ಇದೆ ಮೊದಲಬಾರಿ ನಗುಮುಖದಲ್ಲಿ ಕಾಣಿಸಿಕೊಂಡ ಅಶ್ವಿನಿ, ಈ ಮಗು ಯಾರದ್ದು ಗೊತ್ತಾ ನೋಡಿ

ಅಭಿಮಾನಿಗಳ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸದ್ಯ ಇದೀಗ ಕೇವಲ ನೆನಪು ಮಾತ್ರ ಎಂಬ ಸತ್ಯವನ್ನು ಇದೀಗ ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾಗಿದೆ. ಸದ್ಯ ಇದೀಗ ನಮ್ಮ ಪ್ರೀತಿಯ ಅಪ್ಪು ಭೂತಾಯಿಯ ಮಡಿಲು ಸೇರಿ ಈಗಾಗಲೇ ತಿಂಗಳುಗಳು ಕಳೆದಿದ್ದು ಈಗಲೂ ಕೂಡ ದೊಡ್ಮನೆಯ ಕುಟುಂಸ್ಥರು ಅಪ್ಪು ಅವರ ಅಗಲಿಕೆಯಿಂದ ಕಣ್ಣೀರು ಸುರಿಸುತ್ತಲೇ ಇದ್ದಾರೆ.

ಇದೆಲ್ಲದರ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಪತ್ನಿ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು ನಟ ಪುನೀತದ ರಾಜ್ ಕುಮಾರ್ ಕೇವಲ ಸಿನಿಮಾದ ನಟನೆ ಮಾತ್ರವಲ್ಲದೇ ಹಲವಾರು ಉದ್ಯಮಗಳಿಂದ ಕೋಟಿ ಕೋಟಿ ಹಣವನ್ನು ಗಳಿಸುತ್ತಿದ್ದರು. ಹೌದು ಹೋಟೆಲ್ ಉಧ್ಯಮ ಸೇರಿದಂತೆ ರಿಯಲ್ ಎಸ್ಟೇಟ್ ಜೊತೆಗೆ ಸಿನಿಮಾ ನಿರ್ಮಾಣ ಕೆಲಸಕ್ಕೂ ಕೂಡ ಕೈ ಹಾಕಿದ್ದರು ಅಲ್ಲದೆ ಹಿನ್ನಲೆ ಗಾಯನದ ಮೂಲಕ ಕೂಡ ಹಣ ಸಂಪಾದಿಸುತ್ತಿದ್ದರು.Trending news: Puneeth Rajkumar: Ashwini appeared for the first time after  her husband's death, wrote in an emotional note, 'I have tears in my  eyes...' - Hindustan News Hub

ಇನ್ನು ಅಪ್ಪು ಅವರು ಎಷ್ಟೇ ಹಣವನ್ನು ಸಂಪಾಧನೆ ಮಾಡಿದರು ಕೂಡ ಅದರಲ್ಲಿ ಶೇಕಡ 30% ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತಿದ್ದರು.ಹೌದು ಕನ್ನಡ ಚಿತ್ರರಂಗದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬ ಮಾರ್ಚ್ 17 ಎಂಬುದು ಪವರ್ ಫುಲ ಅಭಿಮಾನಿಗಳಿಗೆ ಗೊತ್ತೇ ಇದೆ. ಆದರೆ ಪುನೀತ್ ರಾಜ್ ಕುಮಾರ್ ಅವರ ಮುದ್ದಿನ ಮಡದಿ ಜನ್ಮದಿನ ಯಾವಾಗ ಅನ್ನೋದು ಸಾಕಷ್ಟು ಜನರಿಗೆ ತಿಳಿದಿಯೇ ಇಲ್ಲ ಅನಿಸುತ್ತದೆ.

ಹೌದು ದೊಡ್ಮನೆ ಹುಡುಗ ಹಾಗೂ ಅಭಿಮಾನಿಗಳ ಪ್ರೀತಿಯ ಅಪ್ಪು ಎಂದು ಕರೆಸಿಕೊಳ್ಳುವ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನಕ್ಕೂ ಅವರ ಪ್ರೀತಿಯ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೂ ಕೇವಲ ಮೂರು ದಿನಗಳ ಅಂತರವಿದೆ ಯಷ್ಟೇ. ಹೌದು ಈ ವರುಷ ಮಾರ್ಚ್ 14 ರಂದು ಅಶ್ವಿನಿ ಅವರ ಹುಟ್ಟುಹಬ್ಬದ ದಿನವಿದ್ದು ಅಪ್ಪು ಹುಟ್ಟುಹಬ್ಬವನ್ನ ಇಡೀ ಕರುನಾಡ ಜನತೆ ಆಚರಿಸುತ್ತಾರೆ.Screenshot 2022 03 18 13 32 47 31 a23b203fd3aafc6dcb84e438dda678b6

ಆದರೆ ಸದ್ಯ ಇದೀಗ ನೋವಿನಲ್ಲಿದ್ದ ಅಶ್ವಿನಿ ಮುಖದಲ್ಲಿ ಸ್ವಲ್ಪ ಮಂದಹಾಸದ ನಗೆ ಬೀರಿದೆ. ಪುನೀತ್ ರಾಜಕುಮಾರ್ ಅಗಲಿದ ದಿನದಿಂದ ಇಂದಿನವರೆಗೂ ಅಶ್ವಿನಿಯವರು ಮತ್ತೆಂದು ನಗುವ ಪ್ರಯತ್ನವನ್ನೂ ಮಾಡಲಿಲ್ಲ. ಹೌದು ಸ್ನೇಹಿತರೆ ಅಪ್ಪು ಅಗಲಿದ ಮೇಲೆ ಜವಾಬ್ದಾರಿಗಳು ಹೆಚ್ಚಾದಂತೆ ತಮ್ಮ ಕಚೇರಿಯ ಕೆಲಸವಾಯಿತು ತಾವಾಯಿತು ಎಂದು ಮಾಧ್ಯಮದ ಮುಂದೆ ಬಂದು ಒಂದು ಮಾತನ್ನು ಹೇಳದೆ ಅಶ್ವಿನಿ ಅವರು ಸುಮ್ಮನಿರುತ್ತಿದ್ದರು.

Join Nadunudi News WhatsApp Group

ಹೀಗಿರುವಾಗ ತಮ್ಮ ಆಫೀಸ್ ಬಳಿ ಸಹಾಯ ಕೇಳಿಕೊಂಡು ಬಂದಂತಹ ಅಮ್ಮ ಮಗಳನ್ನು ಸಂತೈಸಿ, ಆಕೆಯ ಕೈಯಲ್ಲಿದ್ದ ಪುಟ್ಟ ಕಂದಮ್ಮನನ್ನು ಎತ್ತುಕೊಂಡು ಆಟ ಆಡುತ್ತಾ ಬಹಳ ಮುದ್ದಾಗಿ ಖುಷಿಪಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದೂ, ಎಲ್ಲರು ಖುಷಿ ಪಟ್ಟಿದ್ದಾರೆ.

Join Nadunudi News WhatsApp Group