ಇಂದು ಶಕ್ತಿಶಾಲಿ ಅಮಾವಾಸ್ಯೆ, ಈ 5 ರಾಶಿಯವರಿಗೆ ಪರಶಿವನ ಕೃಪೆಯಿಂದ ಗಜಕೇಸರಿ ಯೋಗ ಆರಂಭ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಬಹಳ ವಿಶೇಷವಾದ ಸ್ಥಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಹೌದು ಅಮಾವಾಸ್ಯೆ ಮತ್ತು ಹುಣ್ಣಿಮೆ ಬಹಳ ಶಕ್ತಿಶಾಲಿಯಾದ ದಿನಗಳು ಆಗಿದ್ದು ಈ ದಿನದಂದು ರಾಶಿ ಚಕ್ರದಲ್ಲಿ ಅನೇಕ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಇನ್ನು ಪ್ರತಿ ತಿಂಗಳು ಬರುವ ಅಮಾವಾಸ್ಯೆಯಲ್ಲಿ ಕೆಲವು ಅಮಾವಾಸ್ಯೆ ಬಹಳ ಕೆಟ್ಟದಾದ ಅಮಾವಾಸ್ಯೆ ಆದರೆ ಇನ್ನು ಕೆಲವು ಅಮಾವಾಸ್ಯೆ ಬಹಳ ಒಳ್ಳೆಯ ಅಮಾವಾಸ್ಯೆ ಕೂಡ ಆಗಿರುತ್ತದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಇಂದು ಶಕ್ತಿಶಾಲಿ ಅಮಾವಾಸ್ಯೆ ಮತ್ತು ಈ ಅಮಾವಾಸ್ಯೆ ಮಾನವನ ಜೀವನದ ಅನೇಕ ಪರಿಣಾಮವನ್ನ ಬೀರುವ ಸಾಧ್ಯತೆ ಇದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅಮಾವಾಸ್ಯೆ ಬಹಳ ಒಳ್ಳೆ ಅಮಾವಾಸ್ಯೆ ಆಗಿರಲಿದ್ದು ಈ 5 ರಾಶಿಯವರ ಜೀವನವೇ ಬದಲಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಪರಮೇಶ್ವರನ ಕೃಪೆಯಿಂದ ಈ ಅಮಾವಾಸ್ಯೆಯ ನಂತರ ಈ ಐದು ರಾಶಿಯವರಿಗೆ ಗಜಕೇಸರಿ ಯೋಗ ಆರಂಭ ಆಗಲಿದ್ದು ಈ ರಾಶಿಯವರು ಜೀವನದಲ್ಲಿ ಬಹಳ ಒಳ್ಳೆಯ ಏಳಿಗೆ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಇಂದಿನ ಅಮಾವಾಸ್ಯೆಯ ನಂತರ ಶಿವನ ಕೃಪೆಯಿಂದ ಗಜಕೇಸರಿ ಯೋಗವನ್ನ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಓಂ ನಮಃ ಶಿವಾಯ ಎಂದು ಶಿವನ ಆರಾಧನೆಯನ್ನ ಮಾಡಿ.

God shiva astro

ಹೌದು ಈ ಅಮಾವಾಸ್ಯೆ ಬಹಳ ಒಳ್ಳೆಯ ಅಮಾವಾಸ್ಯೆ ಆಗಿರಲಿದ್ದು ಈ ಐದು ರಾಶಿಯವರ ಜೀವನದಲ್ಲಿ ಅನೇಕ ಸಮಸ್ಯೆಗಳು ಈ ಅಮಾವಾಸ್ಯೆಯ ನಂತರ ನಿವಾರಣೆ ಆಗಲಿದೆ ಎಂದು ಹೇಳಬಹುದು. ಮಾಡುವ ವ್ಯಾಪಾರ ವ್ಯವಹಾರದಲ್ಲಿ ಇರುವ ಸಮಸ್ಯೆ ದೂರ ಆಗಲಿದ್ದು ಮಾಡುವ ವ್ಯವಹಾರ ವ್ಯಾಪಾರ ನಿಮ್ಮ ಕೈ ಹಿಡಿಯಲಿದೆ ಎಂದು ಹೇಳಬಹುದು. ಮನೆಯಲ್ಲಿ ಹಾಳಾಗಿದ್ದ ನೆಮ್ಮದಿ ಮತ್ತೆ ಬರಲಿದೆ ಎಂದು ಹೇಳಬಹುದು. ಕಂಡ ಕನಸುಗಳನ್ನ ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ ಎಂದು ಹೇಳಿದರೆ ತಪ್ಪಾಗಲ್ಲ. ಮಕ್ಕಳ ಆರೋಗ್ಯದಲ್ಲಿ ಕಡೆ ಹೆಚ್ಚಿನ ಗಮನವನ್ನ ಕೊಡುವುದು ಉತ್ತಮ. ದೂರ ಪ್ರಯಾಣ ನಿಮಗೆ ಲಾಭವನ್ನ ತಂದುಕೊಡಲಿದೆ, ಆದರೆ ಸದ್ಯ ಕರೋನ ಸಮಸ್ಯೆ ಇರುವ ಕಾರಣ ದೂರ ಪ್ರಯಾಣ ಅಷ್ಟೊಂದು ಒಳ್ಳೆಯದಲ್ಲ ಎಂದು ಕೂಡ ಹೇಳಬಹುದು.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಒಳ್ಳೆಯ ಲಾಭ ಬರಲಿದ್ದು ಹೂಡಿಕೆ ಮಾಡುವ ಮುನ್ನ ಬಹಳ ಎಚ್ಚರ ಅಗತ್ಯ ಎಂದು ಹೇಳಬಹುದು. ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ಕೂಡ ನಡೆಯಲಿದೆ. ಕಂಕಣ ಭಾಗ್ಯ ಕೂಡಿ ಬಂದಿದ್ದು ಮದುವೆಯನ್ನ ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ, ಹಿರಿಯರ ಮಾತನ್ನ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಮತ್ತು ಸಾಲದ ವ್ಯವಹಾರವನ್ನ ಮಾಡದೆ ಇರುವುದು ಉತ್ತಮ. ಸಂಸಾರದಲ್ಲಿ ಹಾಳಾಗಿದ್ದ ನೆಮ್ಮದಿ ಮರಳಿ ಬರಲಿದೆ ಎಂದು ಹೇಳಬಹುದು. ಯಾವುದೇ ಕಾರಣಕ್ಕೂ ಶತ್ರುಗಳನ್ನ ಹತ್ತಿರ ಕೂಡ ಸೇರಿಸಿಕೊಳ್ಳಬೇಡಿ. ಗಜಕೇಸರಿ ಯೋಗ ಆರಂಭ ಆಗಿರುವ ಕಾರಣ ನಿಮಗೆ ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ ಎಂದು ಹೇಳಬಹುದು. ಇನ್ನು ಮಹಾಶಿವನ ಕೃಪೆಯಿಂದ ಗಜಕೇಸರಿ ಯೋಗವನ್ನ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅಂದರೆ, ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ ಮತ್ತು ಕುಂಭ ರಾಶಿ.

Join Nadunudi News WhatsApp Group

God shiva astro

Join Nadunudi News WhatsApp Group