ಕರೋನ ಸೋಂಕಿಗೆ ಕನ್ನಡದ ಇನ್ನೊಬ್ಬ ಯುವ ನಿರ್ದೇಶಕ ಬಲಿ, ಇಡೀ ಚಿತ್ರರಂಗವೇ ಶಾಕ್ ಆಗಿದೆ.

ಯಾಕೋ ಚಿತ್ರರಂಗದ ಸಮಯ ಬಹಳ ಕೆಟ್ಟದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಒಂದುಕಡೆ ಕರೋನ ಮಹಾಮಾರಿಯ ಕಾರಣ ದೇಶದಲ್ಲಿ ಅದೆಷ್ಟೋ ಜನರು ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ ಇನ್ನೊಂದು ಕಡೆ ಕರೋನ ಮಹಾಮಾರಿಗೆ ಚಿತ್ರರಂಗದ ಕೆಲವು ನಟ ಮತ್ತು ನಟಿಯರು ಕೂಡ ಬಲಿಯಾಗುತ್ತಿರುವುದು ಬಹಳ ಬೇಸರದ ಸಂಗತಿ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಈಗ ಕರೋನ ಎರಡನೆಯ ಅಲೆ ಆರಂಭ ಆಗಿದ್ದು ಜನರು ಬಹಳ ಭಯಭೀತರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಅದೆಷ್ಟೋ ನಟ ಮತ್ತು ನಟಿಯರಿಗೆ ಕರೋನ ಮಹಾಮಾರಿ ಕಾಣಿಸಿಕೊಂಡಿದ್ದು ಅವರು ಮನೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

ಇನ್ನು ಈಗ ಜನರಿಗೆ ಶಾಕ್ ಆಗುವಂತೆ ಈಗ ಮತ್ತೊಬ್ಬ ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇದು ಇಡೀ ಚಿತ್ರರಂಗ ಬೆಚ್ಚಿ ಬೀಳುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಕರೋನ ಮಹಾಮಾರಿಗೆ ಬಲಿಯಾಗಿರುವ ಆ ನಿರ್ದೇಶಕ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಈ ಬಾರಿಯ ಕರೋನ ಎರಡನೆಯ ಅಲೆಗೆ ಹೆಚ್ಚಿನ ಯುವಕರೇ ಬಲಿ ಆಗುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ವರ್ಷ ಸಿನಿ ಪ್ರಿಯರಿಗೆ ಬಹಳ ಕರಾಳವಾದ ವರ್ಷ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಸ್ನೇಹಿತರೆ ಕನ್ನಡ ಯುವ ನಿರ್ದೇಶಕರಾದ ರಾಜಶೇಖರ್ ಅವರು ಕರೋನ ಈ ಮಹಾಮಾರಿಗೆ ಬಲಿಯಾಗಿದ್ದು ಇದು ಇಡೀ ಚಿತ್ರರಂಗವನ್ನೇ ತಲ್ಲಣ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಕೊರೊನಾ ಎರಡನೇ ಅಲೆಗೆ ಕನ್ನಡ ಚಿತ್ರರಂಗ ತತ್ತರಿಸಿದ್ದು, ನಿರ್ಮಾಪಕರನ್ನು ಬಲಿ ತೆಗೆದುಕೊಂಡ 3ನೇ ಪ್ರಕರಣ ಇದಾಗಿದೆ. ಕರೋನ ಎರಡನೆಯ ಅಲೆ ಜೋರಾಗಿದ್ದು ಕೆಲವು ದಿನಗಳ ಮಾಲಾಶ್ರೀ ಅವರ ಗಂಡ ರಾಮು ಅವರು ನಿಧನರಾಗಿದ್ದರು ಮತ್ತು ಅವರ ಸಾವಿನ ನೋವನ್ನ ಮರೆಯುವ ಮುನ್ನವೇ ಈಗ ಮತ್ತೊಬ್ಬ ಯುವ ನಿರ್ದೇಶಕ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇದು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನ ಉಂಟುಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಜನರು ಸರಿಯಾಗಿ ಮಾರ್ಗಸೂಚಿಯನ್ನ ಪಾಲನೆ ಮಾಡದೆ ಇರುವುದೇ ಇಷ್ಟೊಂದು ಅನಾಹುತಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

ಸಿನಿಮಾದಲ್ಲಿ ಏನಾದರು ದೊಡ್ಡ ಸಾಧನೆಯನ್ನ ಮಾಡಬೇಕು ಅನ್ನುವ ದೊಡ್ಡ ಕನಸನ್ನ ಹೊತ್ತಿದ್ದ ಕನ್ನಡ ಯುವ ನಿರ್ದೇಶಕ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ನಿರ್ದೇಶಕ ಸೂರಿ ಗರಡಿಯಲ್ಲಿ ಡಾಲಿ ಧನಂಜಯ್ ಅವರ ಪಾಪ್ ಕಾರ್ನ್ ಮಂಕಿ‌ಟೈಗರ್, ಅಭಿಷೇಕ್ ಅಂಬರೀಶ್ ನಟನೆ ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ ಚಿತ್ರಗಳ‌ ಉತ್ಸಾಹಿ ನಿರ್ಮಾಪಕರಾಗಿದ್ದ ರಾಜಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ. ರಾಜಶೇಖರ್ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Director rajashekar

Join Nadunudi News WhatsApp Group