Chandan Shetty In Sutradhari: ಸೂತ್ರಧಾರಿ ಚಿತ್ರದಲ್ಲಿ ನಟಿಸುತ್ತಿರುವ ಚಂದನ್ ಶೆಟ್ಟಿ, ಫೋಟೋಗಳು ವೈರಲ್

Chandan Shetty In Sutradhari: ಬಿಗ್ ಬಾಸ್ ಸೀಸನ್ 5 ನ ವಿನ್ನರ್ ಚಂದನ್ ಶೆಟ್ಟಿ (BIgg Boss Season 5 Winner Chandan Shetty)  ಇದೀಗ ಬಾರಿ ಸುದ್ದಿಯಲ್ಲಿದ್ದಾರೆ.

ಹೊಸ ಸಿನಿಮಾಗಳಿಗೆ ಹಾಡನ್ನು ಬರೆಯುದರಲ್ಲಿ ಚಂದನ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಇದೀಗ ಚಂದನ್ ಶೆಟ್ಟಿ ಅಭಿನಯದ ಸೂತ್ರಧಾರಿ ಚಿತ್ರದ ಪೋಸ್ಟರ್ ಹೊರಬಂದಿದೆ. ಈ ಚಿತ್ರದ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Chandan Shetty In Sutradhari
Image Credit: Times Now

ಸಂಜನಾ ಆನಂದ್ (Sanjana Anand) ಸೂತ್ರಧಾರಿ ಚಿತ್ರದ ನಾಯಕಿ
ಸಲಗ ಖ್ಯಾತಿಯ ಸಂಜನಾ ಆನಂದ್ ಸೂತ್ರಧಾರಿ ಚಿತ್ರದ ನಾಯಕಿಯಾಗಿದ್ದಾರೆ. ಇನ್ನು ಈ ಚಿತ್ರದ ಪೋಸ್ಟರ್ ನಲ್ಲಿ ಚಂದನ್ ಶೆಟ್ಟಿ ಅವರ ಜೊತೆ ಸಲಗ ನಾಯಕಿ ಸಂಜನಾ ಆನಂದ್ (Sanjana Anand) ಕೂಡ ಕಾಣಿಸಿಕೊಂಡಿದ್ದಾರೆ.

ಸಂಜನಾ ಆನಂದ್ ಸಲಗ ಚಿತ್ರದಲ್ಲಿ ವಿಜಯ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಸಲಗ ಚಿತ್ರದಲ್ಲಿ ನಟಿಸಿದ ಸಂಜನಾ ಆನಂದ್ ಇದೀಗ ಚಂದನ್ ಶೆಟ್ಟಿ ಅವರ ಸೂತ್ರಧಾರಿ ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ.

Chandan Shetty In Sutradhari
Image Credit: Times Now

ಸೂತ್ರಧಾರಿ ಇಂಟ್ರಡಕ್ಷನ್ ಸಾಂಗ್
ಇನ್ನು ಚಂದನ್ ಶೆಟ್ಟಿ ಇಂಟ್ರಡಕ್ಷನ್ ಹಾಡನ್ನು ಬೆಂಗಳೂರಿನ ಹೊರ ವಲಯದಲ್ಲಿರೋ ಇನೊವೇಟಿವ್ ಫಿಲ್ಮ್ ಸಿಟಿಯಲ್ಲಿ ತೆಗೆಯಲಾಯಿತು. ಸೂತ್ರಧಾರಿ ಚಿತ್ರದ ಈ ಇಂಟ್ರಡಕ್ಷನ್ ಹಾಡನ್ನು ಬಹಳ ಅದ್ದೂರಿಯಾಗಿ ತೆಗೆಯಲಾಗಿದೆ.

Join Nadunudi News WhatsApp Group

Image Credit: Times Now

ಡಿಸೆಂಬರ್ ನಲ್ಲಿ ರಿಲೀಸ್ ಆಗಲಿರುವ ಸೂತ್ರಧಾರಿ ಇಂಟ್ರಡಕ್ಷನ್ ಸಾಂಗ್
ಸೂತ್ರಧಾರಿ ಚಿತ್ರದ ಚಿತ್ರೀಕರಣ ಶೇಕಡಾ ತೊಂಬತ್ತರಷ್ಟು ಮುಗಿದಿದ್ದು, ಇನ್ನೇನು ಇದೆ ತಿಂಗಳಿನಲ್ಲಿ ಸಾಂಗ್ ರಿಲೀಸ್ ಆಗಲಿದೆ. ಇನ್ನು ರಿಲೀಸ್ ಆಗಿರುವ ಫೋಟೋಗಳು ಇಂಟ್ರಡಕ್ಷನ್ ಸಾಂಗ್ ಆಗಿದ್ದು, ಇದರಲ್ಲಿ ಹೀರೋವನ್ನು ಪರಿಚಯಿಸಲಾಗಿದೆ. ರಿಲೀಸ್ ಆಗಿರುವ ಫೋಟೋಗಳಲ್ಲಿ ಚಂದನ್ ಹಾಗು ಸಂಜನ್ ಆನಂದ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಈ ಅದ್ದೂರಿ ಹಾಡು ಇದೆ ತಿಂಗಳು 27 ರಂದು 10.35 ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ರಿಲೀಸ್ ಆದ ಕೆಲವು ಪೋಸ್ಟರ್ ಗಳು ಸಖ್ಖತ್ ವೈರಲ್ ಆಗಿದ್ದು, ಇನ್ನು ಸಾಂಗ್ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿಯೇ ಇದೆ.

Join Nadunudi News WhatsApp Group