Yash And Radhika Pandith Age: ವೈರಲ್ ಆಯಿತು ಯಶ್ ಮತ್ತು ರಾಧಿಕಾ ನಡುವಿನ ವಯಸ್ಸಿನ ಅಂತರ, ರಾಧಿಕಾ ಪಂಡಿತ್ ದೊಡ್ಡವರು.

Yash And Radhika Pandith Age Difference: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಪೆರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೋ ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ.

ಇನ್ನು ಯಶ್ (Actor Yash) ಹಾಗೂ ರಾಧಿಕಾ ಪಂಡಿತ್ (Radhika Pandit) ಅವರ ವೈವಾಹಿಕ ಜೀವನ ಬಹಳ ಸೊಗಸಾಗಿದೆ. ಇನ್ನು ಈ ಜೋಡಿಯ ವಯಸ್ಸಿನ ಅಂತರದ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಜನ ಕುತೂಹಲರಿದ್ದಾರೆ. ರಾಧಿಕಾ ಪಂಡಿತ್ ಯಶ್ ಗಿಂತ ದೊಡ್ಡವರು ಎನ್ನುವ ಸುದ್ದಿ ಕೇಳಿಬಂದಿತ್ತು.

Yash and Radhika Pandit's age gap went viral on social media
Image Credit: deccanherald

ಯಶ್ ಹಾಗೂ ರಾಧಿಕಾ ನಡುವಿನ ವಯಸ್ಸಿನ ಅಂತರ
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಡುವಿನ ವಯಸ್ಸಿನ ಅಂತರದ ಬಗ್ಗೆ ತಿಳಿದುಕೊಳ್ಳೋಣ. ರಾಧಿಕಾ ಪಂಡಿತ್ ಯಶ್ ಗಿಂತ 2 ವರ್ಷ ದೊಡ್ಡವರು ಎನ್ನುವ ಮಾಹಿತಿ ಲಭಿಸಿದೆ.

ರಾಧಿಕಾ ಪಂಡಿತ್ ಅವರು ಮಾರ್ಚ್ 7 1984 ರಲ್ಲಿ ಜನಿಸಿದ್ದರು. ಇನ್ನು ಯಶ್ ಅವರು ಜನವರಿ 8 1986 ರಲ್ಲಿ ಜನಿಸಿದ್ದಾರೆ. ಈ ಜೋಡಿಯ ನಡುವೆ 2 ವರ್ಷಗಳ ಅಂತರವಿದೆ. ಯಶ್ ಗಿಂತ ರಾಧಿಕಾ ಪಂಡಿತ್ 1 ವರ್ಷ ಹತ್ತು ತಿಂಗಳು ದೊಡ್ಡವರಾಗಿದ್ದಾರೆ.

Radhika Pandit is two years older than Yash
Image Credit: news18

ಯಶ್ ಹಾಗೂ ರಾಧಿಕಾ ದಾಂಪತ್ಯ ಜೀವನ
2016 ಡಿಸೆಂಬರ್ 9 ರಂದು ಸ್ಯಾಂಡಲ್ ವುಡ್ ಕ್ಯೂಟ್ ಪೆರ್ ಯಶ್ ಹಾಗೂ ರಾಧಿಕಾ ಮದುವೆ ನಡೆದಿತ್ತು. ಇನ್ನು 2018 ಡಿಸೆಂಬರ್ ನಲ್ಲಿ ರಾಧಿಕಾ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮಗಳಿಗೆ ಈ ದಂಪತಿ ಐರಾ (Ayra) ಎಂದು ಹೆಸರಿಟ್ಟಿದ್ದರು. ಇನ್ನು 2019 ಅಕ್ಟೋಬರ್ 10 ರಂದು ಯಥರ್ವ (Yatharv)  ಜನಿಸಿದ್ದನು.

Join Nadunudi News WhatsApp Group

ಇದೀಗ ಯಶ್ ಹಾಗೂ ರಾಧಿಕಾ ಪಂಡಿತ್ ನಡುವೆ 2 ವರ್ಷ ವಯಸ್ಸಿನ ಅಂತರವಿರುವುದು ತಿಳಿದುಬಂದಿದೆ. ರಾಧಿಕಾ ಪಂಡಿತ್ ಯಶ್ ಅವರಿಗಿಂತ 2 ವರ್ಷ ಹಿರಿಯವರಾಗಿದ್ದಾರೆ.

Join Nadunudi News WhatsApp Group