ಗಿಣಿರಾಮ ಸೀರಿಯಲ್ ನಿಂದ ಮಹತಿ ಔಟ್, ಅಷ್ಟಕ್ಕೂ ಆಗಿದ್ದೇನು ಗೊತ್ತಾ.

ರಾಜ್ಯದಲ್ಲಿ ಹೆಚ್ಚಿನ ಮನೆಯವರು ಧಾರಾವಾಹಿಗಳನ್ನ ನೋಡುತ್ತಾರೆ ಎಂದು ಹೇಳಬಹುದು. ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಧಾರಾವಾಹಿ ನೋಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಟಿವಿ ಯಲ್ಲಿ ಮೂಡಿಬರುವ ಧಾರಾವಾಹಿಯಲ್ಲಿ ಜನಪ್ರಿಯತೆಯನ್ನ ಗಳಿಸಿರುವ ಧಾರಾವಾಹಿಯಲ್ಲಿ ಗಿಣಿರಾಮ ಧಾರಾವಾಹಿ ಕೂಡ ಒಂದು ಎಂದು ಹೇಳಿದರೆ ತಪ್ಪಾಗಲ್ಲ. ಈ ಧಾರಾವಾಹಿಯ ಕಥೆ ಮತ್ತು ನಟ ನಟಿಯರ ಅಭಿನಯ ಜನರಿಗೆ ಬಹಳ ಇಷ್ಟವಾಗಿದ್ದು ಜನರು ಈ ಧಾರಾವಾಹಿಯನ್ನ ಬಹಳ ಇಷ್ಟಪಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈ ಧಾರಾವಾಹಿಯ ಪ್ರಮುಖ ಪಾತ್ರದಾರಿಯಲ್ಲಿ ನಟಿ ನಾಯಕಿ ಪಾತ್ರವನ್ನ ಮಾಡುತ್ತಿರುವ ಮಹತಿ ಅವರ ಪಾತ್ರ ಕೂಡ ಒಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಧಾರಾವಾಹಿಯ ಮೂಲಕ ಈ ನಟಿ ರಾಜ್ಯದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಧಾರಾವಾಹಿಯ ಮೂಲಕ ಅಪಾರವಾದ ಅಭಿಮಾನಿಗಳನ್ನ ಹೊಂದಿರುವ ನಟಿ ಮಹತಿ ಅವರು ಈಗ ಧಾರಾವಾಹಿಯಿಂದ ಹೊರಗೆ ಬಂದಿದ್ದು ಇನ್ನು ಕೆಲವು ದಿನಗಳಲ ಕಾಲ ಅವರು ಧಾರಾವಾಹಿಯಿಂದ ದೂರ ಉಳಿಯಲಿದ್ದಾರೆ ಎಂದು ಹೇಳಬಹುದು. ಹಾಗಾದರೆ ನಟಿ ಮಹತಿ ಅವರು ಧಾರಾವಾಹಿಯಿಂದ ಹೊರಗೆ ಬರಲು ಕಾರಣ ಏನು ಮತ್ತು ಅಷ್ಟಕ್ಕೂ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ginirama kannada serial

ಹೌದು ಸ್ನೇಹಿತರೆ ಗಿಣಿರಾಮ ಧಾರಾವಾಹಿಯಲ್ಲಿ ಮಹತಿ ಪಾತ್ರವನ್ನ ಮಾಡುತ್ತಿರುವ ನಟಿ ನಯನ ಅವರಿಗೆ ಕರೋನ ಸೋಂಕು ದೃಢಪಟ್ಟಿದ್ದು ಈ ವಿಷಯವನ್ನ ನಟಿ ನಯನ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನನಗೆ ಕರೋನ ಸೋಂಕು ದೃಢಪಟ್ಟಿದೆ, ಯಾರು ಕೂಡ ಭಯಪಡುವ ಅಗತ್ಯ ಇಲ್ಲ, ನಾನು ಮನೆಯಲ್ಲಿಯೇ ಇರುತ್ತೇನೆ ಮತ್ತು ಮುಂದಿನ 15 ದಿನಗಳ ಕಾಲ ನಾನು ಕ್ವಾರಂಟೈನ್ ಆಗಿ ಚಿಕೆತ್ಸೆಯನ್ನ ಪಡೆಯಲಿದ್ದೇನೆ, ಧಾರಾವಾಹಿ ಸೆಟ್ ಗೆ ನನಗೆ ಕೆಲವು ದಿನಗಳ ಕಾಲ ಹೋಗಲು ಆಗುವುದಿಲ್ಲ ಆದ್ದರಿಂದ ಸ್ಕ್ರಿಪ್ಟ್​ನಲ್ಲಿ ಕೊಂಚ ಬದಲಾವಣೆ ಆಗುವ ಸಾಧ್ಯತೆಯಿದೆ” ಎಂದು ಅವರು ಬರೆದುಕೊಂಡಿದ್ದಾರೆ ಗಿಣಿರಾಮ ಧಾರಾವಾಹಿಯ ನಾಯಕಿ ಮಹತಿ ಅವರು.

ಇನ್ನು ನಾವು ಶೀಘ್ರವಾಗಿ ಗುಣಮುಖಳಾಗಿ ಮತ್ತೇ ಸೆಟ್ ಗೆ ಮರಳುತ್ತೇನೆ ಮತ್ತು ನಿಮ್ಮಮುಂದೆ ಕಾಣಿಸಿಕೊಳ್ಳುತ್ತೇನೆ ಎಂದು ಮಹತಿ ಅವರು ಹೇಳಿದ್ದಾರೆ. ಕರೋನ ಅನ್ನುವುದು ಮಾನವನ ಜೀವನವನ್ನೇ ಹಾಳು ಮಾಡಿದೆ ಎಂದು ಹೇಳಬಹುದು. ಕರೋನ ತಡೆಗಟ್ಟುವಲ್ಲಿ ನಮ್ಮ ಸಹಕಾರ ಬಹಳ ಇದೆ ಎಂದು ಹೇಳಬಹುದು. ಸ್ನೇಹಿತರೆ ಕರೋನ ಮಹಾಮಾರಿ ದೇಶದಲ್ಲಿ ಹರಡುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಗಿಣಿರಾಮ ಧಾರಾವಾಹಿಯ ಎಲ್ಲಾ ಅಭಿಮಾನಿಗಳಿಗೆ ತಲುಪಿಸಿ.

Join Nadunudi News WhatsApp Group

ginirama kannada serial

Join Nadunudi News WhatsApp Group