ಸಕತ್ ವೈರಲ್ ಆಗುತ್ತಿರುವ ಮಂಗ್ಲಿಯ ನಿಜವಾದ ಹೆಸರೇನು ಗೊತ್ತಾ, ಈಕೆಗೆ ಮಂಗ್ಲಿ ಹೆಸರು ಬಂದಿದ್ದು ಹೇಗೆ ಗೊತ್ತಾ.

ಆದ್ಯ ಕೆಲವು ದಿನಗಳಿಂದ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಹಾಡು ಯಾವುದು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ತೆಲುಗಿನ ಕಣ್ಣೇ ಅದಿರಿಂದಿ ಸಾಂಗ್ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಇನ್ನು ಚಿತ್ರದ ತೆಲುಗು ಹಾಡನ್ನ ಸದ್ಯ ತೆಲುಗು ಚಿತ್ರರಂಗದಲ್ಲಿ ಟಪ್ ಹಾಡುಗಾರ್ತಿ ಮಿಂಚುತ್ತಿರುವ ಮಂಗ್ಲಿ ಅವರು ಹಾಡಿದ್ದಾರೆ. ಸದ್ಯ ಕೆಲವು ದಿನಗಳ ಹಿಂದೆ ರಾಬರ್ಟ್ ಚಿತ್ರದ ಪ್ರಮೋಷನ್ ಸಮಯದಲ್ಲಿ ಮಂಗ್ಲಿ ಅವರು ವೇದಿಕೆಯ ಮೇಲೆ ಹಾಡಿದ ಕಣ್ಣೇ ಅದಿರಿಂದಿ ಸಾಂಗ್ ಸದ್ಯ ದೇಶದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು.

ಇನ್ನು ಈಗ ಜನರ ಮನದಲ್ಲಿ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಏನು ಅಂದರೆ ಇಷ್ಟು ದಿನಗಳ ನಾವು ನೋಡಿರದ ಈ ಮಂಗ್ಲಿ ನಿಜಕ್ಕೂ ಅನ್ನುವುದು ಆಗಿದೆ. ಇನ್ನು ಸ್ನೇಹಿತರೆ ಈ ಮಂಗ್ಲಿ ಯಾರು ಮತ್ತು ಈಕೆಯ ನಿಜವಾದ ಹೆಸರೇನು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಹೇಳಬಹುದು. ಹಾಗಾದರೆ ಈ ಮಂಗ್ಲಿ ಯಾರು, ಈಕೆಗೆ ಮಂಗ್ಲಿ ಎಂದು ಹೆಸರು ಬರಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಗಾಯಕಿಯ ಕಂಠದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Great satyavati mangli

ಸ್ನೇಹಿತರೆ ನೀವೆಲ್ಲ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುವ ಈ ಗಾಯಕಿ ಮಂಗ್ಲಿ ಅವರ ನಿಜವಾದ ಹೆಸರು ಸತ್ಯವತಿ ರಾತೋಡ್. ಸ್ನೇಹಿತರೆ ಈ ಸತ್ಯವತಿ ಕೇವಲ ಹಾಡುಗಾತಿ ಮಾತ್ರವಲ್ಲದೆ ನಿರೂಪಕಿ, ರಿಪೋರ್ಟರ್, ಡ್ಯಾನ್ಸರ್ ಮತ್ತು ಕೆಲವು ಧಾರಾವಾಹಿಯಲ್ಲಿ ನಟನೆಯನ್ನ ಕೂಡ ಮಾಡಿದ್ದಾರೆ ಈ ಮಂಗ್ಲಿ ಅವರು. ಇನ್ನು ಕೆಲವು ವರ್ಷದ ಹಿಂದೆ ತೆಲುಗಿನಲ್ಲಿ ಮೂಡಿಬಂದ ಒಂದು ಧಾರಾವಾಹಿಯಲ್ಲಿ ಮಂಗ್ಲಿ ಅವರು ಮಾಟಗಾತಿಯ ಪಾತ್ರವನ್ನ ಮಾಡಿದ್ದರು ಮತ್ತು ಆ ಧಾರಾವಾಹಿಯಲ್ಲಿ ಸತ್ಯವತಿ ಹೆಸರು ಮಾಟಗಾತಿ ಮಂಗ್ಲಿ ಆಗಿತ್ತು.

ಈ ಧಾರಾವಾಹಿ ತೆಲುಗಿನಲ್ಲಿ ಸಕತ್ ಹಿಟ್ ಆದಕಾರಣ ಈಕೆಯನ್ನ ಜನರು ಮಂಗ್ಲಿ ಎಂದು ಕರೆಯಲು ಆರಂಭ ಮಾಡಿದರು. ಇನ್ನು ಸದ್ಯ ಮಂಗ್ಲಿ ಅವರು ಆಂಧ್ರ ಪ್ರದೇಶದಲ್ಲಿ ಜಾನಪದ ಗಾಯಕಿಯಾಗಿ ಮಿಂಚುತ್ತಿದ್ದು 2018 ರಿಂದ ಸಿನಿಮಾ ಹಾಡುಗಳನ್ನ ಹಾಡಲು ಆರಂಭ ಮಾಡಿದರು ಮತ್ತು ಇವರ ಕೆಲವು ಹಾಡುಗಳು ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಸದ್ಯ ಈಕೆ ಸ್ನೇಹಿತರೆ ರಾಬರ್ಟ್ ಚಿತ್ರದ ಹಾಡು ಸಕತ್ ವೈರಲ್ ಆಗುತ್ತಿದ್ದು ಈಕೆಗೆ ಕರ್ನಾಟಕದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ಮಂಗ್ಲಿ ಅವರ ಧ್ವನಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Great satyavati mangli

Join Nadunudi News WhatsApp Group