iPhone Offer: ಐಫೋನ್ 14 ಮತ್ತು 15 ಮೇಲೆ ವರ್ಷಾಂತ್ಯದ ಬಂಪರ್ ಡಿಸ್ಕೌಂಟ್, ಅರ್ಧ ಬೆಲೆಗೆ ಖರೀದಿಸಿ ಐಫೋನ್.

ಐಫೋನ್ 14 ಮತ್ತು 15 ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

iPhone 15 Offer: ದೇಶದ ದುಬಾರಿ ಬ್ರಾಂಡ್ ಆಗಿರುವ  Apple ಕಂಪನಿಯ iPhone 15, iPhone 15 Pro, iPhone 15 Plus, iPhone 15 Pro Max ಮಾದರಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಕ್ರೇಜ್ ಹುಟ್ಟಿಸಿವೆ ಎನ್ನಬಹುದು.

iPhone ಸರಣಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿನಿಂದ ಇನ್ನಿತರ ಬ್ರಾಂಡ್ ಗಳು ತಮ್ಮ ಬೇಡಿಕೆ ಕಳೆದುಕೊಳ್ಳುತ್ತಿದೆ. ಹತ್ತು ಹಲವು ಸುಧಾರಿತ ಫೀಚರ್ ಇರುವ iPhone 15 ಲಾಂಚ್ ಆಗಿದ್ದು ಜನರು ಹೆಚ್ಚಾಗಿ iPhone 15 ಖರೀದಿಗೆ ಹೆಚ್ಚು ಮನಸ್ಸು ಮಾಡುತ್ತಿದ್ದಾರೆ.

iPhone 15 Offer
Image Credit: Finance.yahoo

iPhone ಖರೀದಿಸುವವರಿಗೆ ಭರ್ಜರಿ ಆಫರ್
ಇನ್ನು ಕಂಪನಿಯು ತನ್ನ ನಾಲ್ಕು ಮಾದರಿಗಳ ಮಾರಾಟವನ್ನು ಪ್ರಾರಂಭಿಸಿ ಈಗಾಗಲೇ ದಾಖಲೆಯ ಸೇಲ್ ಕಾಣುತ್ತಿದೆ ಎನ್ನಬಹುದು. ಹೆಚ್ಚಿನ ಸುರಕ್ಷತಾ ಫೀಚರ್ ಇರುವ iPhone ಸದ್ಯ ಭರ್ಜರಿ ಆಫರ್ ನೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಸದ್ಯ ಹೊಸ ವರ್ಷ ಇನ್ನೇನು ಹತ್ತಿರವಾಗುತ್ತಿದೆ.

ಹೀಗಾಗಿ ಜನಪ್ರಿಯ ಇಕಾಮರ್ಸ್ ಫ್ಲಾಟ್ ಫಾರ್ಮ್ ಗಳಾದ   Flipkart ಮತ್ತು Amazon ಇಯರ್ ಎಂಡ್ ಸೆಲ್ ನಲ್ಲಿ ಐಫೋನ್ ಖರೀದಿಗೆ ಭರ್ಜರಿ ಅವಕಾಶ ನೀಡಿದೆ. . ಈ ಆಫರ್ ನ ಮೂಲಕ ನೀವು ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ iPhone 15 ಸರಣಿಯನ್ನು ಖರೀದಿಸಬಹುದು.

iPhone 15 Pro Max
Image Credit: Computerworld

ಐಫೋನ್ 14 ಮತ್ತು 15 ಮೇಲೆ ವರ್ಷಾಂತ್ಯದ ಬಂಪರ್ ಡಿಸ್ಕೌಂಟ್
•iPhone 15
ಮಾರುಕಟ್ಟೆಯಲ್ಲಿ iPhone 15 ರ ಮೂಲ ಬೆಲೆ 79,900 ರೂ. ಆಗಿದೆ. ನೀವು ಕೊಡುಗೆಗಳ ಮೂಲಕ iPhone 15 ಅನ್ನು ಕೇವಕ 72,503 ಇ ಖರೀದಿಸುವ ಅವಕಾಶವಿದೆ. HDFC Credit Card ನ ಮೂಲಕ ಪಾವತಿಸಿದರೆ ಇನ್ನು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

•iPhone 15 Plus
iPhone 15 Plus ನ ಬೆಲೆ 89,900 ರೂ ಆಗಿದ್ದು, ನೀವು 82,203 ರೂ. ಗಳಿಗೆ ರಿಖರೀದಿಸಬಹುದು. ಫ್ಲಾಟ್ ಡಿಸ್ಕೌಂಟ್ ಮತ್ತು ಬ್ಯಾನ್ ಆಫರ್ ಕೂಡ ಇದರ ಮೇಲೆ ಲಭ್ಯವಿದೆ.

•iPhone 15 Pro
iPhone 15 Pro ಗರಿಷ್ಠ .ರೂ. 1,39,900 ಬೆಲೆಯಲ್ಲಿ ಲಾಭಯ್ವಾಗಲಿದೆ.  ಖರೀದಿಸಲು ಬಯಸಿದರೆ ರಿಯಾಯಿತಿಯ ನಂತರ ರೂ. 1,34,900 ಗೆ ಖರೀದಿಸಬಹುದು.

•iPhone 15 Pro Max
ಇನ್ನು iPhone 15 Pro Max ನಲ್ಲಿ ಹೆಚ್ಚಿನ ರಿಯಾಯಿತಿ ಇಲ್ಲ. ಮಾರುಕಟ್ಟೆಯಲ್ಲಿ iPhone 15 Pro Max ನ ಬೆಲೆ 1,59,900 ರೂ. ಆಗಿದೆ. ಈ ಮಾದರಿಯ ಖರೀದಿಯಲ್ಲಿ ಬ್ಯಾಂಕ್ ಆಫರ್ ಅನ್ನು ಬಳಸಿಕೊಳ್ಳುವ ಮೂಲಕ 4000 ರೂ. ಗಳ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group