Vivo: ಕಡಿಮೆ ಬೆಲೆಯ ಎರಡು ಅತ್ಯಾಕರ್ಷಕ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ, ವಿವೊ ಮೊಬೈಲ್ಸ್.

ಭಾರತದ ಮಾರುಕಟ್ಟೆಗೆ ವಿವೊ ಕಂಪನಿಯ Y35 ಮತ್ತು Y35M ಮೊಬೈಲ್ ಬಿಡುಗಡೆ ಆಗಿದೆ.

Vivo Smart Y35 And Y35m: ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ (Smart Phone) ಗಳು ಬಿಡುಗಡೆಗೊಳ್ಳುತ್ತಿವೆ. ಸ್ಮಾರ್ಟ್ ಫೋನ್ ಗಳ ಬೇಡಿಕೆಗೆ ಅನುಗುಣವಾಗಿ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತಲಿವೆ.

ಇನ್ನು ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪೆನಿಯಾದ ವಿವೊ ಇದೀಗ ತನ್ನ y ಸರಣಿಯಲ್ಲಿ ಹೊಚ್ಚ ಹೊಸ ಎರಡು ಮಾದರಿಯ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ವಿವೊ (vivo) ಕಂಪನಿಯ ಸ್ಮಾರ್ಟ್ ಫೋನ್ ಗಳ ಬೆಲೆ ಹಾಗು ವೈಶಿಷ್ಟ್ಯಗಳ ಬಗ್ಗೆ ವಿವರಗಳನ್ನು ತಿಳಿಯೋಣ. Y35+ 5G ಮತ್ತು ವಿವೋ Y35m+ 5G

Y35 and Y35M mobile of Vivo Company has been launched in the Indian market.
Image Credit: pinoymetrogeek

ವಿವೊ Y35 + 5G ಮತ್ತು ವಿವೊ Y35m +5G ಸ್ಮಾರ್ಟ್ ಫೋನ್
ಇದೀಗ ವಿವೊ ಇದೀಗ ತನ್ನ Y ಸರಣಿಯಲ್ಲಿ ವಿವೊ Y35 + 5G ಮತ್ತು ವಿವೊ Y35m +5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಗಳ ಫೀಚರ್ ಬಗ್ಗೆ ಮಾಹಿತಿ ತಿಳಿಯೋಣ. ಆಕರ್ಷಕ ಕ್ಯಾಮೆರಾ ಜೊತೆಗೆ ಬಲಿಷ್ಠವಾದ ಬ್ಯಾಟರಿ ಫೀಚರ್ ಗಳನ್ನೂ ಒಳಗೊಂಡಿದೆ. ಚೀನಾದಲ್ಲಿ ಈ ಸ್ಮಾರ್ಟ್ ಫೋನ್ ಬಿಡುಗಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ಭಾರತಕ್ಕೆ ಲಗ್ಗೆ ಇಡಲಿದೆ. 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಬಹಳ ಆಕರ್ಷಣೀಯವಾಗಿದೆ.

Y35 and Y35M mobile of Vivo Company has been launched in the Indian market.
Image Credit: mpmandibhav

ಎರಡು ಮಾದರಿಯ ಸ್ಮಾರ್ಟ್ ಫೋನ್ ಗಳ ಬೆಲೆ ಮತ್ತು ವಿಶೇಷತೆ
ವಿವೊ ಸ್ಮಾರ್ಟ್ ಫೋನ್ ಗಳು 6GB RAM +128GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. 6 .64 ಇಂಚಿನ ಎಲ್ ಸಿಡಿ ಡಿಸ್ ಪ್ಲೇ ಹೊಂದಿದೆ. ಈ ಸ್ಮಾರ್ಟ್ ಫೋನ್ ಗಳ ಬೆಲೆ ಭಾರತದಲ್ಲಿ 16400 ರೂ. ಆಯ್ದೆ. ಇನ್ನು ಮೂರು ಬಣಗಳ ಆಯ್ಕೆಯಲ್ಲಿ ಸ್ಮಾರ್ಟ್ ಫೋನ್ ಗಳು ಲಭ್ಯವಾಗಲಿದೆ. ಸ್ಟಾರ್ ರಿಂಗ್ ಬ್ಲಾಕ್, ಸಾಲ್ಟ್ ನೇಕ್ ಬ್ಲೂ ಹಾಗೂ ನೆಬ್ಯುಲಾ ಪರ್ಪಲ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ವಿವೊ Y35 + 5G ಸ್ಮಾರ್ಟ್ ಫೋನ್ 6 .44 ಇಂಚಿನ ಡಿಸ್ಪ್ಲೇ ಅನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group