ರಾವಣ ಸಾಯುವ ಮುನ್ನ ಸ್ತ್ರೀಯರ ಬಗ್ಗೆ ಹೇಳಿದ 3 ಕಠೋರ ಸತ್ಯ ಏನು ಗೊತ್ತಾ, ಶಾಕ್ ಆಗುತ್ತದೆ ನೋಡಿ.

ಈ ಭೂಮಿಯ ಮೇಲೆ ಹಿಂದೆ ನಡೆದ ಕೆಲವು ಘಟನೆಗಳು ಈಗ ಸರಿ ಎನಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಹಿಂದೆ ಪೂರ್ವಜರು ಹೇಳಿದ ಕೆಲವು ಮಾತುಗಳು ಈಗಲೂ ಕೂಡ ನಿಜವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ರಾಮಾಯಣದ ರಾವಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಪ್ಪಟ ಶಿವನ ಭಕ್ತನಾಗಿದ್ದ ರಾವಣ ತನ್ನ ಪಾಪದ ಕೆಲಸಗಳಿಂದ ಈ ಭೂಮಿಯ ಮೇಲೆ ಜನರು ದ್ವೇಷ ಮಾಡುವಂತಹ ವ್ಯಕ್ತಿಯಾಗಿದ್ದಾನೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರಾಮಾಯಣದ ರಾವಣ ಬಹಳ ಕ್ರೂರ ವ್ಯಕ್ತಿಯಾಗಿದ್ದು ಜನರು ಈಗಲೂ ಕೂಡ ಆತನ ಹೆಸರನ್ನ ಕೇಳಿದರೆ ಕೋಪ ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. ಇನ್ನು ಅಂದು ರಾವಣ ಹೇಳಿದ ಕೆಲವು ಮಾತುಗಳು ಈಗಿನ ಕಾಲದಲ್ಲಿ ಕೂಡ ಅನ್ವಯ ಆಗುತ್ತಿದೆ ಎಂದು ಹೇಳಬಬಹುದು.

ಇನ್ನು ರಾವಣ ಸಾಯುವ ಮುನ್ನ ಮಹಿಳೆಯರ ಬಗ್ಗೆ ಹೇಳಿದ ಈ 3 ಸತ್ಯಗಳನ್ನ ಕೇಳಿದರೆ ನಿಮಗೆ ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ರಾವಣ ಸಾಯುವ ಮುನ್ನ ಮಹಿಳೆಯರ ಬಗ್ಗೆ ಹೇಳಿದ ಆ ಮೂರೂ ಸತ್ಯಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಮಗೆ ರಾಮಾಯಣದ ನೆನಪು ಮಾಡಿಕೊಂಡ ಕ್ಷಣದಲ್ಲಿ ರಾಮ, ಲಕ್ಷಣ, ಸೀತಾ ಮತ್ತು ಆಂಜನೇಯನ ನೆನಪು ಬರುವುದರ ಜೊತೆಗೆ ರಾವಣನ ನೆನಪು ಕೂಡ ಬರುತ್ತದೆ ಎಂದು ಹೇಳಬಹುದು, ರಾಮಾಯಣ ನಡೆಯಲು ಮೂಲ ಕರಣ ರಾವಣ ಎಂದು ಹೇಳಿದರೆ ತಪ್ಪಾಗಲ್ಲ.

Great ravana

ಇನ್ನು ರಾವಣನಲ್ಲಿ ಕೆಲವು ಕೆಟ್ಟ ಗುಣಗಳ ಜೊತೆಗೆ ಕೆಲವು ಒಳ್ಳೆಯ ಗುಣಗಳು ಕೂಡ ಇದ್ದವು. ರಾವಣನು ಜ್ಞಾನಿ ಮತ್ತು ದೊಡ್ಡ ವಿದ್ವಾಂಶ ಕೂಡ ಆಗಿದ್ದ, ಇನ್ನು ರಾವಣನ ದೊಡ್ಡ ಕೆಟ್ಟ ಗುಣವೆಂದರೆ ಅದೂ ಸ್ತ್ರೀಯರಿಗೆ ಆಕರ್ಷಿತನಾಗುವುದು ಆಗಿತ್ತು. ಇನ್ನು ರಾವಣ ಯಾವುದೇ ಸುಂದರವಾದ ಹೆಣ್ಣನ್ನ ಕಂಡರೂ ಅವಳನ್ನ ತನ್ನವಳಾಗಿ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದ. ಇನ್ನು ರಾವಣ ಸಾಯುವ ಕೊನೆಯ ಗಳಿಗೆಯಲ್ಲಿ ಮಹಿಳೆಯರ ಬಗ್ಗೆ ಮೂರೂ ಸತ್ಯಗಳನ್ನ ಹೇಳಿ ಸಾಯುತ್ತಾನೆ ಮತ್ತು ಆತ ಹೇಳಿದ್ದು ಹೆಚ್ಚು ಕಡಿಮೆ ಸರಿ ಎಂದು ಹೇಳಿದರೆ ತಪ್ಪಾಗಲ್ಲ.

