Gold Price: ಸತತ ಏರಿಕೆಯ ನಡುವೆ ಮತ್ತೆ 200 ರೂಪಾಯಿ ಇಳಿಕೆಯಾದ ಚಿನ್ನದ ಬೆಲೆ, ಖರೀದಿಸಲು ಬೆಸ್ಟ್ ಟೈಮ್

ತಿಂಗಳ ಮೊದಲ ದಿನವೇ 200 ರೂ. ಇಳಿಕೆ ಕಂಡ ಬಂಗಾರದ ಬೆಲೆ

June 1st Gold Rate: ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಿದೆ. ಬೇಡಿಕೆಯ ಜೊತೆಗೆ ಚಿನ್ನದ ಬೆಲೆ ಕೂಡ ಹೆಚ್ಚಾಗುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತದೆ ಎನ್ನುವ ಕಾರಣಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದಾರೆ ಎನ್ನಬಹುದು. ಇನ್ನು ಚಿನ್ನ ಬೆಲೆಯ ಏರಿಕೆಯು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬಾರಿ ಹೆಚ್ಚಿತ್ತು.

ಮೇ ತಿಂಗಳಿನಲ್ಲಿ ಏರಿಕೆ ಇಳಿಕೆಯ ನಡುವೆ ಮೇ ಅಂತ್ಯದಲ್ಲಿ ಚಿನ್ನದ ಬೆಲೆ 66700 ರೂ. ತಲುಪಿತ್ತು. ಸದ್ಯ ಇಂದಿನಿಂದ ಹೊಸ ತಿಂಗಳು ಜೂನ್ ಆರಂಭವಾಗಿದ್ದು, ಜೂನ್ ನ ಮೊದಲ ದಿನ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಹೌದು, ಇಂದು ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯಾಗಿದೆ. ನೀವು ಇಂದಿನ ಬೆಲೆಯಲ್ಲಿ 100 ಗ್ರಾಂ ಚಿನ್ನವನ್ನು ಖರೀದಿಸಿದರೆ 2000 ರೂ. ಹಣವನ್ನು ಉಳಿಸಬಹುದು.

Gold Rate Down In India
Image Credit: ABP Live

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಇಳಿಕೆಯಾಗುವ ಮೂಲಕ 6,670 ರೂ. ಇದ್ದ ಚಿನ್ನದ ಬೆಲೆ 6,650 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಇಳಿಕೆಯಾಗುವ ಮೂಲಕ 53,360 ರೂ. ಇದ್ದ ಚಿನ್ನದ ಬೆಲೆ 53,200 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯಾಗುವ ಮೂಲಕ 66,700 ರೂ. ಇದ್ದ ಚಿನ್ನದ ಬೆಲೆ 66,500 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಇಳಿಕೆಯಾಗುವ ಮೂಲಕ 6,67,000 ರೂ. ಇದ್ದ ಚಿನ್ನದ ಬೆಲೆ 6,65,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 21 ರೂ. ಇಳಿಕೆಯಾಗುವ ಮೂಲಕ 7,276 ರೂ. ಇದ್ದ ಚಿನ್ನದ ಬೆಲೆ 7,255 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 168 ರೂ. ಇಳಿಕೆಯಾಗುವ ಮೂಲಕ 58,208 ರೂ. ಇದ್ದ ಚಿನ್ನದ ಬೆಲೆ 58,040 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂ. ಇಳಿಕೆಯಾಗುವ ಮೂಲಕ 72,760 ರೂ. ಇದ್ದ ಚಿನ್ನದ ಬೆಲೆ 72,550 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,100 ರೂ. ಇಳಿಕೆಯಾಗುವ ಮೂಲಕ 7,27,600 ರೂ. ಇದ್ದ ಚಿನ್ನದ ಬೆಲೆ 7,25,500 ರೂ. ತಲುಪಿದೆ.

Gold Rate Down New Update
Image Credit: Officenewz

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 18 ರೂ. ಇಳಿಕೆಯಾಗುವ ಮೂಲಕ 5,457 ರೂ. ಇದ್ದ ಚಿನ್ನದ ಬೆಲೆ 5,441 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 128 ರೂ. ಇಳಿಕೆಯಾಗುವ ಮೂಲಕ 43,656 ರೂ. ಇದ್ದ ಚಿನ್ನದ ಬೆಲೆ 43,528 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 180 ರೂ. ಇಳಿಕೆಯಾಗುವ ಮೂಲಕ 54,570 ರೂ. ಇದ್ದ ಚಿನ್ನದ ಬೆಲೆ 54,410 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,800 ರೂ. ಇಳಿಕೆಯಾಗುವ ಮೂಲಕ 5,45700 ರೂ. ಇದ್ದ ಚಿನ್ನದ ಬೆಲೆ 5,44,100 ರೂ. ತಲುಪಿದೆ.

June 1st Gold Price
Image Credit: Live Mint

Join Nadunudi News WhatsApp Group