ಅಪ್ಪು ಕೊನೆಯ ಚಿತ್ರವನ್ನು ಅಶ್ವಿನಿ ನೋಡಲ್ಲ ಎಂದಿದ್ದೇಕೆ ಗೊತ್ತಾ, ಅಯ್ಯೋ ನೋಡಿ ಕಾರಣ

ನಮ್ಮ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮುಗ್ಧವಾದ ನಗುವನ್ನು ಇನ್ನುಮುಂದೆ ನೋಡೋಕೆ ಸಾಧ್ಯವಿಲ್ಲ ಅನ್ನುವಂತಜ ಸತ್ಯವನ್ನ ಅರಗಿಸಿಕೊಳ್ಳೋದಕ್ಕೆ ಇಂದಿಗೂ ಕೂಡ ಬಹಳ ಕಷ್ಟ ಆಗುತ್ತಿದೆ. ಹೌದು ಅವರು ಇಲ್ಲವಾದಾಗ ಅಂತಿಮ ದರ್ಶನಕ್ಕೆ ಬರೋಬ್ಬರಿ 25 ಲಕ್ಷಕ್ಕಿಂತ ಹೆಚ್ಚು ಜನರು ಬಂದು ವೀಕ್ಷಸಿದ್ಫು ಈಗ ಪ್ರತಿದಿನ 20 ರಿಂದ 30 ಸಾವಿರ ಜನರು ಸ್ಮಾರಕದ ಬಳಿ ಬಂದು ದರ್ಶನ ಪಡೆಯುತ್ತಿದ್ದಾರೆ.

ಒಬ್ಬ ವ್ಯಕ್ತಿಗೆ ಜನರು ಅಷ್ಟೊಂದು ಪ್ರೀತಿ ಕೊಡುತ್ತಾರೆ ಅಂದರೆ ಆ ವ್ಯಕ್ತಿ ಎಂತಹ ವಿಶೇಷವಾದ ವ್ಯಕ್ತಿ ಆಗಿದ್ದರು ಅನ್ನೋದನ್ನ ತಿಳಿದುಕೊಳ್ಲಬೇಕಿದೆ. ಅವರು ಮಾಡುತ್ತಿದ್ದ ಸಹಾಯಗಳ ಬಗ್ಗೆ ಹುಡುಕಿದಷ್ಟು ವಿಚಾರಗಳು ಸಿಗುತ್ತಾ ಹೋಗುತ್ತಿವೆ. ಹೌದು ಅಪ್ಪು ಅವರು ಇದ್ದಾಗ ಶಕ್ತಿಧಾಮದ ಮಕ್ಕಳಿಗೆ ಹಲವು ಅನಾಥಾಶ್ರಮಗಳಿಗೆ ಗೋಶಾಲೆಗಳಿಗೆ ಕಷ್ಟ ಎಂದು ಹೇಳಿಕೊಂಡು ಬರುವ ಸಾಕಷ್ಟು ಜನರಿಗೆ ಪುನೀತ್ ಅವರು ಸಹಾಯ ಮಾಡುತ್ತಿದ್ದರು.

Famous Kannada Actor Puneeth Rajkumar Dies Of Heart Attack At 46
ಪುನೀತ್ ರಾಜ್ ಕುಮಾರ್ ಅಗಲಿಕೆಯ ನೋವಿನಿಂದ ಇನ್ನೂ ಆಚೆ ಬಂದಿಲ್ಲ. ಇನ್ನು, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾರ್ಚ್ 17 ರಂದು ಬಿಡುಗಡೆ ಆಗಿರುವ ಜೇಮ್ಸ್ ಸಿನಿಮಾವನ್ನು ನೋಡಲಾರೆ ಎಂದು ಹೇಳಿರುವುದು ಅವರ ನೋವು ಎಷ್ಟಿದೆ ಎಂಬುದು ವ್ಯಕ್ತವಾಗಿದೆ. ಈ ಕುರಿತು ಮಾತನಾಡಿರುವ ಅಶ್ವಿನಿಯವರು, “ನನ್ನ ಮತ್ತು ಪುನೀತ್ ಅವರ ಬದುಕಿನ ಜರ್ನಿ 21 ವರ್ಷಗಳದ್ದು. ಸಡನ್ನಾಗಿ ಅವರು ಹೀಗೆ ಬಿಟ್ಟು ಹೋಗುತ್ತಾರೆ ಎಂದು ಭಾವಿಸಿರಲಿಲ್ಲ.

