48 ಕೆಜಿ ತೂಕವಿರುವ ಈ ಮಹಿಳೆಯ ಹೊಟ್ಟೆಯಲ್ಲಿ ಇದ್ದದ್ದು ಏನು ಗೊತ್ತಾ, ಇಡೀ ಜಗತ್ತೇ ಶಾಕ್ ಆಗಿದೆ ನೋಡಿ.

ಈ ಭೂಮಿಯ ಮೇಲೆ ಬಹಳ ವಿಚಿತ್ರಗಳು ನಡೆಯುತ್ತದೆ ಎಂದು ಹೇಳಬಹುದು. ಈ ಭೂಮಿಯ ಮೇಲೆ ನಡೆಯುವ ಕೆಲವು ಘಟನೆಗಳು ಜನರ ಶಾಕ್ ಗೆ ಕಾರಣವಾಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಭೂಮಿಯ ಮೇಲೆ ಮಾನವನ ಹಲವು ರೀತಿಯ ರೋಗಗಳಿಂದ ಬಳಲುತ್ತಿದ್ದಾನೆ ಎಂದು ಹೇಳಬಹುದು. ಇನ್ನು ಮಾನವನ ಕೆಲವು ರೋಗಗಳನ್ನ ನೋಡಿ ವೈದ್ಯಲೋಕವೇ ಶಾಕ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದರ ಒಬ್ಬ ಮಾನವನ್ನ ಹೊಟ್ಟೆಯಲ್ಲಿ ಸಾಮಾನ್ಯವಾಗಿ ಕರಳುಗಳು, ಲಿವರ್, ಜಠರ ಹೀಗೆ ಹಲವು ಭಾಗಗಳು ಇರುತ್ತದೆ ಎಂದು ಹೇಳಬಹುದು, ನಾವು ಸೇವಿಸಿದ ಆಹಾರನ್ನ ಹೊರತುಪಡಿಸಿ ನಮ್ಮ ದೇಹ ಇತರೆ ಯಾವುದೇ ವಸ್ತು ಬೇಡವಾದ ವಸ್ತುವನ್ನ ಕೂಡ ನಮ್ಮ ದೇಹದಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಹೇಳಬಹುದು.

ಇನ್ನು ಈಗ ವಿಷಯಕ್ಕೆ ಬರುವುದಾದರೆ ಭೋಪಾಲ್ ಒಬ್ಬ ಮಹಿಳೆಯ ಹೊಟ್ಟೆಯಲ್ಲಿ ಇದ್ದ ವಸ್ತುವನ್ನ ನೋಡಿ ಇಡೀ ವಿಶ್ವವೇ ಶಾಕ್ ಆಗಿದೆ ಎಂದು ಹೇಳಬಹುದು. ಹಾಗಾದರೆ ಈ ಮಹಿಳೆಯ ಹೊಟ್ಟೆಯಲ್ಲಿ ಇದ್ದಿದ್ದು ಎಂದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಭೋಪಾಲ್ ನಗರದಲ್ಲಿ ಬಹಳ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ 48 ಕೆಜಿ ತೂಕದ ಒಬ್ಬ ಮಹಿಳೆಯನ್ನ ಕಾಪಾಡುವಲ್ಲಿ ವೈದ್ಯರು ಯಶಸ್ಸನ್ನ ಸಾಧಿಸಿದ್ದಾರೆ.

Great doctors

ಹೌದು ಸ್ನೇಹಿತರೆ 48 ಕೆಜಿ ತೂಕವಿರುವ ಈ ಮಹಿಳೆಯ ಹೊಟ್ಟೆಯಲ್ಲಿ 16 ಕೆಜಿ ತೂಕದ ಗದ್ದೆ ಇದ್ದಿದ್ದು ಈಗ ಆ ಗಡ್ಡೆಯನ್ನ ವೈದ್ಯರು ಯಶಸ್ವಿಯಾಗಿ ಹೊರೆಗೆ ತೆಗೆದಿದ್ದಾರೆ. ಮಧ್ಯಪ್ರದೇಶದ ಒಬ್ಬ ಮಹಿಳೆ ಕಳೆದ ಕೆಲವು ತಿಂಗಳುಗಳಿಂದ ಭಾರಿ ಹೊಟ್ಟೆ ನೋವಿನ ಖಾಯಿಲೆಯಿಂದ ಬಳಲುತ್ತಿದ್ದು ಇತ್ತೀಚಿಗೆ ಹೊಟ್ಟೆ ಬಹಳ ಊದಿಕೊಂಡಿರುವುದು ಕಂಡುಬಂದಿತ್ತು. ಈ ಸಮಸ್ಯೆ ಕಾಣಿಸಿಕೊಂಡ ದಿನದಿಂದ ಆಕೆಗೆ ನಡೆಯಲು ಮತ್ತು ಕುಳಿತುಕೊಳ್ಳಲು ಬಹಳ ಕಷ್ಟವಾಗುತ್ತಿತ್ತು, ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ಬಂದ ಈ ಮಹಿಳೆ ತನಗಾಗುವ ಕಷ್ಟವನ್ನ ವೈದ್ಯರ ಮುಂದೆ ಹೇಳಿಕೊಂಡಿದ್ದಾಳೆ.

ಇನ್ನು ಈಕೆಯನ್ನ ಪರೀಕ್ಷೆ ಮಾಡಿದ ವೈದ್ಯರು ಈಕೆಗೆ ಆಪರೇಷನ್ ಮಾಡಬೇಕು ಎಂದು ತಿಳಿಸಿದ್ದು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು. ಇನ್ನು ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಗಡ್ಡೆ ಇರುವುದನ್ನ ಮೊದಲೇ ಅರಿತಿದ್ದ ವೈದ್ಯರ ತಂಡ ಬಹಳ ಸೂಕ್ಷ್ಮವಾಗಿ ಮಹಿಳೆಗೆ ಆಪರೇಷನ್ ಮಾಡಿದ್ದಾರೆ. ಇನ್ನು ಬರೋಬ್ಬರಿ ಆರು ಘಂಟೆಗಳ ಕಾಲ ಆಪರೇಷನ್ ಮಾಡಿದ ವೈದ್ಯರ ತಂಡ ಆರು ಘಂಟೆಗಳ ನಂತರ ಗಡ್ಡೆಯನ್ನ ಹೊರಗೆ ತೆಗೆದರು.

Join Nadunudi News WhatsApp Group

Great doctors

ಇನ್ನು ನಾವು ಸ್ವಲ್ಪ ಎಡವಟ್ಟು ಮಾಡಿದ್ದರು ಆಕೆಯ ಬೇರೆ ನರಗಳಿಗೆ ಬಹಳ ಸಮಸ್ಯೆ ಆಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ ಮತ್ತು ಇನ್ನು ಕೆಲವು ದಿನಗಳಲ್ಲಿ ನಾವು ಆಪರೇಷನ್ ಮಾಡದೆ ಇದ್ದಿದರೆ ಹೊಟ್ಟೆ ಒಡೆಯುವ ಸಾಧ್ಯತೆ ಇತ್ತು ಎಂದು ವೈದ್ಯರು ಹೇಳಿದ್ದಾರೆ. ಸ್ನೇಹಿತರೆ ಈ ಮಹಿಳೆಯ ಹೊಟ್ಟೆಯಲ್ಲಿ ಈ ಗಡ್ಡೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group