Vijay Devarakoda: ‘ಲೈಗರ್’ ವಿಜಯ್ ದೇವರಕೊಂಡ ಇ.ಡಿ ಎದುರು ವಿಚಾರಣೆಗೆ ಹಾಜರಾಗಲು ಕಾರಣ ಏನು?

Actor Vijay Devarakonda appears before ED: ಕಿರುತೆರೆ  ಸೀರಿಯಲ್ ನಿರ್ದೇಶಕ ದೇವರಕೊಂಡ ಗೋವರ್ಧನ ರಾವ್ (Govardhana rav) ಮತ್ತು ತಾಯಿ ಮಾಧವಿ (Madhavi) ಮಗ ವಿಜಯ್ ದೇವರಕೊಂಡ. ಇವರು ಖ್ಯಾತ ತೆಲುಗು ನಟ. 2011 ರಲ್ಲಿ ತೆರೆಕಂಡ ನುವ್ವಿಲ ಚಿತ್ರದಿಂದ ತಮ್ಮ ಸಿನಿ ಜರ್ನಿ ಯನ್ನು ಪ್ರಾರಂಭಿಸಿದರು.ಆದರೆ ಅವರಿಗೆ ಖ್ಯಾತಿ ತಂದು ಕೊಟ್ಟಿದ್ದು ನಾನಿ ನಾಯಕನಾಗಿ ನಟಿಸಿದ ಯುವಡೇ ಸುಬ್ರಮಣ್ಯ ಚಿತ್ರ.

ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ
ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲು ವಿಫಲವಾದ ವಿಜಯ್ ದೇವರಕೊಂಡ (Vijay Devarakonda) ಅವರ ಲೈಗರ್ ಇದೀಗ ಅಕ್ರಮ ಹಣ ದೊಂದಿಗೆ ನಿರ್ಮಾಣ ಮಾಡಲಾಗಿದೆ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂಬ ವಿಚಾರ ಸದ್ದು ಮಾಡುತ್ತಿದೆ. ಇದೆ ವಿಚಾರ ನಿನ್ನೆ ಬುಧವಾರ ನವೆಂಬರ್ 30 ರಂದು ಹೈದ್ರಾಬಾದ್ ನ ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಯಲ್ಲಿ ಲೈಗರ್ ನಟ ವಿಜಯ್ ದೇವರಕೊಂಡ ವಿಚಾರಣೆಗೆ ಹಾಜರಾಗಿ ಬಂದಿದ್ದಾರೆ.

vijay devarakonda ,  vijay devarakonda ed raid ,  vijay devarakonda ed ,  vijay devarakonda movies ,  ed vijay devarakonda ,  vijay deverakonda ,  vijay devarakonda ed news ,  ed raids on vijay devarakonda ,  vijay devarakonda songs ,  vijay devarakonda ed office ,  vijay devarakonda ed enquiry ,  vijay devarakonda news ,  vijay devarakonda liger ,  vijay devarakonda speech ,  vijay devarakonda new movie ,  vijay devarakonda ed investigation ,  vijay devarakonda latest news ,  vijay devarakonda family ,
Image Credit: India Today

ರೂ. 125 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಲಿದ್ದ ಪೂರಿ ಜಗನಾಥ್ ಅವರ ನಿರ್ದೇಶನದ ಲೈಗರ್ ಆಗಸ್ಟ್ ನಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸೋಲುಂಡಿತ್ತು. ಚಿತ್ರ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹಾಗು ಕನ್ನಡದಲ್ಲಿ ಬಿಡುಗಡೆ ಯಾಗಿತ್ತು . ವಿಜಯ್ ದೇವರಕೊಂಡ ಅವರಿಗೆ ಜೊತೆಯಾಗಿ ಅನನ್ಯ ಪಾಂಡೆ (Ananya Pande), ಮೈಕ್ ಟೈಸನ್ (Maik Tysan), ರಮ್ಯಾ ಕೃಷ್ಣ (Ramya Krishna) ತಾರಾಗಣದಲ್ಲಿದ್ದರು.

