ಬಿಗ್ ಬಾಸ್ ನಲ್ಲಿ ಶುಭಪೂಂಜಾ ಪಡೆಯುತ್ತಿರುವ ಸಂಭಾವನೆ ನೋಡಿ, ನಿಜಕ್ಕೂ ಶಾಕ್

ಬಿಗ್ ಬಾಸ್ ಕಾರ್ಯಕ್ರಮ ಸಿಕ್ಕಾಪಟ್ಟೆ ಜನರ ಮೆಚ್ಚುಗೆಯನ್ನು ನಡೆದುಕೊಂಡು ಹೋಗುತ್ತಿದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಶುಭಪುಂಜ ಅವರು ತಮ್ಮ ನಟನೆಯಿಂದ ಹಾಗೂ ಮಾಡುವಂತಹ ಕೀಟಲೆಗಳಿಂದ ಜನರನ್ನು ಸಿಕ್ಕಾಪಟ್ಟೆ ರಂಜಿಸುತ್ತಿದ್ದಾರೆ. ಇವರು ಬಿಗ್ ಬಾಸ್ ಗೆ ಹೋಗುವುದಕ್ಕಿಂತ ಮುಂಚೆ ಜನರು ಇವರು ಹೇಗೆ ಇದರ ಎನ್ನುವಂತಹ ಊಹೆಯನ್ನು ಕೂಡ ಮಾಡಿಕೊಂಡಿರಲಿಲ್ಲ ಆದರೆ ಬಿದ್ದು ಬಾರಿಗೆ ಹೋದ ನಂತರ ಅವರು ಮಾಡುವಂತಹ ಕೆಲವೊಂದು ಕಾಮಿಡಿಗಳು ಹಾಗೂ ಅವರು ಬೇರೆಯವರನ್ನು ನಟಿಸುವಂತಹ ಕೆಲವೊಂದು ವಿಚಾರಗಳು ನಿಜವಾಗಲೂ ಬಿಗ್ ಬಾಸ್ ನಲ್ಲಿ ಸಿಕ್ಕಾಪಟ್ಟೆ ಪಾಪುಲರ್ ಆಗಿದೆ.

ಇವರು ಇತರ ಸ್ಪರ್ಧಿಗಳಂತೆ ನಡೆದುಕೊಳ್ಳುತ್ತಿಲ್ಲ ಅವರು ಮಾಡುವಂತಹ ಕಾಮಿಡಿ ಡೈಲಾಗು ಸಂಧ್ಯಾ ಕನ್ನಡ ಬಿಗ್ ಬಾಸ್ ನಲ್ಲಿ ಸಿಕ್ಕಾಪಟ್ಟೆ ಜನರನ್ನು ರಂಜಿಸುತ್ತಿದೆ ಅದಲ್ಲದೆ ಅವರು ಮಾತನಾಡುವ ಶೈಲಿ ಹಾಗೂ ನಡೆದುಕೊಳ್ಳುವ ರೀತಿ ಬಿಗ್ ಬಾಸ್ ನಲ್ಲಿ ಒಂದು ವಿಶೇಷವಾದ ಕಳೆಯನ್ನು ತಂದುಕೊಟ್ಟಿದೆ.ಅದಲ್ಲದೆ ಬಿಗ್ ಬಾಸ್ ನಲ್ಲಿ ಕೇವಲ ಅವರು ಇವರು ಅನ್ನುತ್ತಾರಲ್ಲ ಎಲ್ಲರ ಹತ್ತಿರ ರೂ ಕೂಡ ಚೆನ್ನಾಗಿ ಬೆರೆತು ಒಳ್ಳೆಯ ಸ್ನೇಹವನ್ನು ಇಟ್ಟುಕೊಂಡಿದ್ದಾರೆ.

Shubha Poonja

ಹಾಗಾದ್ರೆ ಬನ್ನಿ ಅಸಲಿಯ ವಿಚಾರಕ್ಕೆ ನಾವು ಬರೋಣ ಇವರು ನಿಜ ವಿಧಿಯಲ್ಲಿ ಹೇಗಿದ್ದಾರೆ ಹಾಗೂ ಇವರಿಗೆ ಬಿಗ್ಬಾಸ್ ಬಂದ ತಕ್ಷಣ ಅವರಿಗೆ ದಿನನಿತ್ಯ ಕೊಡುವಂತಹ ಸಂಭಾವನೆ ಯಾದರೇನು ಎನ್ನುವಂತಹ ವಿಚಾರವನ್ನು ನಾವು ಇವತ್ತು ತಿಳಿದುಕೊಳ್ಳೋಣ. ಹೌದು ಬಿಗ್ ಬಾಸ್ ಗೆ ಬರುವಂತಹ ಜನರಿಗೆ ಅವರ ಪಾಪುಲಾರಿಟಿಯನ್ನು ಅವರ ದಿನನಿತ್ಯದ ಸಂಭಾವನೆಯನ್ನು ಬಿಗ್ ಬಾಸ್ ನಲ್ಲಿ ಕೊಡುತ್ತಾರೆ.

ಹಾಗಾದರೆ ಶುಭಪುಂಜ ಅವರು ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವ ವಿಚಾರವನ್ನು ನಾವು ಏನಾದರೂ ಹೇಳುವುದಾದರೆ ವಾರಕ್ಕೆ ಬರೋಬ್ಬರಿ 90 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. ಎನ್ನುವಂತಹ ಮಾಹಿತಿ ಕಂಡುಬಂದಿದೆ.ಅದಲ್ಲದೆ ಮಂಜು ಪಾವಗಡ ಅವರು 35000 ಹಾಗೂ ವೈಷ್ಣವಿ ಅವರು 60 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ ಎನ್ನುವಂತಹ ವಿಚಾರವನ್ನು ಬಲ್ಲ ಮಾಹಿತಿಗಳಿಂದ ಬಂದಿದೆ.ಹಾಗೆಯೇ ಕನ್ನಡ ಬಿಗ್ ಬಾಸ್ ನಲ್ಲಿ ಸಿಕ್ಕಾಪಟ್ಟೆ ಹೆಚ್ಚಿನ ಸಂಭಾವನೆ ಪಡೆಯುವಂತಹ ನಟಿ ಎಂದರೆ ಅದು ನಿಧಿಸುಬ್ಬಯ್ಯ ವರು ವಾರಕ್ಕೆ ಮೂರು ಲಕ್ಷ ರೂಪಾಯಿಯನ್ನು ಪಡೆಯುತ್ತಾರೆ.Shubha Poonja to wed in December | Kannada Movie News - Times of India

Join Nadunudi News WhatsApp Group

Join Nadunudi News WhatsApp Group