Gold Rate: ಮೂರೂ ದಿನದಲ್ಲಿ 650 ರೂ ಏರಿಕೆಯಾದ ಚಿನ್ನದ ಬೆಲೆ, ಆತಂಕದಲ್ಲಿ ಆಭರಣ ಪ್ರಿಯರು

ತಿಂಗಳ ಕೊನೆಯಲ್ಲಿ ಸತತವಾಗಿ ಏರಿಕೆ ಕಾಣುತ್ತಿರುವ ಬಂಗಾರದ ಬೆಲೆ

May 29th Gold Rate: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚು ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಚಿನ್ನದ ಖರೀದಿ ದೊಡ್ಡ ತಲೆನೋವಾಗಿದೆ. ಚಿನ್ನದ ಬೆಲೆಯ ಇಷ್ಟೊಂದು ಏರಿಕೆ ಜನರನ್ನು ಕಂಗಾಲು ಮಾಡುತ್ತಿದೆ. ಮಾರ್ಚ್ 1 ರಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

ಚಿನ್ನದ ಬೆಲೆಯ ಏರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಇಳಿಕೆಯ ಪ್ರಮಾಣ ತೀರಾ ಕಡಿಮೆ ಇದೆ. ಇನ್ನುಚಿನ್ನದ ಬೆಲೆ ಸತತ ಏರಿಕೆಯ ಕಾರಣ ಪ್ರಸ್ತುತ 67100 ರೂ. ತಲುಪುವ ಮೂಲಕ 67 ಸಾವಿರದ ಗಡಿ ದಾಟಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೇ ತಿಂಗಳ ಕೊನೆಯ ವಾರದ ಮೂರು ದಿನಗಳು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಮೂರು ದಿನದಲ್ಲಿ 700 ರೂ. ಏರಿಕೆಯಾಗಿದೆ.

Gold Price Hike Latest Update
Image Credit: Albawaba

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ. ಏರಿಕೆಯಾಗುವ ಮೂಲಕ 6,685 ರೂ. ಇದ್ದ ಚಿನ್ನದ ಬೆಲೆ 6,710 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗುವ ಮೂಲಕ 53,480 ರೂ. ಇದ್ದ ಚಿನ್ನದ ಬೆಲೆ 53,680 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಏರಿಕೆಯಾಗುವ ಮೂಲಕ 66,850 ರೂ. ಇದ್ದ ಚಿನ್ನದ ಬೆಲೆ 67,100 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,500 ರೂ. ಏರಿಕೆಯಾಗುವ ಮೂಲಕ 6,68,500 ರೂ. ಇದ್ದ ಚಿನ್ನದ ಬೆಲೆ 6,71,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 27 ರೂ. ಏರಿಕೆಯಾಗುವ ಮೂಲಕ 7,293 ರೂ. ಇದ್ದ ಚಿನ್ನದ ಬೆಲೆ 7,320 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 216 ರೂ. ಏರಿಕೆಯಾಗುವ ಮೂಲಕ 58,344 ರೂ. ಇದ್ದ ಚಿನ್ನದ ಬೆಲೆ 58,560 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂ. ಏರಿಕೆಯಾಗುವ ಮೂಲಕ 72,930 ರೂ. ಇದ್ದ ಚಿನ್ನದ ಬೆಲೆ 73,200 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,700 ರೂ. ಏರಿಕೆಯಾಗುವ ಮೂಲಕ 7,29,300 ರೂ. ಇದ್ದ ಚಿನ್ನದ ಬೆಲೆ 7,32,000 ರೂ. ತಲುಪಿದೆ.

Gold Rate Hike Update
Image Credit: Gulfnews

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಏರಿಕೆಯಾಗುವ ಮೂಲಕ 5,470 ರೂ. ಇದ್ದ ಚಿನ್ನದ ಬೆಲೆ 5,490 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಏರಿಕೆಯಾಗುವ ಮೂಲಕ 43,760 ರೂ. ಇದ್ದ ಚಿನ್ನದ ಬೆಲೆ 43,920 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗುವ ಮೂಲಕ 54,700 ರೂ. ಇದ್ದ ಚಿನ್ನದ ಬೆಲೆ 54,900 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಏರಿಕೆಯಾಗುವ ಮೂಲಕ 5,47,000 ರೂ. ಇದ್ದ ಚಿನ್ನದ ಬೆಲೆ 5,49,000 ರೂ. ತಲುಪಿದೆ.

May 29th Gold Rate
Image Credit: Business Today

Join Nadunudi News WhatsApp Group