ಬಿಗ್ ಬಾಸ್ ಮನೆಯಿಂದ ಮೊದಲ ವಾರ ಆಚೆ ಬಂದ ಧನುಶ್ರೀಗೆ ಸಿಕ್ಕ ಒಟ್ಟು ಸಂಭಾವನೆ ಎಷ್ಟು ಗೊತ್ತಾ, ಎಷ್ಟು ನೋಡಿ.

ಸದ್ಯ ಕನ್ನಡ ಕಿರಿತೆರೆಯಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ಒಂದೇ ಒಂದು ವಿಷಯವೆಂದರೆ ಅದು ಬಿಗ್ ಬಾಸ್ ವಿಷಯ ಏನು ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗಿದ್ದು ಜನರು ರಾತ್ರಿಯಾದರೆ ಸಾಕು ಅತೀ ಕುತೂಹಲದಿಂದ ಬಿಗ್ ಬಾಸ್ ನೋಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಗ್ ಬಾಸ್ ನೋಡುತ್ತಿರುವ ಕಾರಣ TRP ಕೂಡ ಬಹಳ ಜಾಸ್ತಿ ಬರುತ್ತಿದೆ ಎಂದು ಹೇಳಬಹುದು. ಇನ್ನು ಬಿಗ್ ಬಾಸ್ ಆರಂಭವಾಗಿ ಈಗಾಗಲೇ ಒಂದು ವಾರ ಕಳೆದಿದ್ದು ಖ್ಯಾತ ಟಿಕ್ ಟಾಕ್ ಸ್ಟಾರ್ ಧನುಶ್ರೀ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಇನ್ನು ಮೊದಲ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬರಲು ನೊಮಿನೇಟ್ ಆದ ಶುಭಾಪೂಂಜ, ವಿಶ್ವನಾಥ್, ಧನುಶ್ರೀ, ರಾಘು ಗೌಡ ಮತ್ತು ನಿರ್ಮಲ ಅವರ ಪೈಕಿ ಶನಿವಾರ ಧನುಶ್ರೀ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.

ಇನ್ನು ಈ ಭಾರಿಯ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೊದಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ ಧನುಶ್ರೀ ಅವರು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ವಾರಗಳ ಸಂಭಾವನೆಯನ್ನ ಕೊಡುತ್ತಾರೆ, ಇನ್ನು ಜನರಲ್ಲಿ ಈ ಭಾರಿ ಕುತೂಹಲ ಮೂಡಿಸಿದ ಇನ್ನೊಂದು ಪ್ರಶ್ನೆ ಏನು ಅಂದರೆ ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧನುಶ್ರೀ ಅವರು ಒಂದು ವಾರಕ್ಕೆ ಎಷ್ಟು ಸಂಭಾವನೆಯನ್ನ ಪಡೆದಿದ್ದಾರೆ ಅನ್ನುವುದು ಆಗಿದೆ. ಹಾಗಾದರೆ ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರಗೆ ಬಂದ ಧನುಶ್ರೀ ಅವರು ಪಡೆದುಕೊಂಡ ಒಟ್ಟು ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಭಾರಿ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Dhanusree in Bigg boss

ಸ್ನೇಹಿತರೆ ಶನಿವಾರ ಮತ್ತು ಭಾನುವಾರ ನಡೆದ ವೀಕೆಂಡ್ ವಿಥ್ ಸುದೀಪ್ ನಲ್ಲಿ ಶನಿವಾರ ಶುಭಾಪೂಂಜ, ವಿಶ್ವನಾಥ್, ಧನುಶ್ರೀ, ರಾಘು ಗೌಡ ಮತ್ತು ನಿರ್ಮಲ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು ನೊಮಿನೇಟ್ ಆಗಿದ್ದರು ಮತ್ತು ಶನಿವಾರ ಶುಭಾಪೂಂಜ ಮತ್ತು ವಿಶ್ವನಾಥ್ ಅವರು ಸೇಫ್ ಆಗಿದ್ದರು, ಆದರೆ ಭಾನುವಾರ ನಿರ್ಮಲ ಮತ್ತು ರಘು ಗೌಡ ಅವರು ಸೇಫ್ ಆದಕಾರಣದ ಧನುಶ್ರೀ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಒಂದೇ ಒಂದು ವಾರ ಇದ್ದು ಮನೆಯಿಂದ ಹೊರಗೆ ಬಂದಿರುವ ಧನುಶ್ರೀ ಅವರಿಗೆ ಬಿಗ್ ಬಾಸ್ ಕಡೆಯಿಂದ ಸುಮಾರು 15 ಸಾವಿರ ರೂಪಾಯಿ ಸಂಭಾವನೆ ಸಿಕ್ಕಿರಬಹುದು ಎಂದು ಅಂದಾಜು ಮಾಡಲಾಗಿದೆ. ಇನ್ನು ಧನುಶ್ರೀ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಒಳ್ಳೆಯ ಅನುಯಾಯಿಗಳು ಇದ್ದರು ಮತ್ತು ಅವರು ಜಾಬ್ ನಲ್ಲಿ ಕೂಡ ಇದ್ದಿದ್ದರು. ಸ್ನೇಹಿತರೆ ನಿಮ್ಮ ಪ್ರಕಾರ ಮೊದಲ ವಾರ ಬಿಗ್ ಬಾಸ್ ಮನೆಯಿಂದ ಯಾರು ಆಚೆ ಬರಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Dhanusree in Bigg boss

Join Nadunudi News WhatsApp Group