Radhika Merchant: ಅಂಬಾನಿ ಮಗ ಮದುವೆಯಾಗುತ್ತಿರುವ ಈ ಹುಡುಗಿ ನಿಜಕ್ಕೂ ಯಾರು ಗೊತ್ತಾ…? ಈ ಹಿನ್ನೆಲೆ ಏನು

ಮುಕೇಶ್ ಅಂಬಾನಿ ಮದುವೆಯಾಗುತ್ತಿರುವ ಈ ಹುಡುಗಿ ಯಾರು ಮತ್ತು ಏನು ಮಾಡುತ್ತಿದ್ದಾರೆ ನೋಡಿ

About Radhika Merchant: ದೇಶದ ಶ್ರೀಮಂತ ಜನರು ಮುಕೇಶ್ ಅಂಬಾನಿಯವರು (Mukesh Ambani) ಅಗ್ರ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಬಹುದು. ರಿಲಯನ್ಸ್ (Reliance) ಸಂಸ್ಥೆಯ ಮಾಲೀಕರಾದ ಮುಕೇಶ್ ಅಂಬಾನಿ ಅವರು ದೇಶದ ಮತ್ತು ವಿಶ್ವದ ಶ್ರೀಮಂತ ಜನರಲ್ಲಿ ಒಬ್ಬರು. ಐಷಾರಾಮಿ ಜೀವನವನ್ನ ನಡೆಸುವ ಮುಕೇಶ್ ಅವರು ದಿನತ್ಯ ಬಳಸುವ ವಸ್ತುಗಳು ಕೂಡ ಐಷಾರಾಮಿ ಎಂದು ಹೇಳಬಹುದು.

ಅದೇ ರೀತಿಯಲ್ಲಿ ಮುಕೇಶ್ ಅಂಬಾನಿ ಪತ್ನಿ ಮತ್ತು ಮಕ್ಕಳು ಕೂಡ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಕೆಲವು ದಿನಗಳಿಂದ ಮುಕೇಶ್ ಅಂಬಾನಿ ಮಗನಾದ ಅನಂತ್ ಅಂಬಾನಿ (Anant Ambani) ಅವರ ಮದುವೆಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಅನಂತ್ ಅಂಬಾನಿ ಅವರ ಮದುವೆ ಬಹಳ ಅದ್ದೂರಿಯಾಗಿ ನಡೆಯುತ್ತಿದ್ದು ವಿಶ್ವದ ಗಣ್ಯ ವ್ಯಕ್ತಿಗಳು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಬಹುದು.

About Radhika Merchant
Image Credit: GQ India

ಅನಂತ್ ಅಂಬಾನಿ ಮದುವೆ
ಹೆಚ್ಚಾಗಿ ಐಪಿಎಲ್ ಸಮಯದಲ್ಲಿ ನೀತಾ ಅಂಬಾನಿ ಜೊತೆ ಕಾಣಿಸಿಕೊಳ್ಳುವ ಅನಂತ್ ಅಂಬಾನಿ ಅವರು ಈಗ ಮದುವೆ ಆಗುತ್ತಿದ್ದು ಅಂಬಾನಿ ಮನೆಯಲ್ಲಿ ಮದುವೆಯ ಸಡಗರ ಮನೆಮಾಡಿದೆ ಎಂದು ಹೇಳಿದರೆ ತಪ್ಪಗಲ್ಲ. ಕೆಲವು ಸಮಯಗಳ ಹಿಂದೆ ತೂಕವನ್ನ ಇಳಿಸಿಕೊಂಡು ಸುದ್ದಿಯಾಗಿದ್ದ ಅನಂತ್ ಅಂಬಾನಿ ಅವರು ಈಗ ಮತ್ತೆ ತೂಕವನ್ನ ಹೆಚ್ಚಳ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಗಲ್ಲ. ತೂಕವನ್ನ ಇಳಿಸಿಕೊಂಡ ನಂತರ ಕೆಲವು ಆರೋಗ್ಯ ಸಮಸ್ಯೆಗಳು ಅನಂತ್ ಅಂಬಾನಿಯವರಲ್ಲಿ ಕಾಣಿಸಿಕೊಂಡ ಕಾರಣ ಈಗ ಮತ್ತೆ ತೂಕವನ್ನ ಹೆಚ್ಚಳ ಮಾಡಿಕೊಂಡಿದ್ದಾರೆ.

ಅನಂತ್ ಅಂಬಾನಿ ಮದುವೆಯಾಗುತ್ತಿರುವ ಹುಡುಗಿ ಯಾರು
ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಅವರು ತನ್ನ ಬಹುಕಾಲದ ಗೆಳತಿ ಅಧಿಕ ಮರ್ಚೆಂಟ್ ಅವರ ಮದುವೆಯನ್ನ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು ಹಸೆಮಣೆಯನ್ನ ಏರಲು ಸಿದ್ದರಾಗಿದ್ದಾರೆ. ಇನ್ನು ರಾಧಿಕಾ ಮರ್ಚೆಂಟ್ ಅವರು ಎನ್ಕೋರ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ CEO ಮಿರೆನ್ ಮರ್ಚೆಂಟ್ ಮತ್ತು ಉದ್ಯಮಿ ಶೈಲಾ ಮರ್ಚೆಂಟ್ ಅವರ ಕಿರಿಯ ಮಗಳು.

Radhika Merchant Latest News
Image Credit: Financial Express

ರಾಧಿಕಾ ಮರ್ಚೆಂಟ್ ಅವರು ನ್ಯೂಯಾರ್ಕ್ ನಲ್ಲಿ ರಾಜಕೀಯ ಅರ್ಥಶಾಸ್ತ್ರದಲ್ಲಿ ಪದವಿಯನ್ನ ಪಡೆದುಕೊಂಡು ಪ್ರಸ್ತುತ ತಮ್ಮದೇ ಕಂಪನಿಯಲ್ಲಿ ನಿರ್ದೇಶಕರಾಗಿ ಕೆಲಸವನ್ನ ಮಾಡುತ್ತಿದ್ದಾರೆ. ಬರಿ ವ್ಯವಹಾರದಲ್ಲಿ ಮಾತ್ರವಲ್ಲದೆ ರಾಧಿಕಾ ಮರ್ಚೆಂಟ್ ಅವರು ಭರತನಾಟ್ಯ ಕಲಾವಿದೆ ಎಂದು ಹೇಳಬಹುದು.

Join Nadunudi News WhatsApp Group

ಭರತನಾಟ್ಯದಲ್ಲಿ ಸಾಕಷ್ಟು ಪ್ರಶಸ್ತಿಯನ್ನ ಪಡೆದುಕೊಂಡಿರುವ ರಾಧಿಕಾ ಮರ್ಚೆಂಟ್ ಅವರು ವ್ಯವಹಾರದ ಜೊತೆಗೆ ಭರತನಾಟ್ಯದಲ್ಲಿ ಕೂಡ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಗಲ್ಲ. ಸದ್ಯ ಇಬ್ಬರ ಮನೆಯಲ್ಲಿ ಮದುವೆಯ ಸಡಗರ ಮನೆಮಾಡಿದ್ದು ಈ ಮದುವೆಯ ದೇಶದ ಮತ್ತು ವಿದೇಶದ ಗಣ್ಯ ವ್ಯಕ್ತಿಗಳು ಸಾಕ್ಷಿಯಾಗಲಿದ್ದಾರೆ.

Join Nadunudi News WhatsApp Group