ಅವರ ಅಗಲಿಕೆಯ ನೋವನ್ನು ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಾನೂ ಆ ನೋವಿನಿಂದ ಇನ್ನೂ ಆಚೆ ಬಂದಿಲ್ಲ. ಹಾಗಾಗಿ ತೆರೆಯ ಮೇಲೆ ಅವರನ್ನು ನಾನು ನೋಡಲಾರೆ’ ಎಂದು ತಮ್ಮ ನೋವಿನ ಮಾತುಗಳನ್ನು ಹೊರಹಕಿದ್ದಾರೆ. ಅಂದಹಾಗೆ, ದೊಡ್ಮನೆ ಸೊಸೆಯಾಗಿ ಅಪ್ಪುವಿನ ಮಡದಿಯಾಗಿ ಅಶ್ವಿನಿಯವರು ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚಲೇ ಬೇಕು.Indian sportspersons pay tribute to Kannada actor Puneeth Rajkumar

ಅದರ ಜೊತೆಗೆ ಪತಿಯನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿರುವ ಅಶ್ವಿನಿಯೂ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಅವರ ಗಟ್ಟಿತನವನ್ನೂ ಮೆಚ್ಚಲೇಬೇಕು. ಹೌದು, ಪತಿಯ ಅಗಲುವಿಕೆಯ ನೋವಿನಲ್ಲಿರುವಾಗಲೇ ಪತಿಯ ಎಲ್ಲಾ ಕೆಲಸವನ್ನೂ ಮುಂದುವರೆಸಿಕೊಂಡು ಹೋಗುವುದಾಗಿ ನಿರ್ಧಾರ ಮಾಡಿದ್ದರು.

Join Nadunudi News WhatsApp Group

ಈ ನಡುವೆ ಮಗಳನ್ನು ಮರಳಿ ವಿದೇಶಕ್ಕೆ ಕಳುಹಿಸಿಯೇ ಕೊಟ್ಟರು. ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ಕನಸುಗಳನ್ನು ನನಸು ಮಾಡುತ್ತಾ ತಮ್ಮ ಮುಂದಿನ ಬದುಕನ್ನು ಸಾಗಿಸುವ ನಿರ್ಧಾರವನ್ನು ಮಾಡಿರುವ ಅಶ್ವಿನಿ, ಒಂದೊಂದೇ ಕನಸುಗಳನ್ನು ನನಸು ಮಾಡುತ್ತಿದ್ದಾರೆ.ಡಿಸೆಂಬರ್ 6 ರಂದು ಅಪ್ಪು ಕನಸಿನ ಸಿನಿಮಾದ ಗಂಧದಗುಡಿ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದರು.

ಪುನೀತ್ ರಾಜ್ ಕುಮಾರ್ ಇಲ್ಲ ಎನ್ನುವ ಸತ್ಯವನ್ನು ಅಶ್ವಿನಿಯವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅದೇನೇ ಇರಲಿ, ಜವಾಬ್ದಾರಿಗಳನ್ನು ಹೊತ್ತು ಅಪ್ಪುವಿನ ಪತ್ನಿಗಾಗಿ ಅವರ ವ್ಯಕ್ತಿತ್ವವನ್ನು ಎತ್ತಿಇಡುವ ಕೆಲಸವನ್ನು ಮಾಡುತ್ತಿದ್ದಾರೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್.Puneeth Rajkumar's Brother Makes A Heartbreaking Statement: "I'm Feeling  Like I've Lost My Own Child"

Join Nadunudi News WhatsApp Group