಾರೆ. ಹಾಗಾಗಿ ಯಶ್ ಅಭಿಮಾನಿಗಳು ಕೆಜಿಎಫ್ 3 ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಕೆಜಿಎಫ್ 3 ಚಿತ್ರದ ಬಗ್ಗೆ ವಿಜಯ ಕಿರಂಗದೂರು ಮಾಹಿತಿ ನೀಡಿದ್ದಾರೆ.

Vijay Kirgandur informed that KGF 3 may come in 2027
Image Credit: socialnews

ಕೆಜಿಎಫ್ ಚಿತ್ರದಲ್ಲಿನ ರಾಕಿ ಭಾಯ್ ಸ್ಥಾನ ಬೇರೆಯವರ ಪಾಲಾಗುವ ಸಾಧ್ಯತೆ ಇದೆ ಎಂದು ವಿಜಯ್ ಕಿರಂಗದೂರು ಹೇಳಿದ್ದಾರೆ.

ಕೆಜಿಎಫ್ ಮುಂದಿನ ಸರಣಿಗಳಲ್ಲಿ ಯಶ್ ಪಾತ್ರವನ್ನು ಬೇರೆ ನಟರು ಕೂಡ ಮಾಡಬಹುದು. ಏಕೆಂದರೆ ಕೆಜಿಎಫ್ ಸರಣಿ ಭಾಗ 3 ಕ್ಕೆ ನಿಲ್ಲುವುದಿಲ್ಲ. ಅದು ಮುಂದುವರೆಯುತ್ತಲೇ ಇರುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಕಿ ಭಾಯ್ ಎಂಬ ಹೆಸರು ಬೇರೆ ನಟರಿಗೆ ಕೂಡ ಸಿಗಬಹುದು ಎಂದಿದ್ದಾರೆ.

Join Nadunudi News WhatsApp Group