ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಗಂಡನಿಗೆ ದೊಡ್ಡ ಶಾಕ್ ಕೊಟ್ಟ ಚೈತ್ರ ಕೊಟ್ಟೂರು, ಮಾಡಿದ್ದೇನು ಗೊತ್ತಾ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಿತ್ರರಂಗದ ಕೆಲವು ವಿಷಯಗಳು ಬಹಳ ಹರಿದಾಡುತ್ತಿದೆ ಎಂದು ಹೇಳಬಹುದು. ಹೌದು ಕೆಲವು ನಟ ನಟಿಯರ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ಹರಿದಾಡುತ್ತಿದ್ದು ಅದರಲ್ಲಿ ಚೈತ್ರ ಕೊಟ್ಟೂರು ಅವರ ವಿಷಯ ಕೂಡ ಒಂದು ಹೇಳಿದರೆ ತಪ್ಪಾಗಲ್ಲ. ಹೌದು ನಟಿ ಚೈತ್ರ ಕೊಟ್ಟೂರು ಅವರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ನಂತರ ಅವರಿಗೆ ಅಪಾರವಾದ ಅಭಿಮಾನಿಗಳು ಹುಟ್ಟಿಕೊಂಡರು ಎಂದು ಹೇಳಬಹುದು. ಬಿಗ್ ಬಾಸ್ ನಂತರ ಕೆಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಚೈತ್ರ ಕೊಟ್ಟೂರು ಅವರು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿಯಾಗಿದ್ದು ಅಂದರೆ ಅದೂ ಇದ್ದಕ್ಕಿಂದ್ದ ಹಾಗೆ ಮದುವೆ ಮಾಡಿಕೊಂಡಿದ್ದು ಎಂದು ಹೇಳಬಹುದು.

ಮಂಡ್ಯ ಮೂಲದ ನಾಗಾರ್ಜುನ್ ಅನ್ನುವವರನ್ನ ದಿಡೀರ್ ಎಂದು ಮದುವೆಯಾದ ಚೈತ್ರ ಒತ್ತೂರು ಅವರು ಮದುವೆಯಾದ ದಿನವೇ ಪೊಲೀಸ್ ಠಾಣೆಯ ಮೆಟ್ಟಿಲನ್ನ ಏರಿದ್ದರು ಎಂದು ಹೇಳಬಹುದು. ನನಗೆ ಮದುವೆ ಇಷ್ಟವಿರಲಿಲ್ಲ ಎಲ್ಲರೂ ಸೇರಿಕೊಂಡು ನನಗೆ ಬಲವಂತವಾಗಿ ಮದುವೆಯನ್ನ ಮಾಡಿದರು ಎಂದು ಚೈತ್ರ ಕೊಟ್ಟೂರು ಅವರ ಗಂಡ ಪೊಲೀಸ್ ಠಾಣೆಯ ಮೆಟ್ಟಿಲನ್ನ ಏರಿದ್ದರು. ಇನ್ನು ಇದಾದ ಕೆಲವು ದಿನಗಳ ಕಾಲ ತನ್ನ ತವರು ಮನೆಯಲ್ಲಿಯೇ ಇದ್ದ ಚೈತ್ರ ಕೊಟ್ಟೂರು ಅವರು ಮೊನ್ನೆ ಮೊನ್ನೆತಾನೆ ಪ್ರಾಣ ಕಳೆದುಕೊಳ್ಳಲು ಪ್ರಯತ್ನವನ್ನ ಮಾಡಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಬಹುದು. ಸದ್ಯ ಮೊನ್ನೆ ಆಸ್ಪತ್ರೆ ಸೇರಿದ್ದ ಚೈತ್ರ ಕೊಟ್ಟೂರು ಅವರು ಮನೆಗೆ ಬಂದಿದ್ದು ಮನೆಗೆ ಬಂದ ಆಲಿಕ ಗಂಡ ನಾಗಾರ್ಜುನ್ ಅವರಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Chaitra kotturu

ಹಾಗಾದರೆ ಚೈತ್ರ ಕೊಟ್ಟೂರು ಅವರು ಗಂಡನಿಗೆ ಕೊಟ್ಟ ಆ ಶಾಕಿಂಗ್ ಸುದ್ದಿ ಏನು ಅನ್ನವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಕವಿಯತ್ರಿ ಚೈತ್ರಾ ಕೊಟ್ಟೂರ್ ಅವರ ದಾಂಪತ್ಯ ಕಲಹ ಇದೀಗ ಮತ್ತೊಮ್ಮೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಹೌದು ಆಸ್ಪತ್ರೆಯಿಂದ ಮನೆಗೆ ಬಂದ ಚೈತ್ರ ಕೊಟ್ಟೂರು ಅವರು ತನ್ನ ಗಂಡನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲು ಮಾಡಿದ್ದಾರೆ. ಮದುವೆಯಾದರು ನನ್ನೊಂದಿಗೆ ಸಂಸಾರ ಮಾಡುತ್ತಿಲ್ಲ ಎಂದು ಚೈತ್ರ ಕೊಟ್ಟೂರು ಆರೋಪ ಮಾಡಿದ್ದಾರೆ.

ಮದುವೆಯಾಗಿ ನನಗೆ ಮೋಸ ಮಾಡಿರುವ ನಾಗಾರ್ಜುನ ಅವರು ನನ್ನಜೊತೆ ಸಂಸಾರ ಮಾಡುತ್ತಿಲ್ಲ ಎಂದು ಹೇಳಿದ್ದಾರೆ ಚೈತ್ರ ಕೊಟ್ಟೂರು ಅವರು. ಇನ್ನು ಸದ್ಯ ಇಬ್ಬರನ್ನ ಠಾಣೆಗೆ ಕರೆತಂದಿರುವ ಪೊಲೀಸರು ಇಬ್ಬರಿಗೂ ಬುದ್ದಿ ಮಾತನ್ನ ಹೇಳಿದ್ದಾರೆ. ಸದ್ಯ ಚೈತ್ರ ಕೊಟ್ಟೂರು ಅವರ ಮದುವೆಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೊರಲ್ ಆಗುತ್ತಿದ್ದು ದಿನದಿಂದ ದಿನಕ್ಕೆ ಹೊಸ ಹೊಸ ಸುದ್ದಿ ಬರುತ್ತಿದೆ ಎಂದು ಹೇಳಬಹುದು. ಸ್ನೇಹಿತರೆ ಚೈತ್ರ ಕೊಟ್ಟೂರು ಅವರ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Chaitra kotturu

Join Nadunudi News WhatsApp Group