vijay devarakonda ,  vijay devarakonda ed raid ,  vijay devarakonda ed ,  vijay devarakonda movies ,  ed vijay devarakonda ,  vijay deverakonda ,  vijay devarakonda ed news ,  ed raids on vijay devarakonda ,  vijay devarakonda songs ,  vijay devarakonda ed office ,  vijay devarakonda ed enquiry ,  vijay devarakonda news ,  vijay devarakonda liger ,  vijay devarakonda speech ,  vijay devarakonda new movie ,  vijay devarakonda ed investigation ,  vijay devarakonda latest news ,  vijay devarakonda family ,
Image Credit: India Today

ಇ.ಡಿ ವಿಚಾರಣೆಗೆ ಒಳಗಾದ ವಿಜಯ್ ದೇವರಕೊಂಡ
ಸಿನಿಮಾವನ್ನು ಅಕ್ರಮ ಹಣದಿಂದ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಇ.ಡಿ ವಿಚಾರಣೆ ನಡೆಸುತ್ತಿದೆ. ಇದೆ ವಿಚಾರವಾಗಿ ಪೂರಿ ಜಗನ್ನಾಥ್ ಹಾಗು ಸಹ ನಿರ್ಮಾಪಕಿ ಚಾರ್ಮಿ ಕೌರ್ ಅವರು ನವೆಂಬರ್ 14 ರಂದು ಇ.ಡಿ ವಿಚಾರಣೆಗೆ ಹಾಜರಾಗಿ ಬಂದಿದ್ದಾರೆ.

vijay devarakonda ,  vijay devarakonda ed raid ,  vijay devarakonda ed ,  vijay devarakonda movies ,  ed vijay devarakonda ,  vijay deverakonda ,  vijay devarakonda ed news ,  ed raids on vijay devarakonda ,  vijay devarakonda songs ,  vijay devarakonda ed office ,  vijay devarakonda ed enquiry ,  vijay devarakonda news ,  vijay devarakonda liger ,  vijay devarakonda speech ,  vijay devarakonda new movie ,  vijay devarakonda ed investigation ,  vijay devarakonda latest news ,  vijay devarakonda family ,
Image Credit: India Today

ತೆಲಂಗಾಣ ಕಾಂಗ್ರೆಸ್ ನಾಯಕ ಬಕ್ಕಾ ಜೂಡ್ ಸನ್ ಲೈಗರ್ ಸಿನಿಮಾ ನಿರ್ಮಾಣದ ವಿರುದ್ಧ ಇಡಿಗೆ ದೂರು ನೀಡಿದ್ದರು. ಈ ಸಿನಿಮಾದಲ್ಲಿ ಕೆಲ ರಾಜಕಾರಣಿಗಳು ಸಹ ಕಪ್ಪು ಹಣ ಹಾಕಿದ್ದಾರೆ ಎಂದು ಆರೋಪಿಸಿದ್ದರು. ವಿಜಯ್ ದೇವರಕೊಂಡ ಅವರಿಗೆ ಇಡಿ ಬೇಟೆಯ ವೇಳೆ ನಡೆದ ಚರ್ಚೆಯ ಬಗ್ಗೆ ಬಹಿರಂಗವಾಗಿಲ್ಲ. ವಿದೇಶಿ ವಿನಿಮಯ ವ್ಯವಸ್ಥೆ ಕಾಯ್ದೆ ಉಲ್ಲಂಘಿಸಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ. ಇಡಿ ಅಧಿಕಾರಿಗಳು ಲೈಗರ್ ಸಿನಿಮಾದ ಹಣಕಾಸಿನ ಮೂಲಗಳನ್ನು ತಡಕಾಡುತಿದ್ದಾರೆ.

Join Nadunudi News WhatsApp Group

Join Nadunudi News WhatsApp Group