Gold Rate: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ 250 ರೂ ಏರಿಕೆ, ಬೇಸರದಲ್ಲಿ ಗ್ರಾಹಕರು

ಕಳೆಯ ಎರಡು ದಿನದಿಂದ ಸ್ಥಿರತೆ ಕಂಡ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ

Gold Rate Hike In May 27: ಮಾರ್ಚ್ ತಿಂಗಳಿನಿಂದ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿದೆ. ಚಿನ್ನದ ಬೆಲೆ ಎಷ್ಟೇ ಏರಿಕೆ ಕಂಡರೂ ಭಾರತೀಯರಿಗೆ ಚಿನ್ನದ ಮೇಲಿನ ಒಲವು ಕಡಿಮೆಯಾಗುದಿಲ್ಲ.

ಸದ್ಯ ಕಳೆದ 6 ದಿನದಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಮತ್ತು ಸ್ಥಿರತೆ ಕಂಡು ಬಂದಿದ್ದು, ಇದೀಗ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹಾಗಾದರೆ ನಾವೀಗ ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ನೋಡೋಣ. ಇಂದಿನ ಚಿನ್ನದ ಬೆಲೆಯ ವಿವರವನ್ನು ತಿಳಿಯಲು ಈ ಲೇಖನವನ್ನು ಓದಿ.

Today Gold Price Hike Update
Image Credit; Live Mint

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ. ಏರಿಕೆಯಾಗುವ ಮೂಲಕ 6,640 ರೂ. ಇದ್ದ ಚಿನ್ನದ ಬೆಲೆ 6,665 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗುವ ಮೂಲಕ 53,120 ರೂ. ಇದ್ದ ಚಿನ್ನದ ಬೆಲೆ 53,320 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಏರಿಕೆಯಾಗುವ ಮೂಲಕ 66,400 ರೂ. ಇದ್ದ ಚಿನ್ನದ ಬೆಲೆ 66,650 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,500 ರೂ. ಏರಿಕೆಯಾಗುವ ಮೂಲಕ 6,64,000 ರೂ. ಇದ್ದ ಚಿನ್ನದ ಬೆಲೆ 6,66,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 27 ರೂ. ಏರಿಕೆಯಾಗುವ ಮೂಲಕ 7,244 ರೂ. ಇದ್ದ ಚಿನ್ನದ ಬೆಲೆ 7,2710 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 226 ರೂ. ಏರಿಕೆಯಾಗುವ ಮೂಲಕ 57,952 ರೂ. ಇದ್ದ ಚಿನ್ನದ ಬೆಲೆ 58,168 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂ. ಏರಿಕೆಯಾಗುವ ಮೂಲಕ 72,440 ರೂ. ಇದ್ದ ಚಿನ್ನದ ಬೆಲೆ 72,7100 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,700 ರೂ. ಏರಿಕೆಯಾಗುವ ಮೂಲಕ 7,24400 ರೂ. ಇದ್ದ ಚಿನ್ನದ ಬೆಲೆ 7,27,1000 ರೂ. ತಲುಪಿದೆ.

gold price hike in india
Image Credit; Live Mint

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಏರಿಕೆಯಾಗುವ ಮೂಲಕ 5,433 ರೂ. ಇದ್ದ ಚಿನ್ನದ ಬೆಲೆ 5,453 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಏರಿಕೆಯಾಗುವ ಮೂಲಕ 43,464 ರೂ. ಇದ್ದ ಚಿನ್ನದ ಬೆಲೆ 43,624 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗುವ ಮೂಲಕ 54,330 ರೂ. ಇದ್ದ ಚಿನ್ನದ ಬೆಲೆ 54,530 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಏರಿಕೆಯಾಗುವ ಮೂಲಕ 5,43,300 ರೂ. ಇದ್ದ ಚಿನ್ನದ ಬೆಲೆ 5,45,300 ರೂ. ತಲುಪಿದೆ.

Gold Price Hike News
Image Credit: News 18

Join Nadunudi News WhatsApp Group