ಕೇವಲ 9 ರೂಪಾಯಿಗೆ ಗ್ರಹ ಬಳಕೆಯ ಗ್ಯಾಸ್ ಸಿಲಿಂಡರ್, ಈಗಲೇ ಬುಕ್ ಮಾಡಿ ಗ್ಯಾಸ್ ಪಡೆದುಕೊಳ್ಳಿ.

ಗ್ಯಾಸ್ ಸಿಲಿಂಡರ್ ಯಾರು ತಾನೇ ಬಳಕೆ ಮಾಡುವುದಿಲ್ಲ ಹೇಳಿ. ದೇಶದ ಪ್ರತಿಯೊಂದು ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಉಜ್ವಲ ಯೋಜನೆ ಜಾರಿಗೆ ಬಂದನಂತರ ದೇಶದ ಪ್ರತಿಯೊಂದು ಕುಟುಂಬದವರು ಕೂಡ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಉಜ್ವಲ ಯೋಜನೆ ಜಾರಿಗೆ ಬಂದನಂತರ ದೇಶದಲ್ಲಿ ಕೋಟ್ಯಂತರ ಜನರಿಗೆ ಗ್ಯಾಸ್ ಸಂಪರ್ಕವನ್ನ ಉಚಿತವಾಗಿ ನೀಡಲಾಯಿತು ಮತ್ತು ಈ ಯೋಜನೆ ಅದೆಷ್ಟೋ ಬಡಜನರಿಗೆ ನೆರವಾಯಿತು ಎಂದು ಹೇಳಬಹುದು. ಇನ್ನು ಕಳೆದ ಬಾರಿ ಜನರಿಗೆ ಶಾಕ್ ಆಗುವಂತೆ ಗ್ಯಾಸ್ ಮೇಲೆ ನೀಡಲಾಗುತ್ತಿದೆ ಸಬ್ಸಿಡಿ ಹಣವನ್ನ ರದ್ದು ಮಾಡಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ.

ಇನ್ನು ದೇಶದಲ್ಲಿ ಈಗ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಾಣುತ್ತಿದ್ದು ಜನರು ಗ್ಯಾಸ್ ಬೆಲೆಯ ಮೇಲೆ ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಎಲ್ಲರಿಗೂ ಬಂಪರ್ ಆಫರ್ ಬಂದಿದ್ದು ಜನರು 9 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆಯಬಹುದಾಗಿದೆ. ಹಾಗಾದರೆ ಏನದು ಬಂಪರ್ ಆಫರ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಆಫರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ದೇಶದಲ್ಲಿ ಕರೋನ ಕಾಣಿಸಿಕೊಂಡ ಪ್ರತಿಯೊಂದು ವಸ್ತುವಿನ ಬೆಲೆ ಬಹಳ ಜಾಸ್ತಿ ಆಗಿದೆ ಎಂದು ಹೇಳಬಹುದು.

gas cash back

ಇನ್ನು ಈ ಸಮಯದಲ್ಲಿ ಜನರು ಬೆಲೆ ಏರಿಕೆಯ ಕಾರಣ ಸರ್ಕಾರಕ್ಕೆ ಹಿಡಿ ಶಾಪವನ್ನ ಕೂಡ ಹಾಕುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಬೆಲೆ ಏರಿಕೆ ಸಮಯದಲ್ಲಿ ನಾವು ತಂತ್ರಜ್ಞಾನದ ಸದುಪಯೋಗವನ್ನ ಮಾಡಿಕೊಂಡರೆ ನಾವು ಕೇವಲ 9 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದಾಗಿದೆ. ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಇದು ಡಿಜಿಟಲ್ ಯುಗ ಮತ್ತು ಈಗಿನ ಕಾಲದಲ್ಲಿ ಜನರು ಕ್ಯಾಶ್ ವ್ಯವಹಾರವನ್ನ ಬಿಟ್ಟು ಎಲ್ಲ ಆನ್ಲೈನ್ ವ್ಯವಹಾರವನ್ನ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಈಗ ಹೆಚ್ಚಿನ ಜನರು ಗ್ಯಾಸ್ ಸಿಲಿಂಡರ್ ಗಳನ್ನ ಆನ್ಲೈನ್ ನಲ್ಲಿ ಬುಕ್ ಮಾಡುತ್ತಾರೆ ಎಂದು ಹೇಳಬಹುದು.

