Bank FD: 1 ಲಕ್ಷ ರೂ FD ಮೇಲೆ ಸಿಗಲಿದೆ 25000 ರೂ ಬಡ್ಡಿ, ಈ ಬ್ಯಾಂಕ್ ಘೋಷಣೆ ಮಾಡಿದೆ ಹಿರಿಯ ನಾಗರಿಕರಿಗೆ

Best Bank For FD Investment: ಹಿರಿಯ ನಾಗರಿಕರು ತಮ್ಮ ಭವಿಷ್ಯದ ಉದ್ದೇಶದಿಂದ ಸಾಮಾನ್ಯವಾಗಿ ಇತ್ತೀಚಿನ ಕಾಲದಲ್ಲಿ FD ಯೋಜನೆಯಲ್ಲಿ (Fixed Deposit Scheme) ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಹೆಚ್ಚು ಜನರು ಬ್ಯಾಂಕುಗಳಲ್ಲಿ ಹೂಡಿಕೆ ಮಾಡಿದರೆ ಇನ್ನೂ ಕೆಲವು ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ (Post Office Investment) ಮಾಡುತ್ತಿದ್ದಾರೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಇನ್ನು ಬ್ಯಾಂಕುಗಳಲ್ಲಿ FD ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿ ಪಡೆದುಕೊಳ್ಳಬಹುದು. ಸದ್ಯ ಈಗ FD ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಬಂದಿದೆ, ಈ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದರೆ ಕೇವಲ 1 ಲಕ್ಷ ರೂಪಾಯಿಗೆ 26,000 ರೂ ಬಡ್ಡಿ ಪಡೆದುಕೊಳ್ಳಬಹುದು.

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ ಬ್ಯಾಂಕ್
FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಸುರಕ್ಷತೆ ಮಾತ್ರವಲ್ಲದೆ ಹೆಚ್ಚಿನ ಬಡ್ಡಿ ಕೂಡ ಸಿಗುತ್ತದೆ. ಅದೇ ರೀತಿಯಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೂ ಕೂಡ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ.

ಇನ್ನು ಈ ಒಂದು ಬ್ಯಾಂಕ್ ಹಿರಿಯರು ನಾಗರಿಕರು FD ಯೋಜನೆಯ ಅಡಿಯಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ 26,000 ರೂ ಬಡ್ಡಿ ನೀಡುತ್ತಿದೆ. ಹಾಗಾದರೆ ಹಿರಿಯ ನಾಗರಿಕರಿಗೆ 1 ಲಕ್ಷ ರೂಪಾಯಿಗೆ 26,000 ರೂ ಬಡ್ಡಿ ನೀಡುವ ಆ ಬ್ಯಾಂಕ್ ಯಾವುದೆಂದು ನವಿಗೆ ತಿಳಿಯೋಣ.

 

information of fixed deposit scheme
bank of baroda, canara bank, and axis bank fd rate

ಹಿರಿಯ ನಾಗರಿಕರಿಗೆ 1 ಲಕ್ಷಕ್ಕೆ ಸಿಗಲಿದೆ 26000 ರೂ ಬಡ್ಡಿ
ಹೌದು FD ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಬ್ಯಾಂಕ್ ಆಫ್ ಬರೋಡಾ ಈಗ ಹೆಚ್ಚಿನ ಬಡ್ಡಿ ನೀಡಲು ಮುಂದಾಗಿದೆ. ಹಿರಿಯ ನಾಗರಿಕರು FD ಯೋಜನೆಯ ಅಡಿಯಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ (Bank Of Baroda) ಮೂರೂ ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಅದೇ ರೀತಿಯಲ್ಲಿ ಹಿರಿಯ ನಾಗರಿಕರಿಗೆ ಬ್ಯಾಂಕ್ ಆಫ್ ಬರೋಡಾ ಹೂಡಿಕೆ ಮಾಡಿದರೆ ಹಣಕ್ಕೆ ಶೇಕಡಾ 7 .75 ರಷ್ಟು ಬಡ್ಡಿಯನ್ನು ಕೂಡ ನೀಡುತ್ತದೆ.

