Chandan Shetty Clarification: ಹೆಂಡತಿ ಗರ್ಭಿಣಿಯಾಗುತ್ತಿರುದರ ಬಗ್ಗೆ ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ, ಸದ್ಯಕ್ಕೆ ನಾವು ಸಿದ್ದರಿಲ್ಲ.

Chandan Shetty clarified about Nivedita Gowda being pregnant: ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಜೋಡಿಯ ಬಗ್ಗೆ ಹೊಸ ವಿಷಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇನ್ನು ಚಂದನ್ ಶೆಟ್ಟಿ ಹಾಗೂ ನಿವೇದಿತಗೌಡ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈ ಬಗ್ಗೆ ನಟ ಚಂದನ್ ಶೆಟ್ಟಿ ಸ್ಪಟನೆ ಪಡಿಸಿದ್ದಾರೆ.

Chandan Shetty clarified about Nivedita Gowda being pregnant
Image Credit: tv9kannada

ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ತಮ್ಮ ಪತ್ನಿ ನಿವೇದಿತಾ ಅವರ ಜೊತೆ ರೀಲ್ಸ್ ಮಾಡಿದ್ದೂ, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಂದನ್ ಶೆಟ್ಟಿ ತಂದೆಯಾಗುತ್ತಿದ್ದಾರೆ ಎಂದು ನೆಟ್ಟಿಗರು ಊಹಿಸಿದ್ದರು. ನಾವು ಇನ್ನು ಮಗುವಿಗೆ ಸಿದ್ದರಿಲ್ಲ, ಅದು ರೀಲ್ಸ್ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಿವಿ-ಚಂದನ್
ಚಂದನ್ ಶೆಟ್ಟಿ ಇತ್ತೀಚಿಗೆ ನಿವೇದಿತಾ ಗೌಡ ಅವರ ಜೊತೆಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Chandan Shetty clarified that Nivedita Gowda is not pregnant
Image Credit: filmibeat

ಆ ವಿಡಿಯೋದಲ್ಲಿ ಚಂದನ್ ಶೆಟ್ಟಿ Fat+Her ಅಂದರೆ ಏನು ಎಂದು ನಿವೇದಿತಾ ಅವರನ್ನು ಕೇಳುತ್ತಾರೆ. Fat+Her ಅಂದರೆ ಫಾದರ್ ಎಂದರ್ಥ ಹಾಗಾಗಿ ಚಂದನ್ ಶೆಟ್ಟಿ ತಂದೆಯಾಗಲಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಇದೀಗ ಇವರಿಬ್ಬರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Join Nadunudi News WhatsApp Group

Fat+Her ಪೋಸ್ಟ್ ಗೆ ಚಂದನ್ ಶೆಟ್ಟಿ ಸ್ಪಷ್ಟನೆ
ನಾನು ತಂದೆಯಾಗುತ್ತಿಲ್ಲ. ಪೋಸ್ಟ್ ಮಾಡಿದ್ದೂ ರೀಲ್ಸ್ ಅಷ್ಟೇ ಎಂದು ಚಂದನ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಾವು ಇನ್ನು ಮಗುವಿಗೆ ಸಿದ್ದರಿಲ್ಲ. ಮಗುವಿನ ನಿರೀಕ್ಷೆಯಲ್ಲಿರುವಾಗ ಖಂಡಿತವಾಗಿಯೂ ಘೋಷಿಸುತ್ತೇವೆ ಎಂದು ಚಂದನ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಉತ್ತರ ನೀಡಿದ್ದಾರೆ.

Actor Chandan Shetty clarified that Nivedita is not pregnant and we are not ready
Image Credit: hindustantimes

ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ತಮ್ಮ ಪತ್ನಿ ನಿವೇದಿತಾ ಅವರ ಜೊತೆ ರೀಲ್ಸ್ ಮಾಡಿದ್ದೂ, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಂದನ್ ಶೆಟ್ಟಿ ತಂದೆಯಾಗುತ್ತಿದ್ದಾರೆ ಎಂದು ನೆಟ್ಟಿಗರು ಊಹಿಸಿದ್ದರು. ನಾವು ಇನ್ನು ಮಗುವಿಗೆ ಸಿದ್ದರಿಲ್ಲ, ಅದು ರೀಲ್ಸ್ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group