ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿರುವ ನಟಿ ರೋಜಾ ಈಗ ಹೇಗಿದ್ದಾರೆ ಗೊತ್ತಾ, ಕಣ್ಣೀರು ಬರುತ್ತದೆ ನೋಡಿ.

ಯಾಕೋ ಭಾರತ ಚಿತ್ರರಂಗದ ಟೈಮ್ ಸರಿ ಇಲ್ಲ ಎಂದು ಕಾಣುತ್ತದೆ, ಒಂದಾದ ಮೇಲೆ ಒಂದು ಶಾಕಿಂಗ್ ಸುದ್ದಿ ಚಿತ್ರರಂಗಕ್ಕೆ ಬರುತ್ತಿದ್ದು ಇದು ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ವಿಷಯಕ್ಕೆ ಬರುವುದಾದರೆ ಕನ್ನಡ ಸೇರಿ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ರೋಜಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಟಾಪ್ ನಟಿ ಎನಿಸಿಕೊಂಡಿದ್ದ ನಟಿ ರೋಜಾ ಅವರಿಗೆ ದೇಶಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ನಟಿ ರೋಜಾ ಅವರಿಗೆ ಕನ್ನಡ, ತೆಲುಗು ಮತ್ತು ಮಲಯಾಳಂ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದು ಬರಿ ನಟನೆಯಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲಿ ಅಪಾರ ಹೆಸರನ್ನ ಮಾಡಿದ್ದಾರೆ ನಟಿ ರೋಜಾ ಅವರು. ಇನ್ನು ನಟಿ ರೋಜಾ ಅವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದು ಅವರ ಸ್ಥಿತಿ ಹೇಗಿದೆ ಎಂದು ತಿಳಿದರೆ ನೀವು ಕೂಡ ಶಾಕ್ ಆಗುತ್ತೀರಿ ಎಂದು ಹೇಳಬಹುದು. ಹಾಗಾದರೆ ನಟಿ ರೋಜಾ ಅವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಇರುವುದು ಏಕೆ ಮತ್ತು ಅವರಿಗೆ ಏನಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಟಿ ರೋಜಾ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

actress roja in hospital

ಹೌದು ನಟಿ ಮತ್ತು ರಾಜಕಾರಣಿ ಆಗಿರುವ ನಟಿ ರೋಜಾ ಅವರು ಶಸ್ತ್ರ ಚಿಕ್ಸಿತೆಯ ಸಲುವಾಗಿ ಕಾಲದ ಸೋಮವಾರ ಚನೈ ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರ ಪತಿ ಸೆಲ್ವಮಣಿ ಅವರು ತಿಳಿಸಿದ್ದಾರೆ. ಸದ್ಯ ರೋಜಾ ಅವರ ಆರೋಗ್ಯದಲ್ಲಿ ದೊಡ್ಡ ಏರುಪೇರು ಆಗಿದ್ದು ಸದ್ಯ ಅವರನ್ನ icu ನಲ್ಲಿ ಚಿಕೆತ್ಸೆ ಪಡೆದುಕೊಳ್ಳುತಿದ್ದಾರೆ ಎಂದು ಅವರ ಪತಿ ಹೇಳಿದ್ದಾರೆ. ಇನ್ನು ರೋಜಾ ಅವರ ಆರೋಗ್ಯದ ಮೇಲೆ ಎರಡು ವಾರ ನಿಗಾ ಇಡಲು ವೈದ್ಯರು ನಿರ್ಧಾರ ಮಾಡಿದ್ದಾರೆ. ಇನ್ನು ಕರೋನ ದೇಶದಲ್ಲಿ ಹರಡುತ್ತಿರುವ ಕಾರಣ ರೋಜಾ ಅವರನ್ನ ಭೇಟಿ ಮಾಡಲು ಕುಟುಂಬದವರಿಗೆ ಆಗುತ್ತಿಲ್ಲ ಎಂದು ಅವರ ಪತಿ ಸೆಲ್ವಮಣಿ ಅವರು ತಿಳಿಸಿದ್ದಾರೆ.

ಇನ್ನು ರೋಜಾ ಅವರ ಆರೋಗ್ಯದ ಸಲುವಾಗಿ ದೇವರಲ್ಲಿ ಪ್ರಾರ್ಥನೆಯನ್ನ ಮಾಡಿದ ಎಲ್ಲರಿಗೂ ಕೂಡ ಅವರ ಪತಿ ಧನ್ಯವಾದವನ್ನ ಹೇಳಿದ್ದಾರೆ. ಕಳೆದ ವರ್ಷವೇ ಅವರಿಗೆ ಶಸ್ತ್ರ ಚಿಕಿತ್ಸೆ ಆಗಬೇಕಾಗಿತ್ತು, ಆದರೆ ಕರೋನ ಮಹಾಮಾರಿ ದೇಶದಲ್ಲಿ ಹರಡಿದ ಅವರಿಗೆ ಚಿಕಿತ್ಸೆ ಪಡೆದುಕೊಳ್ಳಲು ಸಾದ್ಯವಾಗಲಿಲ್ಲ, ಈ ಕಾರಣಕ್ಕೆ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟ ಕಾರಣ ಅವರು ಈಗ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರ ಪತಿ ಹೇಳಿದ್ದಾರೆ. ಏನೇ ಆಗಲಿ ನಟಿ ರೋಜಾ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

actress roja in hospital

Join Nadunudi News WhatsApp Group