ಆಧಾರ್ ಮತ್ತು ಪಾನ್ ಕಾರ್ಡ್ ಇದ್ದವರು ಇದೆ 31 ರ ಒಳಗಾಗಿ ಈ ಕೆಲಸ ಮಾಡಿ, ಇಲ್ಲವಾದರೆ 10000 ದಂಡ.

ದೇಶದಲ್ಲಿ ಜನರ ಅನುಕೂಲದ ದೃಷ್ಟಿಯಿಂದ ಅನೇಕ ಯೋಜನೆಗಳನ್ನ ಜಾರಿಗೆ ತರಲಾಗುತ್ತಿದ್ದು ಜನರು ಈ ಯೋಜನೆಗಳ ಲಾಭವನ್ನ ಪಡೆದುಕೊಳ್ಳುತ್ತಿಲ್ಲ ಅನ್ನುವುದು ಬಹಳ ಬೇಸರದ ಸಂಗತಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಜನರಿಗೆ ಕೆಲವು ಸವಲತ್ತುಗಳು ಬಹಳ ಸುಲಭದ ರೀತಿಯಲ್ಲಿ ಸಿಗಲಿ ಅನ್ನುವ ಕಾರಣ ದೇಶದಲ್ಲಿ ತಂತ್ರಜ್ಞಾನವನ್ನ ದಿನದಿಂದ ದಿನಕ್ಕೆ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಯಾವುದೇ ಕೆಲಸವನ್ನ ಮಾಡಲು ಆದರೆ ಕಾರ್ಡ್ ಮತ್ತು ರೇಷನ್ ಕಾರ್ಡ್ ಎಷ್ಟು ಅವಶ್ಯಕ ಅನ್ನುವುದು ಸಾಮಾನ್ಯವಾಗಿ ನಿಮಗೆಲ್ಲ ತಿಳಿದಿರುವ ಆಗಿದೆ ಎಂದು ಹೇಳಬಹುದು.

ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇಲ್ಲದೆ ಯಾವುದೇ ಕೆಲಸವನ್ನ ಮಾಡಲು ಸಾಧ್ಯವಿಲ್ಲ ಎಂದು ಹೇಳಬಹುದು. ಚಿಕ್ಕ ಮಕ್ಕಳಿಂದ ಹಳೆ ಮುದುಕರ ತನಕ ಆಧಾರ್ ಕಾರ್ಡ್ ಬಹಳ ಅವಶ್ಯಕ ಎಂದು ಹೇಳಬಹುದು. ಇನ್ನು ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಕೂಡ ಬಹುತೇಕ ಎಲ್ಲಾ ಕೆಲಸಗಳಿಗೆ ಬಹಳ ಅವಶ್ಯಕ ಎಂದು ಹೇಳಬಹುದು. ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಹೊಂದಿದವರಿಗೆ ಕೇಂದ್ರ ಸರ್ಕಾರ ಈಗ ಶಾಕಿಂಗ್ ಸುದ್ದಿಯನ್ನ ನೀಡಿದ್ದು ಈ ಕೆಲಸವನ್ನ ಇದೆ 31 ನೇ ತಾರೀಕಿನ ಒಳಗಾಗಿ ಮಾಡದೆ ಇದ್ದರೆ 10000 ರೂಪಾಯಿಗಳ ಭಾರಿ ದಂಡವನ್ನ ಜನರು ಕಟ್ಟಬೇಕಾಗುತ್ತದೆ ಎಂದು ಹೇಳಬಹುದು.

Aadhar and pan link

ಹಾಗಾದರೆ ಜನರು ಯಾವ ಕೆಲಸವನ್ನ ಇದೆ ತಿಂಗಳ 31 ನೇ ತಾರೀಕಿನ ಒಳಗೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕೇಂದ್ರದ ಈ ಆದೇಶದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರದ ಕಳೆದ ವರ್ಷದಿಂದಲೇ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡುಗಳನ್ನ ದೇಶದ ಎಲ್ಲಾ ಜನರು ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಆದೇಶವನ್ನ ಹೊರಡಿಸಿತ್ತು. ಇನ್ನು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡುಗಳ ಲಿಂಕ್ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಭಾರಿ ವಿನಾಯಿತಿಯನ್ನ ಜನರು ಕೇಂದ್ರ ಸರ್ಕಾರ ಕೊಟ್ಟಿತ್ತು ಎಂದು ಹೇಳಬಹುದು.

ಈಗ ಅನೇಕ ಗಡುವುಗಳ ನಂತರ ಕೇಂದ್ರ ಸರ್ಕಾರ ಈಗ ಕೊನೆಯ ದಿನಾಂಕವನ್ನ ನಿಗದಿ ಮಾಡಿದ್ದು ಇದೆ ತಿಂಗಳ ಕೊನೆಯ ಒಳಗಾಗಿ ಎಲ್ಲಾ ಜನರು ತಮ್ಮ ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ಜೊತೆಗೆ ಲಿಂಕ್ ಮಾಡಬೇಕು ಮತ್ತು ಮಾಡದೆ ಇದ್ದರೆ ಹತ್ತು ಸಾವಿರ ರೂಪಾಯಿಗಳ ಭಾರಿ ದಂಡವನ್ನ ಜನರು ನೀಡಬೇಕು ಎಂದು ಕೇಂದ್ರ ಸರ್ಕಾರ ಆದೇಶವನ್ನ ಹೊರಡಿಸಿದೆ. ಸ್ನೇಹಿತರೆ ನೀವು ಇನ್ನೂ ಕೂಡ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಈಗಲೇ ಮಾಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಹೊಂದಿರುವ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group

Aadhar and pan link

Join Nadunudi News WhatsApp Group