Smartphone Offer: ಕೇವಲ 412 ರೂ ಕೊಟ್ಟು ಮನೆಗೆ ತನ್ನಿ ಹೊಸ ಮೊಬೈಲ್, ದಸರಾ ಹಬ್ಬದ ಬಂಪರ್ ಆಫರ್.

ಇದೀಗ Amazon ನಲ್ಲಿ Smartphone ಗಳ ಮೇಲೆ ಭರ್ಜರಿ ಆಫರ್.

Amazon Smartphone Offer: ಪ್ರಸ್ತುತ ಡಿಜಿಟಲ್ ಯುಗದಲ್ಲಿ Smartphone ಬಳಕೆ ಹೆಚ್ಚುತ್ತಿದೆ. ಇನ್ನು ಹೊಸ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಪರಿಚಯವಾಗುತ್ತಿದ್ದಂತೆ ಎಲ್ಲರಿಗು ಸ್ಮಾರ್ಟ್ ಫೋನ್ ಖರೀದಿಸಬೇಕು ಎನ್ನುವ ಆಸೆ ಇರುತ್ತದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಸ್ಮಾರ್ಟ್ ಫೋನ್ ಗಳು ಪರಿಚಯವಾಗುತ್ತಿದೆ.

ಇನ್ನು ದೇಶದ ಜನಪ್ರಿಯ ಇ- ಕಾಮರ್ಸ್ ವೆಬ್ ಸೈಟ್ ಆದ Amazon ಗ್ರಾಹಕರಿಗೆ ಫೋನ್ ಖರೀದಿಸಲು ಉತ್ತಮ ಅವಕಾಶವನ್ನು ನೀಡುತ್ತಿದೆ. ದೇಶದ ಜನಪ್ರಿಯ ಬ್ರಾಂಡ್ ಗಳಾದ Realme, Redmi, Iqoo, Samsung ಫೋನ್ ಗಳನ್ನೂ Amazon ನಲ್ಲಿ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇದೀಗ Amazon ನೀಡುವ Smartphone ಗಳ ಆಫರ್ ನ ಬಗ್ಗೆ ವಿವರ ಇಲ್ಲಿದೆ.

Redmi 12 5g smartphone
Image Credit: Mobiledrop

ಕೇವಲ 412 ರೂ ಕೊಟ್ಟು ಮನೆಗೆ ತನ್ನಿ ಹೊಸ ಮೊಬೈಲ್
*Redmi 12 5G Smartphone
Redmi 12 5G Smartphone 6GB RAM ಮತ್ತು 128 GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ನ ಬೆಲೆ 17,999 ರೂ. ಆಗಿದ್ದು ನೀವು Amazon ನ 25 ಪ್ರತಿಶತ ರಿಯಾಯಿತಿಯೊಂದಿಗೆ 13,499 ರೂಗಳಿಗೆ ಖರೀದಿಸಬಹುದು. ಹಾಗೆಯೆ ಮಾಸಿಕ 654 ರೂ. ಗಳ EMI ನಲ್ಲಿ ಕೂಡ ಖರೀದಿಸಬಹುದಾಗಿದೆ.

Samsung M14 5G Smartphone
Image Credit: Techlusive

*Samsung M14 5G Smartphone
Samsung M14 5G Smartphone 4GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ನ ಬೆಲೆ 17990 ರೂ. ಆಗಿದ್ದು ನೀವು Amazon ನ 19 ಪ್ರತಿಶತ ರಿಯಾಯಿತಿಯೊಂದಿಗೆ 14490 ರೂಗಳಿಗೆ ಖರೀದಿಸಬಹುದು. ಹಾಗೆಯೆ ಮಾಸಿಕ 703 ರೂ. ಗಳ EMI ನಲ್ಲಿ ಕೂಡ ಖರೀದಿಸಬಹುದಾಗಿದೆ.

Realme narzo n53 smartphone
Image Credit: Smartprix

*Realme Narzo N53 Smartphone
Realme Narzo N53 Smartphone 4GB RAM ಮತ್ತು 64GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ನ ಬೆಲೆ 10999 ರೂ. ಆಗಿದ್ದು ನೀವು Amazon ನ 18 ಪ್ರತಿಶತ ರಿಯಾಯಿತಿಯೊಂದಿಗೆ 8999 ರೂಗಳಿಗೆ ಖರೀದಿಸಬಹುದು. ಹಾಗೆಯೆ ಮಾಸಿಕ 436 ರೂ. ಗಳ EMI ನಲ್ಲಿ ಕೂಡ ಖರೀದಿಸಬಹುದಾಗಿದೆ.

Join Nadunudi News WhatsApp Group

IQOO Z6 Lite 5G Smartphone
Image Credit: Themobileindian

*IQOO Z6 Lite 5G Smartphone
IQOO Z6 Lite 5G Smartphone 4GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ನ ಬೆಲೆ 19,999 ರೂ. ಆಗಿದ್ದು ನೀವು Amazon ನ 39 ಪ್ರತಿಶತ ರಿಯಾಯಿತಿಯೊಂದಿಗೆ 13999 ರೂಗಳಿಗೆ ಖರೀದಿಸಬಹುದು. ಹಾಗೆಯೆ ಮಾಸಿಕ 679 ರೂ. ಗಳ EMI ನಲ್ಲಿ ಕೂಡ ಖರೀದಿಸಬಹುದಾಗಿದೆ.

Redmi 12c smartphone
Image Credit: Zeebiz

*Redmi 12c Smartphone
Redmi 12c Smartphone 4GB RAM ಮತ್ತು 64GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ನ ಬೆಲೆ 13999 ರೂ. ಆಗಿದ್ದು ನೀವು Amazon ನ 30 ಪ್ರತಿಶತ ರಿಯಾಯಿತಿಯೊಂದಿಗೆ 8,499 ರೂ ಗಳಿಗೆ ಖರೀದಿಸಬಹುದು. ಹಾಗೆಯೆ ಮಾಸಿಕ 412 ರೂ. ಗಳ EMI ನಲ್ಲಿ ಕೂಡ ಖರೀದಿಸಬಹುದಾಗಿದೆ.

Join Nadunudi News WhatsApp Group