ಇನ್ನು ಪೇಮೆಂಟ್ ಮಾಡಲು ಉತ್ತಮವಾದ ಅಪ್ಲಿಕೇಶನ್ ಗಳಲ್ಲಿ ಪೆಟಿಎಂ ಕೂಡ ಒಂದು ಎಂದು ಹೇಳಬಹುದು. ಜನರು ಹೆಚ್ಚಿನ ಹಣದ ವ್ಯವಹಾರವನ್ನ ಪೆಟಿಎಂ ಮೂಲಕ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಪೆಟಿಎಂ ಕಂಪನಿ ತನ್ನ ಗ್ರಾಹಕರಿಗೆ ಒಳ್ಳೆಯ ಸೇವೆಯನ್ನ ನೀಡುವುದರ ಜೊತೆಗೆ ಉತ್ತಮವಾದ ಕ್ಯಾಶ್ ಬ್ಯಾಕ್ ಕೂಡ ನೀಡುತ್ತದೆ ಎಂದು ಹೇಳಬಹುದು. ಹೌದು ಈಗ ಪೆಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಪೆಟಿಎಂ ಬಿಗ್ ಕ್ಯಾಶ್ ಬ್ಯಾಕ್ ನೀಡಲು ಮುಂದಾಗಿದ್ದು ಈ ಆಫರ್ ಏಪ್ರಿಲ್ ತಿಂಗಳ ಕೊನೆಯ ತನಕ ಮಾತ್ರ ಇರಲಿದೆ ಎಂದು ಹೇಳಬಹುದು. ಪೆಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಪೆಟಿಎಂ ಕಂಪನಿ 800 ರೂಪಾಯಿಯ ತನಕ ಕ್ಯಾಶ್ ಬ್ಯಾಕ್ ನೀಡಲಾಗಿದೆ.

Join Nadunudi News WhatsApp Group

gas cash back

ಇನ್ನು ಈಗಾಗಲೇ ಹಲವು ಜನರು ಈ ಆಫರ್ ನ ಲಾಭವನ್ನ ಪಡೆದುಕೊಂಡಿದ್ದು ಹಲವು ಜನರು 800 ರೂಪಾಯಿಗಳಕಾಶ್ ಬ್ಯಾಕ್ ಪಡೆದುಕೊಂಡಿದ್ದಾರೆ. ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ಯಾಸ್ ಸಿಲಿಂಡರ್ ಬೆಲೆ 809 ರೂಪಾಯಿ ಆಗಿದೆ ಮತ್ತು ನೀವು ಪೆಟಿಎಂ ಮೂಲಕ ಗ್ಯಾಸ್ ಲಿಂಡೆರ್ ಬುಕ್ ಮಾಡಿ ನಿಮಗೆ 800 ರೂಪಾಯಿ ಕ್ಯಾಶ್ ಬ್ಯಾಕ್ ಸಿಕ್ಕರೆ ನೀವು ಒಂದು ಗ್ಯಾಸ್ ಸಿಲಿಂಡರ್ ಕೇವಲ 9 ರೂಪಾಯಿ ನೀಡಿದಂತೆ ಆಗುತ್ತದೆ. ಇನ್ನು ಪೆಟಿಎಂ ಮೂಲಕ ಮೊದಲ ಭಾರಿಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯ ಇರುತ್ತದೆ. ಇನ್ನು ಪೇಮೆಂಟ್ ಮಾಡಿದ ತಕ್ಷಣ ನಿಮಗೆ ಸ್ಕ್ರಾಚ್ ಕಾರ್ಡ್ ಸಿಗುತ್ತದೆ ಮತ್ತು ಕಾರ್ಡ್ ಅನ್ನು ನೀವು ಏಳು ದಿನದ ಒಳಗಾಗಿ ಉಜ್ಜಿದರೆ ನಿಮಗೆ ಭಾರಿ ಮೊತ್ತದ ಕ್ಯಾಶ್ ಬ್ಯಾಕ್ ಸಿಗುವ ಸಾಧ್ಯತೆ ಇದೆ. ಸ್ನೇಹಿತರೆ ಈ ಆಫರ್ ಕೆಲವು ದಿನಗಳು ಮಾತ್ರ ಇರಲಿದ್ದು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Join Nadunudi News WhatsApp Group