ಆಸ್ಪತ್ರೆಗೆ ಬಿಲ್ ಕಟ್ಟಲಾಗದ ಬಡವರಿಗೆ ಇಲ್ಲಿದೆ ಸಿಹಿಸುದ್ದಿ, ಈಗಲೇ ಈ ಎರಡು ಕಾರ್ಡ್ ಮಾಡಿಸಿಕೊಳ್ಳಿ.

ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿದ್ದು ಜನರಿಗೆ ಬಹಳ ಸಹಕಾರಿ ಆಗುತ್ತಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಈಗಾಗಲೇ ಬಡಜನರಿಗಾಗಿ ಹಲವು ಯೋಜನೇಯನಂ ಜಾರಿಗೆ ತರಲಾಗಿದ್ದು ಕೆಲವು ಯೋಜನೆಗಳ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೇ ದೇಶದಲ್ಲಿ ಅದೆಷ್ಟೋ ಬಡಜನರು ಆಸ್ಪತ್ರೆಗೆ ಹಣ ಇಲ್ಲದೆ ಪರದಾಡುತ್ತಿರುವ ಗಮನದಲ್ಲಿ ಇರಿಸಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆಯನ್ನ ದೇಶದಲ್ಲಿ ಜಾರಿಗೆ ತಂದಿದ್ದು ಕೆಲವು ಜನರು ಈ ಯೋಜನೆಯ ಲಾಭವನ್ನ ಪಡೆದುಕೊಂಡರೆ ಇನ್ನು ಕೆಲವು ಈ ಕೆಲವರು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುತ್ತಿಲ್ಲ ಅನ್ನುವುದು ಬಹಳ ಬೇಸರದ ಸಂಗತಿ ಎಂದು ಹೇಳಬಹುದು.

ಇನ್ನು ಆಸ್ಪತ್ರೆಗೆ ಹಣವನ್ನ ಕಟ್ಟಲು ಸಾಧ್ಯವಿಲ್ಲದವರು ಈ ಎರಡು ಕಾರ್ಡ್ ಮಾಡಿಸಿಕೊಂಡರೆ ಆದಷ್ಟು ಚಿಕೆತ್ಸೆಯನ್ನ ಫ್ರೀ ಆಗಿ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಆ ಎರಡು ಕಾರ್ಡ್ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಡವರಿಗೆ ತಲುಪಿಸಿ. ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಈಗ ದೇಶದಲ್ಲಿ ಸದ್ಯ ಆಯುಷ್ಮನ್ ಕಾರ್ಡ್ ಜಾರಿಯಲ್ಲಿ ಇದ್ದು ಹಲವು ಬಡಜನರು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

digital health card

ಇನ್ನು ಈಗ ಇದರ ಜೊತೆಗೆ ಇನ್ನೊಂದು ದೊಡ್ಡ ಯೋಜನೆ ದೇಶದಲ್ಲಿ ಜಾರಿಗೆ ಬಂದಿದ್ದು ಈ ಯೋಜನೆಯ ಮೂಲಕ ಜನರು ಇನ್ನಷ್ಟು ಲಾಭವನ್ನ ಪಡೆದುಕೊಳ್ಳಬಹುದಾಗಿದೆ. ಇನ್ನು ದೇಶದಲ್ಲಿ ಈಗ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಈ ಯೋಜನೆ ಜಾರಿಗೆ ಬಂದಿದ್ದು ಇದರಿಂದ ಬಡವರಿಗೆ ಉಪಯೋಗವಾಗಲಿದೆ ಅನ್ನೋದನ್ನ ಮೋದಿಜಿಯವರು ತಿಳಿಸಿದ್ದಾರೆ. ವೈದ್ಯರು ಯಾವ ಔಷಧ ತೆಗದುಕೊಳ್ಳಲು ಸೂಚಿಸಿದ್ದಾರೆ, ಯಾವಾಗ ಅದನ್ನು ಸೂಚಿಸಲಾಗಿದೆ ಎಂಬ ಮಾಹಿತಿ ಜತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ವ್ಯಕ್ತಿಯ ಹೆಲ್ತ್ ಐಡಿಗೆ ಲಿಂಕ್ ಆಗಿರಲಿವೆ.

ತಂತ್ರಜ್ಞಾನ ಆಧಾರಿತ ಯೋಜನೆಯಾಗಿದ್ದು, ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗುತ್ತದೆ. ಇದು ಅನೇಕ ಡಿಜಿಟಲ್ ಆರೋಗ್ಯ ಸೇವೆಗಳನ್ನು ಒಟ್ಟುಗೂಡಿಸಿ ಅಸ್ತಿತ್ವದಲ್ಲಿರುವ ಆರೋಗ್ಯ ಮಾಹಿತಿಗಳನ್ನು ಸಂಯೋಜಿಸಲು ನೆರವಾಗಲಿದೆ. ಮತ್ತೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಅಂದರೆ ಈ ಕಾರ್ಡ್ ನಿಂದ ಯಾವುದೇ ವಯಕ್ತಿಕ ಮಾಹಿತಿಯ ಸೋರಿಕೆ ಆಗೋದಿಲ್ಲ ಸುರಕ್ಷತೆ ಮತ್ತು ಗೋಪ್ಯತೆಯನ್ನು ಖಾತರಿಪಡಿಸಲಾಗುತ್ತದೆ ಎಂದು ಸರ್ಕಾರವೇ ತಿಳಿಸಿದೆ.

Join Nadunudi News WhatsApp Group

digital health card

ದೇಶದ ಪ್ರತಿಯೊಬ್ಬ ಜನರಿಗೂ ಹೆಲ್ತ್ ಐಡಿ ಅನ್ನು ಕೊಡಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯ ದಾಖಲೆಗಳು ಡಿಜಿಟಲ್ ಸ್ವರೂಪದಲ್ಲಿ ಇರಲಿದ್ದು, ದೇಶದಾದ್ಯಂತ ಇರುವ ವೈದ್ಯರು ಮತ್ತು ಸರ್ಕಾರದ ಆರೋಗ್ಯ ಸೌಲಭ್ಯಗಳೊಂದಿಗೆ ಲಿಂಕ್ ಆಗಿರಲಿದೆ. ಆರೋಗ್ಯ ಸೇವೆಗಳ ದಕ್ಷತೆ, ಪರಿಣಾಮ ಮತ್ತು ಪಾರದರ್ಶಕತೆ ಹೆಚ್ಚಿಸುವ ಸಲುವಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಇನ್ನು ಡಿಜಿಟಲ್ ಹೆಲ್ಥ್ ಕಾರ್ಡ್ ಪ್ರಕ್ರಿಯೆಗೆ ಅರ್ಜಿ ಕೂಡ ಶೀಘ್ರದಲ್ಲೇ ಬರಲಿದ್ದು ಇದರಲ್ಲಿ ನಿಮ್ಮೆಲ್ಲ ಆರೋಗ್ಯದ ವಿವರ ಸರ್ಕಾರಕ್ಕೆ ಕೂಡಲೇ ತಿಳಿದು ನಿಮಗೆ ಸ್ಪಂದಿಸುವ ವ್ಯವಸ್ಥೆ ಕೂಡ ಇರಲಿದೆ.

Join Nadunudi News WhatsApp Group