Vivo 17S Series: S ಸರಣಿಯ ಮೂರೂ ಆಕರ್ಷಕ ಫೋನ್ ಬಿಡುಗಡೆ ಮಾಡಿದ ವಿವೊ, ಕಡಿಮೆ ಬೆಲೆಯ ಮೊಬೈಲ್.

s ಸರಣಿಯಲ್ಲಿ ಮೂರೂ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿದ ವಿವೊ ಸ್ಮಾರ್ಟ್ ಫೋನ್.

Vivo 17S Series: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆ ಆಗುತ್ತಾ ಇವೆ. ಇದೀಗ ವಿವೊ ನೂತನವಾಗಿ s ಸರಣಿಯಲ್ಲಿ ಮೂರೂ ಸ್ಮಾರ್ಟ್ ಫೋನುಗಳನ್ನು ರಿಲೀಸ್ ಮಾಡಿವೆ. ವಿವೊ S17, ವಿವೊ S17 ಪ್ರೊ ,ಮತ್ತು ವಿವೊ S17t ಸ್ಮಾರ್ಟ್ ಫೋನುಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ.

All three smartphones of Vivo s series launched
Image Credit: gadgets360

ವಿವೊ S17, ವಿವೊ S17 ಪ್ರೊ ,ಮತ್ತು ವಿವೊ S17t ಸ್ಮಾರ್ಟ್ ಫೋನ್
ಚೀನಾ ಮೂಲದ ಪ್ರಸಿದ್ಧ ವಿವೊ ಕಂಪನಿಯ ಸ್ಮಾರ್ಟ್ ಫೋನುಗಳು ಈಗೀಗ ಅಪರೂಪಕ್ಕೆ ಬಿಡುಗಡೆ ಆಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿವೊ ಕಂಪನಿ ಕಡಿಮೆ ಮೊಬೈಲ್ ಗಳನ್ನೂ ಬಿಡುಗಡೆ ಮಾಡಿದೆ ಎನ್ನಬಹುದು. ಸಮಯ ತೆಗೆದುಕೊಂಡು ಅತ್ಯುತ್ತಮ ಫೋನ್​ಗಳನ್ನು ಪರಿಚಯಿಸುತ್ತಿರುವ ವಿವೋ ಇದೀಗ ನೂತನವಾಗಿ ತನ್ನ S ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್ ಮಾಡಿವೆ.

vivo s17 pro price
Image Credit: gizmochina

ವಿವೋ S17, ವಿವೋ S17 ಪ್ರೊ ಮತ್ತು ವಿವೋ S17t ಎಂಬ ಮೊಬೈಲ್​ಗಳು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈ ಮೂರೂ ಸ್ಮಾರ್ಟ್​ಫೋನ್​ಗಳಲ್ಲಿ ಉತ್ತಮ ಡಿಸ್ ಪ್ಲೇ, ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಹಾಗಾದರೆ, ಈ ಮೂರೂ ಮೊಬೈಲ್​ಗಳ ಬೆಲೆಗಳ ಮಾಹಿತಿ ತಿಳಿಯೋಣ.

vivo s17t features
Image Credit: gadgets360

ವಿವೊ S17, ವಿವೊ S17 ಪ್ರೊ ,ಮತ್ತು ವಿವೊ S17t ಸ್ಮಾರ್ಟ್ ಫೋನ್ ಬೆಲೆ
ವಿವೊ S17 ಸ್ಮಾರ್ಟ್ ಫೋನ್ ನ 8 gb RAM+256 gb ಸ್ಟೋರೇಜ್ ಆಯ್ಕೆಗೆ CNY 2499 , ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 29100 ರೂಪಾಯಿ ಇರಬಹುದು. ಅಂತೆಯೇ 12 gb RAM+256 gb ಆಯ್ಕೆಗೆ CNY 2799 ರೂಪಾಯಿ. ವಿವೊ s17t ಫೋನಿನ 12 gb RAM +512 GB ಸ್ಟೋರೇಜ್ ಆವೃತ್ತಿಗೆ CNY 2999 ರೂಪಾಯಿ. ವಿವೋ S17 ಪ್ರೊ ಸ್ಮಾರ್ಟ್​ಫೋನ್​ನ 8gb RAM+256gb, 12gb + 256gb ಮತ್ತು 12gb+ 512gb ಆವೃತ್ತಿಗೆ ಕ್ರಮವಾಗಿ CNY 3,099 ರೂಪಾಯಿ.

Join Nadunudi News WhatsApp Group

Join Nadunudi News WhatsApp Group