ಕೆಜಿಎಫ್ 2 ಬಳಿಕ ಇದೀಗ ಯಶ್ ಸಂಭಾವನೆ ಎಷ್ಟಾಗಿದೆ ಗೊತ್ತಾ, ಇಡೀ ಭಾರತದಲ್ಲೇ ಮೊದಲ ಸ್ಥಾನ ನೋಡಿ ಒಮ್ಮೆ

ನಮ್ಮ ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಜೋಡಿಗಳಾಗಿ ಖ್ಯಾತಿ ಪಡೆದಿರುವ ನಟ ನಟಿಯೆಂದೆರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸೆಂಡ್ರೆಲಾ ರಾಧಿಕಾ ಪಂಡಿತ್ ರವರು. ಇನ್ನು ಈ ಜೋಡಿ ತಮ್ಮ ವೃತ್ತಿ ಬದುಕಿನಲ್ಲಿ ಮಾಡಿದ ಸಾಧನೆ ಸಾಕಷ್ಟು ಜನರಿಗೆ ಸ್ಪೂರ್ತಿ ಎನ್ನಬಹುದು. ಆದರೆ ರಾಧಿಕಾ ಹಾಗೂ ಯಶ್ ಜೋಡಿ ತಮ್ಮ ವ್ಯಯಕ್ತಿಕ ಬದುಕಿನಲ್ಲಿಯೂ ಕೂಡ ಸ್ಪೂರ್ತಿಯಾಗಿದ್ದಾರೆ ಎಂಬುದು ಅಷ್ಟೇ ಸತ್ಯ.

ಸದ್ಯ ಇದೀಗ ಯಶ್ ರಾಧಿಕಾ ಅವರ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವಾಗಿದ್ದು ಈ ದಿನ ಯಶ್ ತಮ್ಮ ಹಳೆದ ದಿನಗಳ ಬಗ್ಗೆ ನೆನೆದಿದ್ದಾರೆ ಅದರಲ್ಲೂ ಕೂಡ ಯಶ್ ಅವರ ಬಳಿ ಹಣವಿಲ್ಲದ ಸಮಯದಲ್ಲಿ ರಾಧಿಕಾ ಪಂಡಿತ್ ನಡೆದುಕೊಳ್ಳುತ್ತಿದ್ದ ರೀತಿ ನಿಜಕ್ಕೂ ಅವರ ಗುಣವೇನೆಂಬುದನ್ನು ತೋರುತ್ತದೆ ಎನ್ನಬಹುದು. ಹೌದು ಯಶ್ ಇದೀಗ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸಂಪೂರ್ಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದು ಹೊರದೇಶಗಳಲ್ಲಿಯೂ ಕೂಡ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ.KGF' star Yash to turn producer? | The News Minute

ಇನ್ನು ಯಾವುದೇ ಸಿನಿಮಾ ಕುಟುಂಬದಿಂದ ಬಂದಿರದೇ ಸಿರಿವಂತರೂ ಕೂಡ ಆಗಿರದೇ ಅಷ್ಟೇ ಯಾಕೆ ಪ್ರಾರಂಭದ ದಿನಗಳಲ್ಲಿ ಅವರನ್ನು ಬೆಂಬಲಿಸಿ ನಿಲ್ಲುವವರು ಕೂಡ ಯಾರೂ ಇರಲಿಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಯಶ್ ಸಿನಿಮಾ ದಲ್ಲಿ ಹೀರೋ ಆಗುವ ಸಲುವಾಗಿ ಪಟ್ಟ ಕಷ್ಟಗಳು ನಿಜಕ್ಕೂ ಕಣ್ಣಲ್ಲಿ ನೀರು ತರಿಾುತ್ತದೆ. ಮೊದಲು ಧಾರಾವಾಹಿಗಳಲ್ಲಿ ಅಭಿನಯಿಸಿದ ನಂತರ ಸಿನಿಮಾದಲ್ಲಿ ನಾಲ್ಕೈದು ದೃಶ್ಯ ಮಾತ್ರವೇ ಬರುವ ಹೀರೋ ಆಗಿ ಕಾಣಿಸಿಕೊಂಡರು.

ಹೌದು ಸಿಕ್ಕ ಪಾತ್ರ ಚಿಕ್ಕದೇ ಆಗಿದ್ದರೂ ಕೂಡ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶ್ ಆಗಲೂ ಈಗಲೂ ಅದೇ ನಿಷ್ಠೆಯನ್ನು ಹೊಂದಿರೋದು ನಿಜಕ್ಕೂ ಮೆಚ್ಚುವ ವಿಚಾರವಾಗಿದೆ. ಇನ್ನು ಯಶ್ ಚಿತ್ರರಂಗದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಬೆಳೆದು ಇದೀಗ ಭಾರತವೇ ತಿರುಗಿ ನೋಡುವಷ್ಟರ ಮಟ್ಟಕ್ಕೆ ಬೆಳೆದು ನಿಂತಿದ್ದು ನ್ಯಾಷನಲ್ ಸ್ಟಾರ್ ಆಗಿದ್ದಾರೆ.Birthday special: Have you seen these 5 popular Yash movies? | Deccan Herald

ಸದ್ಯ ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದು, ಈಗ ಅವರಿಗೆ ಬೇರೆ ಭಾಷೆಗಳಲ್ಲೂ ಭಾರೀ ಬೇಡಿಕೆಯಿದೆ.ಕೆಜಿಎಫ್ ಬಳಿಕ ಖ್ಯಾತ ನಿರ್ಮಾಪಕರು ಯಶ್ ಕಾಲ್ ಶೀಟ್ ಗಾಗಿ ಕಾದು ನಿಂತಿದ್ದಾರೆ. ಮೂಲಗಳ ಪ್ರಕಾರ ಯಶ್ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣದಲ್ಲಿ ಸಿನಿಮಾ ಮಾಡುವ ಆಫರ್ ಪಡೆದಿದ್ದಾರಂತೆ.

Join Nadunudi News WhatsApp Group

ಆದರೆ ಈ ಸಿನಿಮಾಗೆ ಯಶ್ 100 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎಂಬ ಸುದ್ದಿಯಿದೆ. ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಗಳಾದ ಪ್ರಭಾಸ್, ಅಲ್ಲು ಅರ್ಜುನ್ 100 ಕೋಟಿ ಸಂಭಾವನೆಗೆ ಬೇಡಿಕೆಯಿಡುತ್ತಿದ್ದಾರೆ. ಈಗ ಯಶ್ ಕೂಡಾ ಅಷ್ಟೇ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

Join Nadunudi News WhatsApp Group