Gold Price: ಸತತ ಏರಿಕೆಯ ನಡುವೆ ಇಂದು 400 ರೂ ಇಳಿಕೆಯಾದ ಚಿನ್ನದ ಬೆಲೆ, ಸಂತಸದಲ್ಲಿ ಗ್ರಾಹಕರು

ಸತತ ಮೂರು ದಿನಗಳು ಏರಿಕೆ ಕಂಡ ಬಂಗಾರದ ಬೆಲೆಯಲ್ಲಿ ಇಂದು ಇಳಿಕೆ.

Today Gold Rate: ಚಿನ್ನದ ಬೇಡಿಕೆಯು ಹೆಚ್ಚುತ್ತಿದ್ದಂತೆ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೆಲೆ ಕೂಡ ಹೆಚ್ಚುತ್ತಿದೆ. ಪ್ರತಿನಿತ್ಯ ಜನರು ಚಿನ್ನದ ಬೆಲೆಯ ಬಗ್ಗೆ ವಿವರ ತಿಳಿದುಕೊಳ್ಳಲು ಕುತೂಹಲರಾಗಿರುತ್ತದೆ. ಚಿನ್ನದ ಬೆಲೆಯಲ್ಲಿ ಇಂದು ಯಾವ ರೀತಿಯಲ್ಲಿ ವ್ಯತ್ಯಾಸವಾಗಿರುತ್ತದೆ ಎನ್ನುವುದನ್ನು ಆಭರಣ ಪ್ರಿಯರು ಆಗಾಗ ಪರಿಶೀಲಿಸುತ್ತಾ ಇರುತ್ತಾರೆ.

ಸದ್ಯ ಮಾರ್ಚ್ ನಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎನ್ನಬಹುದು. ಇನ್ನು ಮೇ ತಿಂಗಳ ಕೊನೆಯ ವಾರದ ಮೂರು ದಿನಗಳು ಚಿನ್ನದ ಬೆಲೆಯಲ್ಲಿ ಸುಮಾರು 700 ರೂ. ಏರಿಕೆ ಕಂಡು ಬಂದಿದೆ. ಇದೀಗ ಸತತ ಮೂರು ದಿನಗಳು ಏರಿಕೆ ಕಂಡ ಬಂಗಾರದ ಬೆಲೆಯಲ್ಲಿ ಇಂದು ಇಳಿಕೆಯಾಗಿದೆ. ಹಾಗಾದರೆ ನಾವೀಗ ಇಂದು ಇಳಿಕೆ ಕಂಡ ಚಿನ್ನದ ಬೆಲೆ ಎಷ್ಟಕ್ಕೆ ಬಂದು ತಲುಪಿದೆ ಎಂದು ನೋಡೋಣ.

Gold Rate Down Today
Image Credit: Keralakaumudi

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಇಳಿಕೆಯಾಗುವ ಮೂಲಕ 6,710 ರೂ. ಇದ್ದ ಚಿನ್ನದ ಬೆಲೆ 6,670 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 320 ರೂ. ಇಳಿಕೆಯಾಗುವ ಮೂಲಕ 53,680 ರೂ. ಇದ್ದ ಚಿನ್ನದ ಬೆಲೆ 53,360 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಇಳಿಕೆಯಾಗುವ ಮೂಲಕ 67,100 ರೂ. ಇದ್ದ ಚಿನ್ನದ ಬೆಲೆ 66,700 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4000 ರೂ. ಇಳಿಕೆಯಾಗುವ ಮೂಲಕ 6,71,000 ರೂ. ಇದ್ದ ಚಿನ್ನದ ಬೆಲೆ 6,67,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 44 ರೂ. ಇಳಿಕೆಯಾಗುವ ಮೂಲಕ 7,320 ರೂ. ಇದ್ದ ಚಿನ್ನದ ಬೆಲೆ 7,226 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 352 ರೂ. ಇಳಿಕೆಯಾಗುವ ಮೂಲಕ 58,560 ರೂ. ಇದ್ದ ಚಿನ್ನದ ಬೆಲೆ 58,208 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂ. ಇಳಿಕೆಯಾಗುವ ಮೂಲಕ 73,200 ರೂ. ಇದ್ದ ಚಿನ್ನದ ಬೆಲೆ 72,260 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4400 ರೂ. ಇಳಿಕೆಯಾಗುವ ಮೂಲಕ 7,32,000 ರೂ. ಇದ್ದ ಚಿನ್ನದ ಬೆಲೆ 7,22,600 ರೂ. ತಲುಪಿದೆ.

Gold Rate Down latest Update
Image Credit: Money9 Hindi

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂ. ಇಳಿಕೆಯಾಗುವ ಮೂಲಕ 5,490 ರೂ. ಇದ್ದ ಚಿನ್ನದ ಬೆಲೆ 5,457 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 264 ರೂ. ಇಳಿಕೆಯಾಗುವ ಮೂಲಕ 43,920 ರೂ. ಇದ್ದ ಚಿನ್ನದ ಬೆಲೆ 43,656 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂ. ಇಳಿಕೆಯಾಗುವ ಮೂಲಕ 54,900 ರೂ. ಇದ್ದ ಚಿನ್ನದ ಬೆಲೆ 54,570 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3300 ರೂ. ಇಳಿಕೆಯಾಗುವ ಮೂಲಕ 5,49,000 ರೂ. ಇದ್ದ ಚಿನ್ನದ ಬೆಲೆ 5,45,700 ರೂ. ತಲುಪಿದೆ.

may 30 gold rate
Image Credit: Newsroompost

Join Nadunudi News WhatsApp Group