ಸ್ನೇಹಿತರೆ ರಾವಣ ಹೇಳಿದ ಆ ಮಾತುಗಳು ಈಗ ವರ್ತಮಾನದಲ್ಲಿ ನಿಜವಾಗುತ್ತಿದೆ ಎಂದು ಹೇಳಬಹುದು. ರಾವಣ ಸಾಯುವ ಸಮಯದಲ್ಲಿ ಮಹಿಳೆಯರ ಬಗ್ಗೆ ಹೇಳಿದ ಮೊದಲ ಮಾತು ಏನು ಅಂದರೆ, ಮಹಿಳೆಯರು ಒಬ್ಬರಿಗೆ ಒಬ್ಬರು ಕೆಟ್ಟದ್ದು ಮಾಡುತ್ತಾರೆ ಎಂದು. ಸ್ತ್ರೀಯರು ಗೌಪ್ಯ ವಿಷಯಗಳನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಎಲ್ಲರಿಗು ಹರಡಿಬಿಡುತ್ತಾರೆ. ಈ ಕಾರಣದಿಂದ ಯಾವುದೇ ಗೌಪ್ಯ ವಿಷಯವನ್ನ ಮಹಿಳೆಯರ ಬಳಿ ಹೇಳಬಾರದವು ಮತ್ತು ಹೇಳಿದರೆ ಅವರು ನಮ್ಮ ವಿನಾಶಕ್ಕೆ ಕಾರಣರಾಗುತ್ತಾರೆ ಮತ್ತು ರಾವಣ ಈ ಮಾತು ಈಗ ಸತ್ಯವಾಗುತ್ತಿದೆ ಎಂದು ಹೇಳಬಹುದು. ಇನ್ನು ಎರಡನೆಯದಾಗಿ ರಾವಣ ಸಾಯುವ ಮುನ್ನ ಸ್ತ್ರೀಯರು ಕಲಿಯುಗದಲ್ಲಿ ಸ್ವಾರ್ಥಿಗಳಾಗಿ ಬದುಕುತ್ತಾರೆ ಎಂದು ಹೇಳಿದ್ದಾನೆ ಮತ್ತು ಆಕೆ ತನ್ನ ಸ್ವಾರ್ಥ ಸಾಧನೆಗಾಗಿ ಯಾವ ಮಟ್ಟಕ್ಕೂ ಇಳಿಯಲು ಹಿಂದೆಮುಂದೆ ನೋಡುವುದಿಲ್ಲ ಎಂದು ರಾವಣ ಹೇಳಿದ್ದ.

Join Nadunudi News WhatsApp Group

Great ravana

ಇನ್ನು ರಾವಣ ಹೇಳಿದ ಮೂರನೇ ಸತ್ಯ ಏನು ಅಂದರೆ, ಸ್ತ್ರೀಯರು ಈಗ ಆಡಿದ ಮಾತನ್ನ ಒಂದು ನಿಮಿಷದಲ್ಲಿ ಬದಲಾಯಿಸುತ್ತಾರೆ, ಸ್ತ್ರೀಯರ ಬಗ್ಗೆ ಭರವಸೆ ಇಡಬೇಕಾದರೆ ಹಲವು ಯೋಚನೆ ಮಾಡುವ ಸ್ಥಿತಿ ಬರುತ್ತದೆ ಎಂದು ರಾವಣ ಸಾಯುವ ಮುನ್ನ ಹೇಳಿದ್ದ. ಸ್ನೇಹಿತರೆ ರಾವಣ ಹೇಳಿದ ಈ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group