ಇವರೇ ನೋಡಿ ಈ ಭಾರಿಯ ಬಿಗ್ ಬಾಸ್ ವಿನ್ನರ್, ಸಿಕ್ಕ ಬಹುಮಾನ ಕೇಳಿದರೆ ತಲೆ ತಿರುಗುತ್ತದೆ.

ಕನ್ನಡ ಬಿಗ್ ಬಾಸ್ ಇನ್ನೇನು ಆರಂಭ ಆಗಬೇಕು, ಆದರೆ ಹಿಂದಿಯಲ್ಲಿ ಬಿಗ್ ಬಾಸ್ ಮುಗಿದಿದ್ದು ವಿನ್ನರ್ ಅನ್ನು ಕೂಡ ಆಯ್ಕೆ ಮಾಡಲಾಗಿದೆ ಎಂದು ಹೇಳಬಹುದು. ಹೌದು ಕಿರುತೆರೆಯಲ್ಲಿ ಪ್ರಸಾರವಾಗುವ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಅದೂ ಬಿಗ್ ಬಾಸ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಬಿಗ್ ಬಾಸ್ ನಲ್ಲಿ ನಟ ಮತ್ತು ನಟಿಯರು ನಿಜ ಜೀವನದಲ್ಲಿ ಹೇಗಿದ್ದಾರೆ ಅವರ ಸ್ವಭಾವ ಹೇಗಿದೆ ಅನ್ನುವುದನ್ನ ಅಭಿಮಾನಿಗಳು ತಿಳಿದುಕೊಳ್ಳಬಹುದಾಗಿದೆ. ಸುಮಾರು ನೂರಕ್ಕೂ ಹೆಚ್ಚು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ವಿನ್ನರ್ ಪಟ್ಟವನ್ನ ಗಳಿಸಿಕೊಳ್ಳಲು ಹರಸಾಹಸವನ್ನ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಕನ್ನಡದ ಬಿಗ್ ಬಾಸ್ ಗಿಂತಉಳು ಹಿಂದಿ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆ ಮಾಡಿಕೊಡುವ ಬಿಗ್ ಬಾಸ್ ಗೆ ದೇಶಾದ್ಯಂತ ವೀಕ್ಷಕರು ಇದ್ದು ಬಿಗ್ ಬಾಸ್ ಕಾರ್ಯಕ್ರಮ ನೋಡಲು ಟಿವಿ ಮುಂದೆ ಸದಾ ಕಾಲ ಕುಳಿತಿರುತ್ತಾರೆ ಎಂದು ಹೇಳಬಹುದು. ಇನ್ನು ಹಿಂದಿಯಲ್ಲಿ ಬಿಗ್ ಬಾಸ್ ಸೀಸನ್ 14 ಮುಗಿದಿದ್ದು ವಿನ್ನರ್ ಅನ್ನು ಆಯ್ಕೆ ಮಾಡಲಾಗಿದ್ದು ಅವರಿಗೆ ದೊಡ್ಡ ಮೊತ್ತದ ಬಹುಮಾನ ಕೂಡ ಕೊಡಲಾಗಿದೆ. ಹಾಗಾದರೆ ಹಿಂದಿಯ ಬಿಗ್ ಬಾಸ್ ನ 14 ನೇ ಸೀಸನ್ ನ ವಿನ್ನರ್ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಬಿಗ್ ಬಾಸ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Bigg boss season 14

ಹೌದು ಸ್ನೇಹಿತರೆ ಬಿಗ್ ಬಾಸ್ ಹಿಂದಿ ಸೀಸನ್ 14 ಗೆ ತೆರೆ ಬಿದ್ದಿದ್ದು ವೀಕ್ಷಕರ ಮನವನ್ನ ಗೆದ್ದ ಖ್ಯಾತ ಕಿರುತೆರೆ ನಟಿ ರುಬಿನಾ ದಿಲೈಕ್ ವಿನ್ನರ್ ಆಗಿದ್ದಾರೆ. ರಾಖಿ ಸಾವಂತ್, ನಿಕ್ಕಿ ತಂಬೊಲಿ, ಅಲಿ ಗೊನಿ, ರಾಹುಲ್ ವೈದ್ಯ ಅವರೊಂದಿಗೆ ಫೈನಲ್ ಪ್ರವೇಶಿಸಿದ್ದ ರುಬಿನಾ ಅಂತಿಮವಾಗಿ ವಿನ್ನರ್ ಆಗಿದ್ದಾರೆ. ಇನ್ನು ರಾಹುಲ್ ವೈದ್ಯ ಮತ್ತು ರುಬಿನಾ ದಿಲೈಕ್ ಅವರ ನಡುವೆ ದೊಡ್ಡ ಪೈಪೋಟಿ ಏರ್ಪಟ್ಟಿದ್ದು ಕೊನೆಯ ಗಳಿಗೆಯನ್ನ ರುಬಿನಾ ದಿಲೈಕ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ರಾಹುಲ್ ವೈದ್ಯ ಎರಡನೇ ಸ್ಥಾನ ಪಡೆದುಕೊಂಡಿದ್ದು, ನಿಕ್ಕಿ ತಂಬೊಲಿ ಎರಡನೇ ರನ್ನರ್ ಅಪ್ ಆಗಿದ್ದಾರೆ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೋಸ್ಟ್ ಮಾಡಿದ ‘ಬಿಗ್ ಬಾಸ್’ ಸೀಸನ್ 14 ನಾಲ್ಕೂವರೆ ತಿಂಗಳ ನಂತರದಲ್ಲಿ ಮುಕ್ತಾಯವಾಗಿದೆ.

ಟಾಸ್ಕ್ ಗಳಲ್ಲಿ ಸಮರ್ಥವಾಗಿ ಭಾಗವಹಿಸಿದ್ದ ರುಬಿನಾ ವಿನ್ನರ್ ಆಗಿದ್ದಾರೆ. ಇನ್ನು ರುಬಿನಾ ಅವರಿಗೆ ಬಿಗ್ ಬಾಸ್ ಕಡೆಯಿಂದ 36 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಇನ್ನು ಬಹುಮಾನದ ಜೊತೆಗೆ ದೊಡ್ಡ ಬಿಗ್ ಬಾಸ್ ಕಿರೀಟ ರುಬಿನಾ ಅವರಿಗೆ ಸಿಕ್ಕಿದ್ದು ಈ ಸುದ್ದಿ ದೇಶಾದ್ಯಂತ ಸಾಕರ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಖ್ಯಾತ ನಟ ಮತ್ತು ನಿರೂಪಕ ಸಲ್ಮಾನ್ ಖಾನ್ ಅವರಿಗೆ ರುಬಿನಾ ಅವರಿಗೆ ಚೆಕ್ ಮತ್ತು ಟ್ರೊಫಿಯನ್ನ ನೀಡಿದ್ದಾರೆ. ಸ್ನೇಹಿತರೆ ಇಮ್ಮ ಪ್ರಕಾರ ಬಿಗ್ ಬಾಸ್ ಹಿಂದಿ ಸೀಸನ್ 14 ಯಾರು ವಿನ್ ಆಗಬೇಕಾಗಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Bigg boss season 14

Join Nadunudi News WhatsApp Group