ಅದೇ ರೀತಿಯಲ್ಲಿ ಹಿರಿಯ ನಾಗರಿಕರು FD ಯೋಜನೆಯ ಅಡಿಯಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ 1 ಲಕ್ಷ ರೂಪಾಯಿಯನ್ನು ಮೂರೂ ವರ್ಷಗಳ ಕಾಲ ಹೂಡಿಕೆ ಮಾಡಿದರೆ ಅವರು 26000 ರೂ ಬಡ್ಡಿಯನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ಹಿರಿಯ ನಾಗರಿಕರು ಮೂರೂ ವರ್ಷಗಳ FD ಯೋಜನೆಯಲ್ಲಿ ಒಂದು ಲಕ್ಷ ರೂ ಇಟ್ಟರೆ ಅವರು ಅದಕ್ಕೆ ಪ್ರತಿಯಾಗಿ 1.26 ಲಕ್ಷ ರೂ ಪಡೆದುಕೊಳ್ಳಲಿದ್ದಾರೆ.

Axis bank ಕೂಡ ನೀಡುತ್ತಿದೆ ಅಧಿಕ ಬಡ್ಡಿ
ಇನ್ನು ಆಕ್ಸಿಜ್ ಬ್ಯಾಂಕ್ (Axis bank) ಕೂಡ ಹಿರಿಯ ನಾಗರಿಕರಿಗೆ ಅಧಿಕ ಪ್ರಮಾಣದ ಬಡ್ಡಿ ಘೋಷಣೆ ಮಾಡಿದ್ದು, FD ಯೋಜನೆಯಲ್ಲಿ ಹಿರಿಯ ನಾಗರಿಕರು ಅಧಿಕ ಪ್ರಮಾಣದ ಬಡ್ಡಿ ಪಡೆದುಕೊಳ್ಳಬಹುದು. ಹಿರಿಯ ನಾಗರಿಕರು FD ಯೋಜನೆಯ ಅಡಿಯಲ್ಲಿ Axis bank ನಲ್ಲಿ 1 ಲಕ್ಷ ರೂಪಾಯಿಯನ್ನು ಮೂರೂ ವಾರ್ಷಗಳ ಕಾಲ ಹೂಡಿಕೆ ಮಾಡಿದರೆ ಅವರು 1.25 ಲಕ್ಷ ರೂ ಪಡೆದುಕೊಳ್ಳಬಹುದು.

ಕೆನರಾ ಬ್ಯಾಂಕಿನಲ್ಲಿ ಸಿಗಲಿದೆ 24 ಸಾವಿರ ರೂ ಬಡ್ಡಿ
ಇನ್ನು ಕೆನರಾ ಬ್ಯಾಂಕಿನಲ್ಲಿ (Canara Bank) ಹಿರಿಯ ನಾಗರಿಕರು FD ಯೋಜನೆಯಲ್ಲಿ ಮೂರೂ ವರ್ಷಗಳ ಕಾಲ ಒಂದು ಲಕ್ಷ ರೂ ಹೂಡಿಕೆ ಮಾಡಿದರೆ ಅವರು ಅದಕ್ಕೆ ಪ್ರತಿಯಾಗಿ 1.24 ಲಕ್ಷ ರೂ ಪಡೆದುಕೊಳ್ಳಲಿದ್ದಾರೆ.

ಹಿರಿಯ ನಾಗರಿಕರಿಗೆ ಕೆನರಾ ಬ್ಯಾಂಕ್ FD ಯೋಜನೆಯ ಮೇಲೆ ಅಧಿಕ ಪ್ರಮಾಣ ಬಡ್ಡಿ ಘೋಷಣೆ ಮಾಡಿದೆ. ಮೇಲ್ಕಂಡ ಎಲ್ಲಾ ಬ್ಯಾಂಕುಗಳು FD ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಹೂಡಿಕೆ ಮಾಡಲು ಉತ್ತಮವಾದ ಬ್ಯಾಂಕ್ ಆಗಿದೆ.

Leave a Comment